ಓ….ಓ….ಓ….ಓ….
ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ದೇವರೇ ದಂಗಾದ ಅಯ್ಯೋ ಅಯ್ಯೋ
ಅರೆ ಬೋಳಾಗೋಯ್ತು ಕಾಡು
ಬಲ್ ಕಾಸ್ಟ್ಲಿ ಆಯ್ತು ಲಾಡು
ದೇವರೇ ತೆಪ್ಪಗಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ
ಓದೋರ್ಗೆ ಸೀಟುಗಳಿಲ್ಲ
ಓದಿದೋರ್ಗೆ ಜಾಬುಗಳಿಲ್ಲ
ದೇವರೇ ಕಿವುಡಾದ ಅಯ್ಯೋ ಅಯ್ಯೋ
ವರುಷಕ್ಕೆರಡು ಎಲೆಕ್ಷನ್
ಚೋರರಿಗೆ ಫುಲ್ ಪ್ರೊಟೆಕ್ಷನ್
ದೇವರೇ ಕಿವುಡಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ
ಒಂದ್ ಲೀಟರ್ ಹಾಲಿಗೆ
ಹತ್ತೂವರೆ ರೂಪಾಯಿ
ಒಂದ್ ಬಾಟಲ್ ನೀರಿಗೆ
ಹದಿನಾರುವರೆ ರೂಪಾಯಿ
ಟ್ರಾಫಿಕ್ಕಿನ್ದೊಂದು ಟೆನ್ಷನ್
ಅಣು ಬಾಂಬಿನ್ದೊಂದು ಟೆನ್ಷನ್
ಡಯನಾದೊಂದು ಟೆನ್ಷನ್
ಕ್ಲಿಂಟನ್ ದೊಂದು ಟೆನ್ಷನ್
ಈ ಟೆನ್ಷನ್ ವಿಷಯ ತಡೆಯುತ್ತ ಹೃದಯ
ಆಗಾಗ ನಿಲ್ಲುತ್ತೇ… ಬಿಟ್ಟರೆ ಹೊಗುತ್ತೆ…
ಓ….ಓ….ಓ….ಓ….
|| ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ದೇವರೇ ದಂಗಾದ ಅಯ್ಯೋ ಅಯ್ಯೋ
ಈರುಳ್ಳಿ ಅಟ್ಟಕ್ ಹೋಯ್ತು
ಟೊಮೋಟೋ ಬೀದೀಗ್ ಬಿತ್ತು
ದೇವರೇ ಬೆಪ್ಪಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ….||
ಬಾಷೆಗೂ ಜಗಳ ಅಡಿಗಡಿಗೂ ಜಗಳ
ನಾಡ ಹೊರಗೂ ಜಗಳ
ಒಳಗೊಳಗೂ ಜಗಳ
ಸಚಿನ್ ಹೊಡೆದ್ರೂ ಟೆನ್ಷನ್
ಹೊಡಿದೆ ಇದ್ರೂ ಟೆನ್ಷನ್
ಇಂಡಿಯಾ ಪಾಪ್ಯೂಲೇಷನ್
ನೆನಸಿಕೊಂಡ್ರೇನೇ ಹೈ ಟೆನ್ಷನ್
ಈ ಟೆನ್ಷನ್ ವಿಷಯ ತಡೆಯುತ್ತ ಹೃದಯ
ಬಿ ಪಿ ಏರುತ್ತೆ ಬಿಟ್ರೆ ಹಾರುತ್ತೆ….
