ಮಿತ್ರಾ ಮಿತ್ರಾ ಮಿತ್ರಾ
ತೆಗೆದುಕೋ ಒಂದು ಪ್ರೇಮ ಪತ್ರ
ಎಸೆದರೆ ನೀನೀ ಪತ್ರ
ಹುಡುಗಿ ಬರಬೇಕು ಹತ್ರ
ಕಾಳಿದಾಸು ಕಮಾನ್ ಬಾಸು
ಒಳ್ಳೆ ಲೈನ್ಸ್ ತಲೆಗ್ ತುಂಬ್ಸು
ಮಿತ್ರಾ ಮಿತ್ರಾ ಮಿತ್ರಾ
ಪ್ರೀತಿ ಎವರೆಸ್ಟ್ ಎತ್ರ
ಎಸೆದರೆ ನೀನೀ ಪತ್ರ
ಅಲ್ಲಿಂದ ಬರಬೇಕು ಉತ್ತರ
ಹಲೋ ಶೇಕ್ಸಪಿಯರ್
ಕೊಡು ನಿನ್ ಪವರ್
ವೇಷ್ಟಾಗದೇ ಇರ್ಲಿ
ಇವನಾ ಲವ್ ಲೆಟರ್
ಮಿತ್ರಾ ಮಿತ್ರಾ ಮಿತ್ರಾ
ಹೋಗು ಹುಡುಗಿ ಹತ್ರ
ಓಪನ್ ಕ್ಲಾಸನಲ್ಲಿ ಮಿತ್ರ
ನೀಡಿ ಪ್ರೇಮದ ಪತ್ರ
ಓ.. ಪ್ರಿಯ ಹೃದಯ…..
ಪ್ಲೀಸ್ ರೀಡ್ ದಿಸ್…
ಪಿತ್ತ ಏರ್ತಾ
ಹೂಂ ಹೂಂ ಗೊತ್ತಾಗೋಯ್ತಾ
ಟೀಚರ್ಗ್ ಹೇಳ್ಳಾ
ಓದ್ಬಿಟ್ ಹೇಳು….
ಓ ಪ್ರಿಯ ಹೃದಯ
ಪ್ಲೀಸ್ ರೀಡ್ ದಿಸ್
ಹಲೋ ನನ್ನ ಮುದ್ದುಕೃಷ್ಣ
ಯಾಕೋ ಇಷ್ಟು ಲೇಟ್ ಮಾಡಿದೆ
ಮೊದಲೇ ಈ ಲೆಟರ್ ಕೊಟ್ಟಿದ್ರೆ
ನಿನ್ನನ್ ಪ್ರೀತೀಲ್ ಮುಳುಗಿಸ್ತಿದ್ದೆ
ಓ.. ಪ್ರಿಯ ಗೆಳೆಯ ಈ ವಿಕೆಟ್ ಬಿತ್ತು
ಹಲೋ ಮೈ ಡಿಯರ್ ಹುಡುಗ್ರ
ನಂಗೆ ಲವ್ ಉಕ್ಕಾಯಿತೇ
ನನ್ನ ಪ್ರೀತಿ ಪಡೆಯೋಕೆ
ಯಾವೋನ್ಗ್ ಇಲ್ಲಿ ಪುಣ್ಯ ಐತೆ
ಓ…ಪ್ರಿಯ ಗೆಳೆಯ ಈ ವಿಕೆಟ್ಟು ಬಿತ್ತು
ರತ್ನಮ್ಮೋ ನಾನು ನಿನ್ನ
ಇವತ್ತಿಂದ ಪ್ರೀತಿ ಮಾಡ್ಲಾ
ಲೆಟರನಲ್ಲಿ ಬರ್ದಿದಂಗೆ
ನೀನು ನಡ್ಕೊಂತೀ ಏನ್ಲಾ
|| ಮಿತ್ರ ಮಿತ್ರ ಮಿತ್ರ
ಕ್ಲಿಕ್ ಆಯ್ತ ಪ್ರೇಮ ಪತ್ರ
ಈಕೆ ಕ್ಲೀನ್ ಬೋಲ್ಟ್ ಆಗೋಕೆ
ಏನ್ ಮಾಡಿದ್ಯೋ ಅಂತ ತಂತ್ರ
ಮಿತ್ರ ಮಿತ್ರ ಮಿತ್ರ
ಸೂಪರ್ ನಿನ್ನ ಪ್ರೇಮ ಪತ್ರ
ಸಾಯೋನ್ನ ಬದುಕಿಸಿ ಬಿಡ್ತು
ನಿನ್ನ ಪ್ರೇಮ ಪತ್ರದ ಮಂತ್ರ
ಸೈಲೆನ್ಸ್ ಸೈಲೆನ್ಸ್ ಏನೀ ನಾನ್ಸೆನ್ಸ್
ಗೋ ಟೂ ಯುವರ್ ಸೀಟ್ಸ್
ಟೇಕ್ ಆನ್ ಮೈ ನೋಟ್ಸ್
ಹೇ ಮಿತ್ರ ಮಿತ್ರ ಮಿತ್ರ
