ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ
ಗಂಡು : ಈ ಕಂಗಳ
ಹೆಣ್ಣು : ಈ ಕಂಗಳ
ಗಂಡು : ಕಾವೇರಿಯ
ಹೆಣ್ಣು : ಕಾವೇರಿಯ
ಗಂಡು : ಕನಸುಗಳ ಅಲೆಗಳ ಮೇಲೆ
ತುಳುಕುತ ಬಳುಕುತ ಸರಿಗಮ ಗುನುಗುತ ಬಾ
ಒಲಿದು ಬಾ ಒಲಿದು ಬಾ…..
|| ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ ||
ಗಂಡು : ಬೆಳಕು ಹರಿದಂತೆ ಹೂವು ಬಿರಿದಂತೆ
ಮುಗಿಲು ತೆರೆದಂತೆ ಮಿಂಚು ನಗುವಂತೆ
ಚಂದ್ರ ಬೆಳೆದಂತೆ ಕಡಲು ಜಿಗಿದಂತೆ
ಬಾ ಒಲವೆ ಬಾ ಆ ಚೆಲುವ ತಾ……
ಹೆಣ್ಣು : ನೋಡೆ ಮೊಗವಿಲ್ಲ ಸೋಕೆ ತನುವಿಲ್ಲ
ಆದರೇನದರ ಚಿಂತೆ ಜಗಕಿಲ್ಲ
ನೀನು ಇರದಿರುವ ಕಣವೆ ಇಲ್ಲಿಲ್ಲ
ಓ ಒಲವೆ ಬಾ ಆ ಸುಖವ ತಾ
ಗಂಡು : ಮಾತಾಗಿ ಬಾ
ಹೆಣ್ಣು : ಜೇನಾಗಿ ಬಾ
ಗಂಡು : ಗುರುವಾಗಿ ಬಾ
ಹೆಣ್ಣು : ನೆರಳಾಗಿ ಬಾ
ಗಂಡು : ಈ ಬಾಳಿನ ಹಾಡಾಗಿ ಬಾ
ಹೆಣ್ಣು : ಈ ಅಧರದ
ಗಂಡು : ಈ ಅಧರದ
ಹೆಣ್ಣು : ತುಂಗಾ ತೀರದ
ಗಂಡು : ತುಂಗಾ ತೀರದ
ಹೆಣ್ಣು : ಕನಸುಗಳ ಅಲೆಗಳ ಮೇಲೆ
ತುಳುಕುತ ಬಳುಕುತ ಸರಿಗಮ
ಗುನುಗುತ ಬಾ ಒಲಿದು ಬಾ ಒಲಿದು ಬಾ
|| ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ. . .
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ ||
ಗಂಡು : ಹಗಲು ನಿನ್ನಿಂದ ಇರುಳು ನಿನ್ನಿಂದ
ಸಕಲ ಲೋಕಗಳೆ ನಿನ್ನ ಒಳಗಿಂದ
ಸುಖದ ಮಂದಾರ ಜಗದ ಶೃಂಗಾರ
ಓ ಒಲವೆ ಬಾ ಆ ಜೇನ ತಾ
ಹೆಣ್ಣು : ನಿನ್ನ ಚೆಲುವೇನು ನಿನ್ನ ಸೊಗಸೇನು
ಜೇನು ಗೂಡಂತೆ ತೂಗೊ ಧರೆ ನೀನು
ನನಗೆ ನೀ . .
ಗಂಡು : ಜೀವ
ಹೆಣ್ಣು : ನಿನಗೆ ನಾ
ಗಂಡು : ಜೀವ
ಹೆಣ್ಣು : ಓ. . . . .
ಗಂಡು : ದಿವ್ಯವೆ
ಹೆಣ್ಣು : ಓ. . . .
ಗಂಡು : ದೈವವೆ
ಹೆಣ್ಣು : ಹಸಿರಾಗಿ ಬಾ
ಗಂಡು : ಉಸಿರಾಗಿ ಬಾ
ಹೆಣ್ಣು : ಈ ಹೃದಯದ
ಗಂಡು : ಕಥೆಯಾಗಿ ಬಾ
ಹೆಣ್ಣು : ಈ ಜನುಮದ
ಗಂಡು : ಕಥೆಯಾಗಿ ಬಾ
ಹೆಣ್ಣು : ಈ ಪ್ರೇಮದ
ಗಂಡು : ಈ ಪ್ರೇಮದ
ಹೆಣ್ಣು : ಮಹಾ ಜೋಗದ
ಗಂಡು : ಮಹಾ ಜೋಗದ
ಭಾವಗಳ ಭೋರ್ಗರೆತದಲಿ
ಧುಮುಕುತ ಧುಮುಕುತ ಬೆರೆಯುತ ಹರಿಯುತ ಬಾ
ಬೆಳೆದು ಬಾ ಒಲಿದು ಬಾ
|| ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ. . .
