ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ
ಕನಸಿನ ಹೂಗಳನು
ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಆಸೆಯ ಎಲೆಗಳನು
ಆಆ....ಆಆ.....ಆಆ
|| ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ…||
ಬಾಡಿದ ಬೆಂಗಾಡಿನಲಿ
ಪ್ರೀತಿಯ ಹೊಳೆ ತಂದೆ
ಮೌನದ ಈ ವೀಣೆಯಲಿ
ಸ್ನೇಹದ ಸ್ವರ ಮಿಡಿದೆ
ದೇವರಿರುವ ಗುಡಿಯು ಇಂದು
ಆಯ್ತು ಮನವು ನೀನು ಬಂದು
ಪೂಜೆ ಸ್ವೀಕರಿಸೋ......
|| ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ..||
ಕಾದೇ ನಾ ಶಬರಿಯೊಲು
ರಾಮ ನೀ ಬರುವೆಯೆಂದು
ರಾಧೆಯು ಜಪಿಸಿದೊಲು
ಶ್ಯಾಮನ ಒಲವಿಗಂದು
ಅರ್ಧ ಬರೆದ ಹೃದಯ ಪಲ್ಲವಿ
ಪೂರ್ತಿಗೈದ ಕವಿಯು ನೀನು
ನನ್ನ ಸ್ವೀಕರಿಸು....
|| ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ
ಕನಸಿನ ಹೂಗಳನು
ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಆಸೆಯ ಎಲೆಗಳನು
ಆ.ಆ....ಆ.ಆ..ಆ.ಆ..ಆ.ಆ...
ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ…||
ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ
ಕನಸಿನ ಹೂಗಳನು
ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಆಸೆಯ ಎಲೆಗಳನು
ಆಆ....ಆಆ.....ಆಆ
|| ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ…||
ಬಾಡಿದ ಬೆಂಗಾಡಿನಲಿ
ಪ್ರೀತಿಯ ಹೊಳೆ ತಂದೆ
ಮೌನದ ಈ ವೀಣೆಯಲಿ
ಸ್ನೇಹದ ಸ್ವರ ಮಿಡಿದೆ
ದೇವರಿರುವ ಗುಡಿಯು ಇಂದು
ಆಯ್ತು ಮನವು ನೀನು ಬಂದು
ಪೂಜೆ ಸ್ವೀಕರಿಸೋ......
|| ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ..||
ಕಾದೇ ನಾ ಶಬರಿಯೊಲು
ರಾಮ ನೀ ಬರುವೆಯೆಂದು
ರಾಧೆಯು ಜಪಿಸಿದೊಲು
ಶ್ಯಾಮನ ಒಲವಿಗಂದು
ಅರ್ಧ ಬರೆದ ಹೃದಯ ಪಲ್ಲವಿ
ಪೂರ್ತಿಗೈದ ಕವಿಯು ನೀನು
ನನ್ನ ಸ್ವೀಕರಿಸು....
|| ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ
ಕನಸಿನ ಹೂಗಳನು
ನನ್ನ ಕನಸಿನ ಹೂಗಳನು
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಹೃದಯದ ಬಾಗಿಲಿಗೆ
ತೋರಣ ಕಟ್ಟಿರುವೆ
ಆಸೆಯ ಎಲೆಗಳನು
ಆ.ಆ....ಆ.ಆ..ಆ.ಆ..ಆ.ಆ...
ನೀ ಬರೋ ದಾರಿಯಲಿ
ಹಾಸಿಹೆ ಪ್ರೀತಿಯಲಿ…||
Nee Baro Dariyali song lyrics from Kannada Movie Hrudaya Pallavi starring Srinath, Geetha, Ramakrishna, Lyrics penned by R N Jayagopal Sung by P Susheela, Music Composed by M Ranga Rao, film is Directed by R N Jayagopal and film is released on 1987