ಕಮಲಳಿಗೆ ಬೇಕಂತ್ರಾ ಪತ್ರ
ಮಿತ್ರ ಮಿತ್ರ ಮಿತ್ರ
ವಿಮಲಂಗೂ ಬೇಕಂತಾ ಪತ್ರ….||
ಮಿತ್ರಾ…ಪತ್ರ… ಮಿತ್ರಾ…ಪತ್ರ…
ತಾಜಮಹಲ್‌ನಾ ಕಟ್ಟಿದವರ್ ಯಾರ್
ಅದು ಯಾವ ವರ್ಷ್ ಪೂರ್ತಿ ಆಯ್ತು
ಇವತ್ತೇ ಸಾರ್ ಇವತ್ತೇ ಸಾರ್
ಅದನ್ ಕಟ್ಟಿದ್ದು ಈ ನನ್ನ ಲವರ್ ಸಾರ್
ಶೇಕ್ಸ್‌ಫಿಯರ್ ಎಲ್ಲಿಯವನು
ಅವ್ನು ಯಾವ ಯಾವ ಕೃತಿ ಬರೆದ
ಪತ್ರ ಸಾರ್ ಪತ್ರ ಸಾರ್ ಅವ್ನು ಬರದಿದ್ದು
ನೂರಾರು ಲವ್ ಪತ್ರ ಸಾರ್
ಮಿತ್ರ ಸಾರ್ ನಮ್ ಮಿತ್ರ ಸಾರ್
ಈ ಹೀರೊ ನಮ್ ಕಾಲೇಜನ
ಶೇಕ್ಸ್‌ಫಿಯರ್ ಸಾರ್
ಪ್ರಧಾನಿ ಯಾರೀಗ
ನಾವಂತೂ ಅಲ್ಲ ಸಾರ್
ರಾಷ್ಟ್ರಪತಿ ಯಾರೀಗ
ನೀವಂತೂ ಅಲ್ಲ ಸಾರ್
ನೆಹರು ನಮ್ಮ ವಯಸ್ಸಲ್ಲಿ
ಇಂಗ್ಲೆಂಡನಲ್ಲಿ ಓದತ್ತಿದ್ರು
ನೆಹರು ನಿಮ್ ವಯಸ್ಸಲ್ಲಿ
ಇಂಡಿಯಾನ ಆಳ್ತಿದ್ರು
|| ಹುಡುಗ್ರಾ ನೀವು ಹುಡುಗ್ರಾ
ನನ್ ಕರ್ಮ್ ನಿಮಗ್ ಕಲಸೋದ್ ಅಕ್ಷರ
ಮಿತ್ರ ಮಿತ್ರ ಮಿತ್ರ
ಸಕ್ಸಸ್ ನಿನ್ನ ಪ್ರೇಮ ಪತ್ರ ….||
ಓ ರೋಮಿಯೋ ಓ ಜೂಲಿಯೆಟ್
ಓ ರೋಮಿಯೋ ಓ ಜೂಲಿಯೆಟ್
ಪ್ರೇಮದೋಲೆ ಮೆಚ್ಚಿತು
ತಮ್ಮ ಪ್ರೇಮ ಬಾಣ ಚುಚ್ಚಿತು
ನೀವು ಕೊಟ್ಟರೆ ಪ್ರಶ್ನೆ ಪತ್ರಿಕೆ
ನನ್ನ ಹೃದಯ ನಿಮಗೆ ಕಾಣಿಕೆ
ಓಕೆ ಓಕೆ ಓಕೆ ಓಕೆ ಓ… ಜೂಲಿಯೆಟ್
ಕ್ವೆಶ್ಚನ್ ಪೇಪರ್ ಬೇಕ
ಹೃದಯದ ಕಾಣಿಕೆ ನೀಡು
ಎಗ್ಸಾಮ್ ಪಾಸ್ ಆಗಬೇಕಾ
ನನ್ನನ್ನು ಪ್ರೀತಿ ಮಾಡು
ಪತ್ರ ಪತ್ರ ಪತ್ರ
ಅದು ಬಾಳಿನ ಪ್ರಶ್ನೆಗಳ ಪತ್ರ
ಎಚ್ಚರ ಎಚ್ಚರ ಎಚ್ಚರ
ಈ ತರಲೆ ಬೇಡ ನನ್ನ ಹತ್ತಿರ
ಮಿತ್ರಾ ಮಿತ್ರಾ ಮಿತ್ರಾ
ತೆಗೆದುಕೋ ಒಂದು ಪ್ರೇಮ ಪತ್ರ
ಎಸೆದರೆ ನೀನೀ ಪತ್ರ
ಹುಡುಗಿ ಬರಬೇಕು ಹತ್ರ
ಕಾಳಿದಾಸು ಕಮಾನ್ ಬಾಸು
ಒಳ್ಳೆ ಲೈನ್ಸ್ ತಲೆಗ್ ತುಂಬ್ಸು
