ಗಂಡು : ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೂಗಳ ರಾಣಿ ಮಲ್ಲಿಗೆ ಋತುಗಳ ರಾಣಿ ಚೈತ್ರ
ಕಂಪಿನ ರಾಣಿ ಕಸ್ತೂರಿ ನುಡಿಗಳ ರಾಣಿ ಕನ್ನಡ
ರಾಣಿ ರಾಣಿ ರಾಣಿಗಳ ರಾಣಿ ಇವಳೇ
ಮನದ ಮಹಲಿನ ಮಹಾರಾಣಿ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೆಣ್ಣು : ಯಾರಿಗೂ ಹೇಳದೆ ಮಾತಾನಾಡೋ
ಗಾಳಿಯ ರೂಪದ ಗೆಳೆಯ ನೀನು
ಗಂಡು : ಯಾರಿಗೂ ಕಾಣದೆ ಬಂದು ನೋಡೋ
ಜ್ಞಾಪಕ ರೂಪದ ಲಹರಿ ನೀನು
ಪ್ರೀತಿಯ ಅರಮನೆ ಬೀಗದ ಗೊಂಚಲು
ನಡುವಲಿ ತೂಗಾಡೋ ಮೊದಲನೇ ಅನುಭವ
ರಾಶಿಯ ನೀಡಲು ಬಳುಕುತ ಕೈ ಬೀಸೋ
ಇವಳೇ ನನ್ನ ರಾಣಿ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಗಂಡು : ಶಿಲ್ಪದ ರಾಣಿ ಶಾಂತಲೆ ಕುಂಚದ ರಾಣಿ ಅಜಂತಾ
ಕಾವ್ಯದ ರಾಣಿ ಊರ್ಮಿಳಾ ರಾಗದ ರಾಣಿ ಗಂಗೂಬಾಯಿ
ರಾಣಿ ರಾಣಿ ರಾಣಿಗಳ ರಾಣಿ ಇವಳೇ
ಮನದ ಮಹಲಿನ ಮಹಾರಾಣಿ ಹೋಯ್ ..
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೆಣ್ಣು : ಪ್ರೀತಿಯ ಕಡಲಿಗೆ ಒಂದೇ ತೀರ ತೀರದ ಆಚೆಗೆ ಏನೋ ಕಾಣೆ
ಗಂಡು : ಆಗಸಕ್ಕಿಂತ ಆಸೆ ಇನ್ನೂ ದೂರ ದೂರದ ಆಸೆಗೆ ಅಂತ್ಯ ಕಾಣೆ
ಬೆಳಕಿನ ದೀಪ ನಿನ್ನೀ ರೂಪ ಪ್ರೀತಿಯ ಸಾಗರಕೆ
ಆಸೆಯ ಹಕ್ಕಿಗೆ ರೆಕ್ಕೆ ಪಲ್ಲಕ್ಕಿ ನಿನ್ನ ಕನವರಿಕೆ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೂಗಳ ರಾಣಿ ಮಲ್ಲಿಗೆ
ಗಂಡು : ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೂಗಳ ರಾಣಿ ಮಲ್ಲಿಗೆ ಋತುಗಳ ರಾಣಿ ಚೈತ್ರ
ಕಂಪಿನ ರಾಣಿ ಕಸ್ತೂರಿ ನುಡಿಗಳ ರಾಣಿ ಕನ್ನಡ
ರಾಣಿ ರಾಣಿ ರಾಣಿಗಳ ರಾಣಿ ಇವಳೇ
ಮನದ ಮಹಲಿನ ಮಹಾರಾಣಿ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೆಣ್ಣು : ಯಾರಿಗೂ ಹೇಳದೆ ಮಾತಾನಾಡೋ
ಗಾಳಿಯ ರೂಪದ ಗೆಳೆಯ ನೀನು
ಗಂಡು : ಯಾರಿಗೂ ಕಾಣದೆ ಬಂದು ನೋಡೋ
ಜ್ಞಾಪಕ ರೂಪದ ಲಹರಿ ನೀನು
ಪ್ರೀತಿಯ ಅರಮನೆ ಬೀಗದ ಗೊಂಚಲು
ನಡುವಲಿ ತೂಗಾಡೋ ಮೊದಲನೇ ಅನುಭವ
ರಾಶಿಯ ನೀಡಲು ಬಳುಕುತ ಕೈ ಬೀಸೋ
ಇವಳೇ ನನ್ನ ರಾಣಿ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಗಂಡು : ಶಿಲ್ಪದ ರಾಣಿ ಶಾಂತಲೆ ಕುಂಚದ ರಾಣಿ ಅಜಂತಾ
ಕಾವ್ಯದ ರಾಣಿ ಊರ್ಮಿಳಾ ರಾಗದ ರಾಣಿ ಗಂಗೂಬಾಯಿ
ರಾಣಿ ರಾಣಿ ರಾಣಿಗಳ ರಾಣಿ ಇವಳೇ
ಮನದ ಮಹಲಿನ ಮಹಾರಾಣಿ ಹೋಯ್ ..
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೆಣ್ಣು : ಪ್ರೀತಿಯ ಕಡಲಿಗೆ ಒಂದೇ ತೀರ ತೀರದ ಆಚೆಗೆ ಏನೋ ಕಾಣೆ
ಗಂಡು : ಆಗಸಕ್ಕಿಂತ ಆಸೆ ಇನ್ನೂ ದೂರ ದೂರದ ಆಸೆಗೆ ಅಂತ್ಯ ಕಾಣೆ
ಬೆಳಕಿನ ದೀಪ ನಿನ್ನೀ ರೂಪ ಪ್ರೀತಿಯ ಸಾಗರಕೆ
ಆಸೆಯ ಹಕ್ಕಿಗೆ ರೆಕ್ಕೆ ಪಲ್ಲಕ್ಕಿ ನಿನ್ನ ಕನವರಿಕೆ
ಇವಳೇ ನನ್ನ ರಾಣಿ ನನ್ನ ಹೃದಯದ ವಾಣಿ
ನನ್ನ ಹೃದಯದ ವಾಣಿ ನನ್ನ ಕನಸಿನ ರಾಣಿ
ಹೂಗಳ ರಾಣಿ ಮಲ್ಲಿಗೆ