O Nanna Mallige Lyrics

ಓ ನನ್ನ ಮಲ್ಲಿಗೆ Lyrics

in Hrudaya Hadithu

in ಹೃದಯ ಹಾಡಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ನನ್ನ ಮಲ್ಲಿಗೆ, ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ

|| ಓ ನನ್ನ ಮಲ್ಲಿಗೆ,  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ  ಓ… ನನ್ನ ಮಲ್ಲಿಗೆ ||

ನಮಗಾಗಿ ಮಂಚ ನನಗಾಗಿ ಕೊಂಚ  
ಕೊಡಲಾರೆಯ ನೀ ಜಾಗವ..ಆ ಆ ಆ…
ಅಗೋ ಚಂದ್ರಕಾಂತಿ ಹ… ನನಗೆಲ್ಲಿ ಶಾಂತಿ 
ಶಶಿ ಈಗ ಏನು ಮಾಡುವ….
ಜೊತೆಯಾಗಿ ನಾವು ನೋಡುವ
ಆಹಾಹ ಆಹಾಹ  

|| ಓ ನನ್ನ ಮಲ್ಲಿಗೆ,  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ  ಓ… ನನ್ನ ಮಲ್ಲಿಗೆ ||

ಸಿಹಿಯಾದ ಹೊತ್ತು ಹೂಂ..  
ತುಟಿಗೊಂದು ಮುತ್ತು
ಕೊಡಬೇಕು ಎಂಬ ಆಸೆಯು
ಬಿಸಿಯೇರಿದಾಗ ಹಾಯ್..
ಮನ ಕೂಗುವಾಗ….
ಇರುಳಲ್ಲಿ ಬೇಕು ಜೋಡಿಯು
ಇದು ರಾತ್ರಿ ಮಾಡೊ ಮೋಡಿಯು
ಆಹಾಹ ಆಹಾಹ…  

|| ಓ ನನ್ನ ಮಲ್ಲಿಗೆ,  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ….  
ಓ… ನನ್ನ ಮಲ್ಲಿಗೆ, ಬಯಸಿ ಬಂದೆ ಇಲ್ಲಿಗೆ ||

ಓ ನನ್ನ ಮಲ್ಲಿಗೆ, ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ

|| ಓ ನನ್ನ ಮಲ್ಲಿಗೆ,  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ  ಓ… ನನ್ನ ಮಲ್ಲಿಗೆ ||

ನಮಗಾಗಿ ಮಂಚ ನನಗಾಗಿ ಕೊಂಚ  
ಕೊಡಲಾರೆಯ ನೀ ಜಾಗವ..ಆ ಆ ಆ…
ಅಗೋ ಚಂದ್ರಕಾಂತಿ ಹ… ನನಗೆಲ್ಲಿ ಶಾಂತಿ 
ಶಶಿ ಈಗ ಏನು ಮಾಡುವ….
ಜೊತೆಯಾಗಿ ನಾವು ನೋಡುವ
ಆಹಾಹ ಆಹಾಹ  

|| ಓ ನನ್ನ ಮಲ್ಲಿಗೆ,  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ  ಓ… ನನ್ನ ಮಲ್ಲಿಗೆ ||

ಸಿಹಿಯಾದ ಹೊತ್ತು ಹೂಂ..  
ತುಟಿಗೊಂದು ಮುತ್ತು
ಕೊಡಬೇಕು ಎಂಬ ಆಸೆಯು
ಬಿಸಿಯೇರಿದಾಗ ಹಾಯ್..
ಮನ ಕೂಗುವಾಗ….
ಇರುಳಲ್ಲಿ ಬೇಕು ಜೋಡಿಯು
ಇದು ರಾತ್ರಿ ಮಾಡೊ ಮೋಡಿಯು
ಆಹಾಹ ಆಹಾಹ…  

|| ಓ ನನ್ನ ಮಲ್ಲಿಗೆ,  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ, ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ….  
ಓ… ನನ್ನ ಮಲ್ಲಿಗೆ, ಬಯಸಿ ಬಂದೆ ಇಲ್ಲಿಗೆ ||

O Nanna Mallige song lyrics from Kannada Movie Hrudaya Hadithu starring Ambarish, Malashree, Bhavya, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by M S Rajashekar and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