ಮಿತ್ರಾ ಮಿತ್ರಾ ಮಿತ್ರಾ
ಪ್ರೀತಿ ಎವರೆಸ್ಟ್ ಎತ್ರ
ಎಸೆದರೆ ನೀನೀ ಪತ್ರ
ಅಲ್ಲಿಂದ ಬರಬೇಕು ಉತ್ತರ
ಹಲೋ ಶೇಕ್ಸಪಿಯರ್
ಕೊಡು ನಿನ್ ಪವರ್
ವೇಷ್ಟಾಗದೇ ಇರ್ಲಿ
ಇವನಾ ಲವ್ ಲೆಟರ್
ಮಿತ್ರಾ ಮಿತ್ರಾ ಮಿತ್ರಾ
ಹೋಗು ಹುಡುಗಿ ಹತ್ರ
ಓಪನ್ ಕ್ಲಾಸನಲ್ಲಿ ಮಿತ್ರ
ನೀಡಿ ಪ್ರೇಮದ ಪತ್ರ
ಓ.. ಪ್ರಿಯ ಹೃದಯ…..
ಪ್ಲೀಸ್ ರೀಡ್ ದಿಸ್…
ಪಿತ್ತ ಏರ್ತಾ
ಹೂಂ ಹೂಂ ಗೊತ್ತಾಗೋಯ್ತಾ
ಟೀಚರ್ಗ್ ಹೇಳ್ಳಾ
ಓದ್ಬಿಟ್ ಹೇಳು….
ಓ ಪ್ರಿಯ ಹೃದಯ
ಪ್ಲೀಸ್ ರೀಡ್ ದಿಸ್
ಹಲೋ ನನ್ನ ಮುದ್ದುಕೃಷ್ಣ
ಯಾಕೋ ಇಷ್ಟು ಲೇಟ್ ಮಾಡಿದೆ
ಮೊದಲೇ ಈ ಲೆಟರ್ ಕೊಟ್ಟಿದ್ರೆ
ನಿನ್ನನ್ ಪ್ರೀತೀಲ್ ಮುಳುಗಿಸ್ತಿದ್ದೆ
ಓ.. ಪ್ರಿಯ ಗೆಳೆಯ ಈ ವಿಕೆಟ್ ಬಿತ್ತು
ಹಲೋ ಮೈ ಡಿಯರ್ ಹುಡುಗ್ರ
ನಂಗೆ ಲವ್ ಉಕ್ಕಾಯಿತೇ
ನನ್ನ ಪ್ರೀತಿ ಪಡೆಯೋಕೆ
ಯಾವೋನ್ಗ್ ಇಲ್ಲಿ ಪುಣ್ಯ ಐತೆ
ಓ…ಪ್ರಿಯ ಗೆಳೆಯ ಈ ವಿಕೆಟ್ಟು ಬಿತ್ತು
ರತ್ನಮ್ಮೋ ನಾನು ನಿನ್ನ
ಇವತ್ತಿಂದ ಪ್ರೀತಿ ಮಾಡ್ಲಾ
ಲೆಟರನಲ್ಲಿ ಬರ್ದಿದಂಗೆ
ನೀನು ನಡ್ಕೊಂತೀ ಏನ್ಲಾ
|| ಮಿತ್ರ ಮಿತ್ರ ಮಿತ್ರ
ಕ್ಲಿಕ್ ಆಯ್ತ ಪ್ರೇಮ ಪತ್ರ
ಈಕೆ ಕ್ಲೀನ್ ಬೋಲ್ಟ್ ಆಗೋಕೆ
ಏನ್ ಮಾಡಿದ್ಯೋ ಅಂತ ತಂತ್ರ
ಮಿತ್ರ ಮಿತ್ರ ಮಿತ್ರ
ಸೂಪರ್ ನಿನ್ನ ಪ್ರೇಮ ಪತ್ರ
ಸಾಯೋನ್ನ ಬದುಕಿಸಿ ಬಿಡ್ತು
ನಿನ್ನ ಪ್ರೇಮ ಪತ್ರದ ಮಂತ್ರ
ಸೈಲೆನ್ಸ್ ಸೈಲೆನ್ಸ್ ಏನೀ ನಾನ್ಸೆನ್ಸ್
ಗೋ ಟೂ ಯುವರ್ ಸೀಟ್ಸ್
ಟೇಕ್ ಆನ್ ಮೈ ನೋಟ್ಸ್
ಹೇ ಮಿತ್ರ ಮಿತ್ರ ಮಿತ್ರ
ಕಮಲಳಿಗೆ ಬೇಕಂತ್ರಾ ಪತ್ರ
ಮಿತ್ರ ಮಿತ್ರ ಮಿತ್ರ
ವಿಮಲಂಗೂ ಬೇಕಂತಾ ಪತ್ರ….||
ಮಿತ್ರಾ…ಪತ್ರ… ಮಿತ್ರಾ…ಪತ್ರ…
ತಾಜಮಹಲ್‌ನಾ ಕಟ್ಟಿದವರ್ ಯಾರ್
