Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು :  ಆಕಾಶದಿಂದ  ಬಂದ ಆ ಬೆಳ್ಳಿ ತಾರೆ
                ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ...

ಗಂಡು :  ಆಕಾಶದಿಂದ  ಬಂದ ಆ ಬೆಳ್ಳಿ ತಾರೆ
                 ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
                 ಆ ನೀಲಿ ಬಾನಿನ ರಂಗು ಈ ಕಣ್ಣ ಅಂದವ ಕಂಡು 
                 ತನ್ನೊಡಲ ರಂಗನು ಇಂದು ನಿನಗಾಗಿ ತಂದಿತೋ 
ಹೆಣ್ಣು :  ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ

ಹೆಣ್ಣು :  ಆಆ ಆ ಹಾ ಹಾ ಹಾ ಓ ಹೊ ಹೂ ಹೂ 
ಗಂಡು :  ನೀ ಬರುತ್ತಿದ್ದರೆ.....
                 ನೀ ಬರುತ್ತಿದ್ದರೆ ಮಳೆಯ ಬಿಲ್ಲು ಬಳುಕೋ ಚೆಲುವು
                 ನೀ ಕಾಲಿಟ್ಟಿಡೇ  ಅರಳುತಿಹುದು ನಗುವ ಹೂವು
                 ಆ ಕಾಳಿದಾಸನ ಶೃಂಗಾರ ಸ್ಫೂರ್ತಿ ನೀನು
                 ಆ ವಿಶ್ವ ಶಿಲ್ಪಿಯ ನಿಜ ಸೃಷ್ಟಿ ಕೀರ್ತಿ ನೀನು
                 ಬೇಲೂರ ಶಿಲೆಯು ಜೀವ ತಳೆದಿಲ್ಲಿ ಬಂದಿತು

|| ಗಂಡು :  ಆಕಾಶದಿಂದ ಬಂದ ಆ ಬೆಳ್ಳಿ ತಾರೆ
                 ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ ||

ಹೆಣ್ಣು :  ಆಆ ಆ ಹಾ ಹಾ ಹಾ ಓ ಹೊ ಹೂ ಹೂ
ಗಂಡು :  ಈ ಗೀತಾಂಜಲಿ ...
                 ಈ ಗೀತಾಂಜಲಿ ಚೆಲುವ ಅರಸಿ ನಿನಗೆ ಕೊಡುಗೆ
                 ಈ ಆರಾಧನೆ ಮನದ ಗುಡಿಯ ದೇವಿ ನಿನಗೆ
                 ನೀ ಬಾಳ ಯಾತ್ರೆಯಲ್ಲಿ ಸಂಗಾತಿಯಾಗು ಬಾ..
                 ಸುಖವೆಂಬ ಪಾತ್ರೆಯಲ್ಲಿ ನಗು ಜೇನು ತುಂಬು ಬಾ
                 ಒಲವಿಂದು ನಿನ್ನಯ ರೂಪ ಮೈ ತಾಳಿ ಬಂದಿತೋ

|| ಗಂಡು :  ಆಕಾಶದಿಂದ ಬಂದ ಆ ಬೆಳ್ಳಿ ತಾರೆ
                 ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಇಬ್ಬರು : ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ
                 ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ …||

ಹೆಣ್ಣು :  ಆಕಾಶದಿಂದ  ಬಂದ ಆ ಬೆಳ್ಳಿ ತಾರೆ
                ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ...

ಗಂಡು :  ಆಕಾಶದಿಂದ  ಬಂದ ಆ ಬೆಳ್ಳಿ ತಾರೆ
                 ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
                 ಆ ನೀಲಿ ಬಾನಿನ ರಂಗು ಈ ಕಣ್ಣ ಅಂದವ ಕಂಡು 
                 ತನ್ನೊಡಲ ರಂಗನು ಇಂದು ನಿನಗಾಗಿ ತಂದಿತೋ 
ಹೆಣ್ಣು :  ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ

ಹೆಣ್ಣು :  ಆಆ ಆ ಹಾ ಹಾ ಹಾ ಓ ಹೊ ಹೂ ಹೂ 
ಗಂಡು :  ನೀ ಬರುತ್ತಿದ್ದರೆ.....
                 ನೀ ಬರುತ್ತಿದ್ದರೆ ಮಳೆಯ ಬಿಲ್ಲು ಬಳುಕೋ ಚೆಲುವು
                 ನೀ ಕಾಲಿಟ್ಟಿಡೇ  ಅರಳುತಿಹುದು ನಗುವ ಹೂವು
                 ಆ ಕಾಳಿದಾಸನ ಶೃಂಗಾರ ಸ್ಫೂರ್ತಿ ನೀನು
                 ಆ ವಿಶ್ವ ಶಿಲ್ಪಿಯ ನಿಜ ಸೃಷ್ಟಿ ಕೀರ್ತಿ ನೀನು
                 ಬೇಲೂರ ಶಿಲೆಯು ಜೀವ ತಳೆದಿಲ್ಲಿ ಬಂದಿತು

|| ಗಂಡು :  ಆಕಾಶದಿಂದ ಬಂದ ಆ ಬೆಳ್ಳಿ ತಾರೆ
                 ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ ||

ಹೆಣ್ಣು :  ಆಆ ಆ ಹಾ ಹಾ ಹಾ ಓ ಹೊ ಹೂ ಹೂ
ಗಂಡು :  ಈ ಗೀತಾಂಜಲಿ ...
                 ಈ ಗೀತಾಂಜಲಿ ಚೆಲುವ ಅರಸಿ ನಿನಗೆ ಕೊಡುಗೆ
                 ಈ ಆರಾಧನೆ ಮನದ ಗುಡಿಯ ದೇವಿ ನಿನಗೆ
                 ನೀ ಬಾಳ ಯಾತ್ರೆಯಲ್ಲಿ ಸಂಗಾತಿಯಾಗು ಬಾ..
                 ಸುಖವೆಂಬ ಪಾತ್ರೆಯಲ್ಲಿ ನಗು ಜೇನು ತುಂಬು ಬಾ
                 ಒಲವಿಂದು ನಿನ್ನಯ ರೂಪ ಮೈ ತಾಳಿ ಬಂದಿತೋ

|| ಗಂಡು :  ಆಕಾಶದಿಂದ ಬಂದ ಆ ಬೆಳ್ಳಿ ತಾರೆ
                 ಈ ನಿನ್ನ ಮೊಗವ ಕಂಡು ಕಣ್ಣಾಗಿ ನಿಂತಿತೋ
ಇಬ್ಬರು : ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ
                 ಲಾ ಲಲಲ ಲಲಲ ಲಾ ಲಾ ಲಲಲ ಲಲಲ ಲಾ …||

Akashadinda Banda song lyrics from Kannada Movie Hrudaya Pallavi starring Srinath, Geetha, Ramakrishna, Lyrics penned by R N Jayagopal Sung by S P Balasubrahmanyam, Vani Jairam, Music Composed by M Ranga Rao, film is Directed by R N Jayagopal and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