Kannalli Jyothi Thandonu Lyrics

ಕಣ್ಣಲ್ಲಿ ಜ್ಯೋತಿ ತಂದೋನೂ Lyrics

in Hrudaya Hadithu

in ಹೃದಯ ಹಾಡಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅ..ಅ...ಅ...ಅ..(ಲ..ಲ..ಲ...ಲಾ..)
 
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..
ನನ್ನಲಿ ಪ್ರೀತಿ ತಂದೋನು ನೀನೇ..
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಈ..
ಎನ್ನುತಿದೆ ಎ..ಎ.. ಈ ಹೃದಯ..
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
 
|| ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..||
 
ಬದುಕೇನು ನಿನ್ನ ನಾನು ನೋಡದೆ ಈಗಾ...
ಬದುಕೇನು ನಿನ್ನ ನಾನು ನೋಡದೆ ಈಗಾ...
ಅಳುವುದು ನನ್ನ ಈ ಜೀವ ದೂರ ಇರುವಾಗ..
 
ಮನಸಿನ ಮಾತಾ ನಲ್ಲ |ಕೇಳಿಕೋ ಬೇಗ..
ಬಯಕೆಯ ಬೇಗ ಪೂರೈಸು ತೋರಿ ಅನುರಾಗ..
ಕೋಪದಲಿ ನೋಡದಿರು..
ವೇದನೆಯ ತುಂಬದಿರೂ..ಉ..ಉ..
ಎನ್ನುತಿದೆ ಎ..ಎ.. ಈ ಹೃದಯ..
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..(ಉ..ಉ..)
ನನ್ನಲಿ ಪ್ರೀತಿ ತಂದೋನು ನೀನೇ..(ಉ..ಉ..)
 
ಅ..ಅ...ಅ..ಅ..ಅ..ಆ....ಆ...
ಓ..ಓ..ಓ..ಓ..ಉ..ಉ..ಊ..
ಕನಸಲಿ ನನ್ನ ಸೇರಿ ಹಾಡುವೆ ನೀನು..
ಕನಸಲಿ ನನ್ನ ಸೇರಿ ಹಾಡುವೆ ನೀನು..(ಲ..ಲ..ಲ..ಲಾ..)
ಎದುರಲಿ ಬಂದು ನಿಂತಾಗ ಮೌನ ಸರಿ ಎನು..ಉ..
ಎದೆಯಲಿ ಪ್ರೀತಿಯನ್ನು ತುಂಬಿದ ನೀನು..(ಲ..ಲ..ಲ..ಲಾ..)
ಕರೆದರೆ ದೂರ ಹೋಗೋದು ಹೀಗೆ ಸರಿಯೇನು..
ನೀನಿರಲೇ ಈ ಹಸಿರು, ನಿನ್ನೊಲವೆ ನನ್ನ್ ಉಸಿರು..ಉ..ಉ..
ಎನ್ನುತಿದೆ ಎ..ಎ.. ಈ ಹೃದಯ..(ಉ..ಉ..ಉ..)
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
 
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..(ಉ..ಉ..)
ನನ್ನಲಿ ಪ್ರೀತಿ ತಂದೋನು ನೀನೇ..(ಉ..ಉ..)
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಈ..
ಎನ್ನುತಿದೆ..ಎ.. ಈ ಹೃದಯ..(ಉ..ಉ..)
ಪ್ರೀತಿಸುವಾ..ಅ.. ಬಾ..ಇನಿಯ..ಅ..(ಉ..ಉ..)

ಅ..ಅ...ಅ...ಅ..(ಲ..ಲ..ಲ...ಲಾ..)
 
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..
ನನ್ನಲಿ ಪ್ರೀತಿ ತಂದೋನು ನೀನೇ..
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಈ..
ಎನ್ನುತಿದೆ ಎ..ಎ.. ಈ ಹೃದಯ..
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
 
|| ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..||
 
ಬದುಕೇನು ನಿನ್ನ ನಾನು ನೋಡದೆ ಈಗಾ...
ಬದುಕೇನು ನಿನ್ನ ನಾನು ನೋಡದೆ ಈಗಾ...
ಅಳುವುದು ನನ್ನ ಈ ಜೀವ ದೂರ ಇರುವಾಗ..
 
ಮನಸಿನ ಮಾತಾ ನಲ್ಲ |ಕೇಳಿಕೋ ಬೇಗ..
ಬಯಕೆಯ ಬೇಗ ಪೂರೈಸು ತೋರಿ ಅನುರಾಗ..
ಕೋಪದಲಿ ನೋಡದಿರು..
ವೇದನೆಯ ತುಂಬದಿರೂ..ಉ..ಉ..
ಎನ್ನುತಿದೆ ಎ..ಎ.. ಈ ಹೃದಯ..
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..(ಉ..ಉ..)
ನನ್ನಲಿ ಪ್ರೀತಿ ತಂದೋನು ನೀನೇ..(ಉ..ಉ..)
 
ಅ..ಅ...ಅ..ಅ..ಅ..ಆ....ಆ...
ಓ..ಓ..ಓ..ಓ..ಉ..ಉ..ಊ..
ಕನಸಲಿ ನನ್ನ ಸೇರಿ ಹಾಡುವೆ ನೀನು..
ಕನಸಲಿ ನನ್ನ ಸೇರಿ ಹಾಡುವೆ ನೀನು..(ಲ..ಲ..ಲ..ಲಾ..)
ಎದುರಲಿ ಬಂದು ನಿಂತಾಗ ಮೌನ ಸರಿ ಎನು..ಉ..
ಎದೆಯಲಿ ಪ್ರೀತಿಯನ್ನು ತುಂಬಿದ ನೀನು..(ಲ..ಲ..ಲ..ಲಾ..)
ಕರೆದರೆ ದೂರ ಹೋಗೋದು ಹೀಗೆ ಸರಿಯೇನು..
ನೀನಿರಲೇ ಈ ಹಸಿರು, ನಿನ್ನೊಲವೆ ನನ್ನ್ ಉಸಿರು..ಉ..ಉ..
ಎನ್ನುತಿದೆ ಎ..ಎ.. ಈ ಹೃದಯ..(ಉ..ಉ..ಉ..)
ಪ್ರೀತಿಸುವಾ..ಅ..ಅ.. ಬಾ..ಇನಿಯ..ಅ..
 
ಕಣ್ಣಲ್ಲಿ ಜ್ಯೋತಿ ತಂದೋನು ನೀನೇ..(ಉ..ಉ..)
ನನ್ನಲಿ ಪ್ರೀತಿ ತಂದೋನು ನೀನೇ..(ಉ..ಉ..)
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ..ಈ..
ಎನ್ನುತಿದೆ..ಎ.. ಈ ಹೃದಯ..(ಉ..ಉ..)
ಪ್ರೀತಿಸುವಾ..ಅ.. ಬಾ..ಇನಿಯ..ಅ..(ಉ..ಉ..)

Kannalli Jyothi Thandonu song lyrics from Kannada Movie Hrudaya Hadithu starring Ambarish, Malashree, Bhavya, Lyrics penned by Chi Udayashankar Sung by Manjula Gururaj, Music Composed by Upendra Kumar, film is Directed by M S Rajashekar and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