ಅದು ಯಾವ ವರ್ಷ್ ಪೂರ್ತಿ ಆಯ್ತು
ಇವತ್ತೇ ಸಾರ್ ಇವತ್ತೇ ಸಾರ್
ಅದನ್ ಕಟ್ಟಿದ್ದು ಈ ನನ್ನ ಲವರ್ ಸಾರ್
ಶೇಕ್ಸ್‌ಫಿಯರ್ ಎಲ್ಲಿಯವನು
ಅವ್ನು ಯಾವ ಯಾವ ಕೃತಿ ಬರೆದ
ಪತ್ರ ಸಾರ್ ಪತ್ರ ಸಾರ್ ಅವ್ನು ಬರದಿದ್ದು
ನೂರಾರು ಲವ್ ಪತ್ರ ಸಾರ್
ಮಿತ್ರ ಸಾರ್ ನಮ್ ಮಿತ್ರ ಸಾರ್
ಈ ಹೀರೊ ನಮ್ ಕಾಲೇಜನ
ಶೇಕ್ಸ್‌ಫಿಯರ್ ಸಾರ್
ಪ್ರಧಾನಿ ಯಾರೀಗ
ನಾವಂತೂ ಅಲ್ಲ ಸಾರ್
ರಾಷ್ಟ್ರಪತಿ ಯಾರೀಗ
ನೀವಂತೂ ಅಲ್ಲ ಸಾರ್
ನೆಹರು ನಮ್ಮ ವಯಸ್ಸಲ್ಲಿ
ಇಂಗ್ಲೆಂಡನಲ್ಲಿ ಓದತ್ತಿದ್ರು
ನೆಹರು ನಿಮ್ ವಯಸ್ಸಲ್ಲಿ
ಇಂಡಿಯಾನ ಆಳ್ತಿದ್ರು
|| ಹುಡುಗ್ರಾ ನೀವು ಹುಡುಗ್ರಾ
ನನ್ ಕರ್ಮ್ ನಿಮಗ್ ಕಲಸೋದ್ ಅಕ್ಷರ
ಮಿತ್ರ ಮಿತ್ರ ಮಿತ್ರ
ಸಕ್ಸಸ್ ನಿನ್ನ ಪ್ರೇಮ ಪತ್ರ ….||
ಓ ರೋಮಿಯೋ ಓ ಜೂಲಿಯೆಟ್
ಓ ರೋಮಿಯೋ ಓ ಜೂಲಿಯೆಟ್
ಪ್ರೇಮದೋಲೆ ಮೆಚ್ಚಿತು
ತಮ್ಮ ಪ್ರೇಮ ಬಾಣ ಚುಚ್ಚಿತು
ನೀವು ಕೊಟ್ಟರೆ ಪ್ರಶ್ನೆ ಪತ್ರಿಕೆ
ನನ್ನ ಹೃದಯ ನಿಮಗೆ ಕಾಣಿಕೆ
ಓಕೆ ಓಕೆ ಓಕೆ ಓಕೆ ಓ… ಜೂಲಿಯೆಟ್
ಕ್ವೆಶ್ಚನ್ ಪೇಪರ್ ಬೇಕ
ಹೃದಯದ ಕಾಣಿಕೆ ನೀಡು
ಎಗ್ಸಾಮ್ ಪಾಸ್ ಆಗಬೇಕಾ
ನನ್ನನ್ನು ಪ್ರೀತಿ ಮಾಡು
ಪತ್ರ ಪತ್ರ ಪತ್ರ
ಅದು ಬಾಳಿನ ಪ್ರಶ್ನೆಗಳ ಪತ್ರ
ಎಚ್ಚರ ಎಚ್ಚರ ಎಚ್ಚರ
ಈ ತರಲೆ ಬೇಡ ನನ್ನ ಹತ್ತಿರ
Mithra Mithra song lyrics from Kannada Movie Hrudaya Hrudaya starring Shivarajkumar, Anu Prabhakar, Ramesh Aravind, Lyrics penned by Hamsalekha Sung by L N Shastry, Music Composed by Hamsalekha, film is Directed by M S Rajashekar and film is released on 1999