ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
|| ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ||
ಓ….ಓ ಓ ಓ ಹರಸುವೆನು ಪ್ರೀತಿಯಲಿಂದು
ಸುಖವಾಗಿ ಬಾಳು…….
ಹರಸುವೆನು ಪ್ರೀತಿಯಲಿಂದು
ಸುಖವಾಗಿ ಬಾಳು……
ಬದುಕಿನಲಿ ಸಂತಸ ತರುವ
ಸವಿಮಾತೆ ಕೇಳು….
ಕನಸಲ್ಲು ನೋಯದ ಹಾಗೆ
ಎಂದೆಂದು ಬಾಡದ ಹಾಗೆ
ನಗುತಲಿರು ನನ್ನ ಮಲ್ಲಿಗೆ
|| ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ||
ಓ….ಓ ಓ ಓ….ನಯನಗಳು ಹೇಗಿಯೇ
ಎಂದು ಹೊಸ ನೋಟ ನೋಡಿ…
ನಯನಗಳು ಹೇಗಿಯೇ ಎಂದು
ಹೊಸ ನೋಟ ನೋಡಿ…
ಮನಸಿನಲಿ ಸಂಭ್ರಮ ತುಂಬಿ
ಹೊಸ ಗೀತೆ ಹಾಡಿ…
ಧ್ರುವತಾರೆ ಮಿನುಗುವ ಹಾಗೆ
ನೀ ಬಾಳ ಬಾನಲಿ ಹೀಗೆ
ನಗುತಲಿರು ನನ್ನ ಮಲ್ಲಿಗೆ…..
|| ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ||
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
|| ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ||
ಓ….ಓ ಓ ಓ ಹರಸುವೆನು ಪ್ರೀತಿಯಲಿಂದು
ಸುಖವಾಗಿ ಬಾಳು…….
ಹರಸುವೆನು ಪ್ರೀತಿಯಲಿಂದು
ಸುಖವಾಗಿ ಬಾಳು……
ಬದುಕಿನಲಿ ಸಂತಸ ತರುವ
ಸವಿಮಾತೆ ಕೇಳು….
ಕನಸಲ್ಲು ನೋಯದ ಹಾಗೆ
ಎಂದೆಂದು ಬಾಡದ ಹಾಗೆ
ನಗುತಲಿರು ನನ್ನ ಮಲ್ಲಿಗೆ
|| ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ||
ಓ….ಓ ಓ ಓ….ನಯನಗಳು ಹೇಗಿಯೇ
ಎಂದು ಹೊಸ ನೋಟ ನೋಡಿ…
ನಯನಗಳು ಹೇಗಿಯೇ ಎಂದು
ಹೊಸ ನೋಟ ನೋಡಿ…
ಮನಸಿನಲಿ ಸಂಭ್ರಮ ತುಂಬಿ
ಹೊಸ ಗೀತೆ ಹಾಡಿ…
ಧ್ರುವತಾರೆ ಮಿನುಗುವ ಹಾಗೆ
ನೀ ಬಾಳ ಬಾನಲಿ ಹೀಗೆ
ನಗುತಲಿರು ನನ್ನ ಮಲ್ಲಿಗೆ…..
|| ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ…..
ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ ||
Thampaada Gaali Beesali song lyrics from Kannada Movie Hrudaya Hadithu starring Ambarish, Malashree, Bhavya, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1991