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ ||
ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ
ಗಂಡು : ಈ ಕಂಗಳ
ಹೆಣ್ಣು : ಈ ಕಂಗಳ
ಗಂಡು : ಕಾವೇರಿಯ
ಹೆಣ್ಣು : ಕಾವೇರಿಯ
ಗಂಡು : ಕನಸುಗಳ ಅಲೆಗಳ ಮೇಲೆ
ತುಳುಕುತ ಬಳುಕುತ ಸರಿಗಮ ಗುನುಗುತ ಬಾ
ಒಲಿದು ಬಾ ಒಲಿದು ಬಾ…..
|| ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ ||
ಗಂಡು : ಬೆಳಕು ಹರಿದಂತೆ ಹೂವು ಬಿರಿದಂತೆ
ಮುಗಿಲು ತೆರೆದಂತೆ ಮಿಂಚು ನಗುವಂತೆ
ಚಂದ್ರ ಬೆಳೆದಂತೆ ಕಡಲು ಜಿಗಿದಂತೆ
ಬಾ ಒಲವೆ ಬಾ ಆ ಚೆಲುವ ತಾ……
ಹೆಣ್ಣು : ನೋಡೆ ಮೊಗವಿಲ್ಲ ಸೋಕೆ ತನುವಿಲ್ಲ
ಆದರೇನದರ ಚಿಂತೆ ಜಗಕಿಲ್ಲ
ನೀನು ಇರದಿರುವ ಕಣವೆ ಇಲ್ಲಿಲ್ಲ
ಓ ಒಲವೆ ಬಾ ಆ ಸುಖವ ತಾ
ಗಂಡು : ಮಾತಾಗಿ ಬಾ
ಹೆಣ್ಣು : ಜೇನಾಗಿ ಬಾ
ಗಂಡು : ಗುರುವಾಗಿ ಬಾ
ಹೆಣ್ಣು : ನೆರಳಾಗಿ ಬಾ
ಗಂಡು : ಈ ಬಾಳಿನ ಹಾಡಾಗಿ ಬಾ
ಹೆಣ್ಣು : ಈ ಅಧರದ
ಗಂಡು : ಈ ಅಧರದ
ಹೆಣ್ಣು : ತುಂಗಾ ತೀರದ
ಗಂಡು : ತುಂಗಾ ತೀರದ
ಹೆಣ್ಣು : ಕನಸುಗಳ ಅಲೆಗಳ ಮೇಲೆ
ತುಳುಕುತ ಬಳುಕುತ ಸರಿಗಮ
ಗುನುಗುತ ಬಾ ಒಲಿದು ಬಾ ಒಲಿದು ಬಾ
|| ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ. . .
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ ||
ಗಂಡು : ಹಗಲು ನಿನ್ನಿಂದ ಇರುಳು ನಿನ್ನಿಂದ
ಸಕಲ ಲೋಕಗಳೆ ನಿನ್ನ ಒಳಗಿಂದ
ಸುಖದ ಮಂದಾರ ಜಗದ ಶೃಂಗಾರ
ಓ ಒಲವೆ ಬಾ ಆ ಜೇನ ತಾ
ಹೆಣ್ಣು : ನಿನ್ನ ಚೆಲುವೇನು ನಿನ್ನ ಸೊಗಸೇನು
ಜೇನು ಗೂಡಂತೆ ತೂಗೊ ಧರೆ ನೀನು
ನನಗೆ ನೀ . .
ಗಂಡು : ಜೀವ
ಹೆಣ್ಣು : ನಿನಗೆ ನಾ
ಗಂಡು : ಜೀವ
ಹೆಣ್ಣು : ಓ. . . . .
ಗಂಡು : ದಿವ್ಯವೆ
ಹೆಣ್ಣು : ಓ. . . .
ಗಂಡು : ದೈವವೆ
ಹೆಣ್ಣು : ಹಸಿರಾಗಿ ಬಾ
ಗಂಡು : ಉಸಿರಾಗಿ ಬಾ
ಹೆಣ್ಣು : ಈ ಹೃದಯದ
ಗಂಡು : ಕಥೆಯಾಗಿ ಬಾ
ಹೆಣ್ಣು : ಈ ಜನುಮದ
ಗಂಡು : ಕಥೆಯಾಗಿ ಬಾ
ಹೆಣ್ಣು : ಈ ಪ್ರೇಮದ
ಗಂಡು : ಈ ಪ್ರೇಮದ
ಹೆಣ್ಣು : ಮಹಾ ಜೋಗದ
ಗಂಡು : ಮಹಾ ಜೋಗದ
ಭಾವಗಳ ಭೋರ್ಗರೆತದಲಿ
ಧುಮುಕುತ ಧುಮುಕುತ ಬೆರೆಯುತ ಹರಿಯುತ ಬಾ
ಬೆಳೆದು ಬಾ ಒಲಿದು ಬಾ
|| ಗಂಡು : ಓ ಪ್ರೇಮದ ಗಂಗೆಯೆ ಇಳಿದು ಬಾ
ಇಳಿದು ಬಾ ಇಳಿದು ಬಾ. . .
ಹೆಣ್ಣು : ಈ ಹೃದಯದ ಧರಣಿಯ ತಣಿಸು ಬಾ
ತಣಿಸು ಬಾ ತಣಿಸು ಬಾ ||
Oh Premada Gangeye song lyrics from Kannada Movie Hrudaya Hrudaya starring Shivarajkumar, Anu Prabhakar, Ramesh Aravind, Lyrics penned by Hamsalekha Sung by Dr Rajkumar, Chithra, Music Composed by Hamsalekha, film is Directed by M S Rajashekar and film is released on 1999