ಓ….ಓ….ಓ….ಓ….
|| ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ಅರೇ ಭಂಗಿ ಹಳೆದಾಯ್ತು
ಹೊಸ ಡ್ರಗ್ಸ್ ಫೇಮಸ್ ಆಯ್ತು
ದೇವರೇ ಮೂಕಾದ ಅಯ್ಯೋ ಅಯ್ಯೋ
ವೆಂಕಟೇಶ ಗೋವಿಂದ
ವೆಂಕಟೇಶ ಗೋವಿಂದ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ….||
ಲವ್ ಇದ್ರೆ ಹೃದಯ
ಇಲ್ಲದಿದ್ರೆ ಅಲ್ಲಿ ಪ್ರಳಯ
ಲವ್ ಇದ್ರೆ ಉದಯ
ಇಲ್ಲದಿದ್ರೆ ಶೂನ್ಯ ಗೆಳೆಯ
ಒಂದ್ ಒಳ್ಳೆ ಮಾತಾಡಿ
ಒಂದ್ ಒಳ್ಳೆ ಹಾಡ್ ಹಾಡಿ
ನೊಂದೋರ ಕಡೆ ನೋಡಿ
ಒಂದಿಷ್ಟು ಒಳ್ಳೆದ ಮಾಡಿ
ನಕ್ಕರೆ ಗೆಳೆಯ ನಗುತ್ತೆ ಹೃದಯ
ಒಳ್ಳೇದೇ ಬಯಸು… ಎಲ್ಲರ ನಗಿಸು
ಓ….ಓ….ಓ….ಓ….
|| ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ದೇವರೇ ದಂಗಾದ ಅಯ್ಯೋ ಅಯ್ಯೋ
ಅರೆ ಬೋಳಾಗೋಯ್ತು ಕಾಡು
ಬಲ್ ಕಾಸ್ಟ್ಲಿ ಆಯ್ತು ಲಾಡು
ದೇವರೇ ತೆಪ್ಪಗಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ….||
ಓ….ಓ….ಓ….ಓ….
ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ದೇವರೇ ದಂಗಾದ ಅಯ್ಯೋ ಅಯ್ಯೋ
ಅರೆ ಬೋಳಾಗೋಯ್ತು ಕಾಡು
ಬಲ್ ಕಾಸ್ಟ್ಲಿ ಆಯ್ತು ಲಾಡು
ದೇವರೇ ತೆಪ್ಪಗಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ
ಓದೋರ್ಗೆ ಸೀಟುಗಳಿಲ್ಲ
ಓದಿದೋರ್ಗೆ ಜಾಬುಗಳಿಲ್ಲ
ದೇವರೇ ಕಿವುಡಾದ ಅಯ್ಯೋ ಅಯ್ಯೋ
ವರುಷಕ್ಕೆರಡು ಎಲೆಕ್ಷನ್
ಚೋರರಿಗೆ ಫುಲ್ ಪ್ರೊಟೆಕ್ಷನ್
ದೇವರೇ ಕಿವುಡಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ
ಒಂದ್ ಲೀಟರ್ ಹಾಲಿಗೆ
ಹತ್ತೂವರೆ ರೂಪಾಯಿ
ಒಂದ್ ಬಾಟಲ್ ನೀರಿಗೆ
ಹದಿನಾರುವರೆ ರೂಪಾಯಿ
ಟ್ರಾಫಿಕ್ಕಿನ್ದೊಂದು ಟೆನ್ಷನ್
ಅಣು ಬಾಂಬಿನ್ದೊಂದು ಟೆನ್ಷನ್
ಡಯನಾದೊಂದು ಟೆನ್ಷನ್
ಕ್ಲಿಂಟನ್ ದೊಂದು ಟೆನ್ಷನ್
ಈ ಟೆನ್ಷನ್ ವಿಷಯ ತಡೆಯುತ್ತ ಹೃದಯ
ಆಗಾಗ ನಿಲ್ಲುತ್ತೇ… ಬಿಟ್ಟರೆ ಹೊಗುತ್ತೆ…
ಓ….ಓ….ಓ….ಓ….
|| ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ದೇವರೇ ದಂಗಾದ ಅಯ್ಯೋ ಅಯ್ಯೋ
ಈರುಳ್ಳಿ ಅಟ್ಟಕ್ ಹೋಯ್ತು
ಟೊಮೋಟೋ ಬೀದೀಗ್ ಬಿತ್ತು
ದೇವರೇ ಬೆಪ್ಪಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ….||
ಬಾಷೆಗೂ ಜಗಳ ಅಡಿಗಡಿಗೂ ಜಗಳ
ನಾಡ ಹೊರಗೂ ಜಗಳ
ಒಳಗೊಳಗೂ ಜಗಳ
ಸಚಿನ್ ಹೊಡೆದ್ರೂ ಟೆನ್ಷನ್
ಹೊಡಿದೆ ಇದ್ರೂ ಟೆನ್ಷನ್
ಇಂಡಿಯಾ ಪಾಪ್ಯೂಲೇಷನ್
ನೆನಸಿಕೊಂಡ್ರೇನೇ ಹೈ ಟೆನ್ಷನ್
ಈ ಟೆನ್ಷನ್ ವಿಷಯ ತಡೆಯುತ್ತ ಹೃದಯ
ಬಿ ಪಿ ಏರುತ್ತೆ ಬಿಟ್ರೆ ಹಾರುತ್ತೆ….
ಓ….ಓ….ಓ….ಓ….
|| ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ಅರೇ ಭಂಗಿ ಹಳೆದಾಯ್ತು
ಹೊಸ ಡ್ರಗ್ಸ್ ಫೇಮಸ್ ಆಯ್ತು
ದೇವರೇ ಮೂಕಾದ ಅಯ್ಯೋ ಅಯ್ಯೋ
ವೆಂಕಟೇಶ ಗೋವಿಂದ
ವೆಂಕಟೇಶ ಗೋವಿಂದ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ….||
ಲವ್ ಇದ್ರೆ ಹೃದಯ
ಇಲ್ಲದಿದ್ರೆ ಅಲ್ಲಿ ಪ್ರಳಯ
ಲವ್ ಇದ್ರೆ ಉದಯ
ಇಲ್ಲದಿದ್ರೆ ಶೂನ್ಯ ಗೆಳೆಯ
ಒಂದ್ ಒಳ್ಳೆ ಮಾತಾಡಿ
ಒಂದ್ ಒಳ್ಳೆ ಹಾಡ್ ಹಾಡಿ
ನೊಂದೋರ ಕಡೆ ನೋಡಿ
ಒಂದಿಷ್ಟು ಒಳ್ಳೆದ ಮಾಡಿ
ನಕ್ಕರೆ ಗೆಳೆಯ ನಗುತ್ತೆ ಹೃದಯ
ಒಳ್ಳೇದೇ ಬಯಸು… ಎಲ್ಲರ ನಗಿಸು
ಓ….ಓ….ಓ….ಓ….
|| ಅರೆ ನೋಡು ನೋಡು ನೋಡು
ಬಲ್ ಗಬ್ಬೆದ್ದೋಯ್ತು ನಾಡು
ದೇವರೇ ದಂಗಾದ ಅಯ್ಯೋ ಅಯ್ಯೋ
ಅರೆ ಬೋಳಾಗೋಯ್ತು ಕಾಡು
ಬಲ್ ಕಾಸ್ಟ್ಲಿ ಆಯ್ತು ಲಾಡು
ದೇವರೇ ತೆಪ್ಪಗಾದ ಅಯ್ಯೋ ಅಯ್ಯೋ
ವೆಂಕಟೇಶ ವೆಂಕಟೇಶ
ವೆಂಕಟೇಶ ವೆಂಕಟೇಶ
ಕಾಪಾಡಯ್ಯ ನಮ್ಮ ದೇಶ….||
Venkatesha Venkatesha song lyrics from Kannada Movie Hrudaya Hrudaya starring Shivarajkumar, Anu Prabhakar, Ramesh Aravind, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by M S Rajashekar and film is released on 1999