Naliyutha Hrudaya Haadanu Haadide Lyrics

ನಲಿಯುತಾ ಹೃದಯ ಹಾಡನು ಹಾಡಿದೆ Lyrics

in Hrudaya Hadithu

in ಹೃದಯ ಹಾಡಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ.. ಓ ಓ..ಓ  ಓ ಓ… ಓ ಓ ಓ….
 
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ

ಬಾಳಲ್ಲಿ ಬೆಳಕಿಂದು ಮೂಡಿದೆ  
ಬೆಳಕಲ್ಲಿ ಹೊಸಬಾಳ ಕಂಡಿದೆ
ಹೊಸಬಾಳು ಹೊಸ ಆಸೆ ತಂದಿದೆ  
ಹೊಸಆಸೆ ಜೊತೆಯೊಂದ ಬೇಡಿದೆ
ಬರಡಾದ ಲತೆಯೀಗ ಹಸಿರಾಗಿದೆ  
ಹೊಸಜೀವ ಬಂದೀಗ ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ   
ಹೊಸಜೀವ ಬಂದೀಗ ಕುಣಿದಾಡಿದೆ
ಬೆಳಗಿನ ರವಿಯು ಮೂಡಿದ ಬಾನಲಿ 
ಬೆಳಗಿನ ತೆರೆಯ ಹಾಸಿದ ಬಾಳಲಿ
ಆ..ಆ…ಆ ಆ……

ಆ ಚಂದ್ರ ಮೇಲಿಂದ ಬಂದನೊ  
ತಂಪಾದ ಬೆಳಕನ್ನು ತಂದನೊ
ಅನುರಾಗದಾನಂದ ತುಂಬುತಾ  
ಜೊತೆಯಾಗಿ ಧರೆಯಲ್ಲೇ ನಿಂತನೂ
ಕಣ್ಣೋಟ ಬೆರೆತಾಗ ಆನಂದವೋ  
ತುಟಿಯಲ್ಲೇ ನಗೆಯಾಯ್ತು ಮಾತೆಲ್ಲವು
ಕಣ್ಣೋಟ ಬೆರೆತಾಗ ಆನಂದವು  
ತುಟಿಯಲ್ಲೇ ನಗೆಯಾಯ್ತು ಮಾತೆಲ್ಲವು

|| ನಲಿಯುತ ಹೃದಯ ಹಾಡನು ಹಾಡಿದೆ  
ನಯನವು ಬಯಕೆ ಸಾವಿರ ಹೇಳಿದೆ
ಆ..ಆ…ಆ ಆ……
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ…..||

ಓ ಓ.. ಓ ಓ..ಓ  ಓ ಓ… ಓ ಓ ಓ….
 
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ

ಬಾಳಲ್ಲಿ ಬೆಳಕಿಂದು ಮೂಡಿದೆ  
ಬೆಳಕಲ್ಲಿ ಹೊಸಬಾಳ ಕಂಡಿದೆ
ಹೊಸಬಾಳು ಹೊಸ ಆಸೆ ತಂದಿದೆ  
ಹೊಸಆಸೆ ಜೊತೆಯೊಂದ ಬೇಡಿದೆ
ಬರಡಾದ ಲತೆಯೀಗ ಹಸಿರಾಗಿದೆ  
ಹೊಸಜೀವ ಬಂದೀಗ ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ   
ಹೊಸಜೀವ ಬಂದೀಗ ಕುಣಿದಾಡಿದೆ
ಬೆಳಗಿನ ರವಿಯು ಮೂಡಿದ ಬಾನಲಿ 
ಬೆಳಗಿನ ತೆರೆಯ ಹಾಸಿದ ಬಾಳಲಿ
ಆ..ಆ…ಆ ಆ……

ಆ ಚಂದ್ರ ಮೇಲಿಂದ ಬಂದನೊ  
ತಂಪಾದ ಬೆಳಕನ್ನು ತಂದನೊ
ಅನುರಾಗದಾನಂದ ತುಂಬುತಾ  
ಜೊತೆಯಾಗಿ ಧರೆಯಲ್ಲೇ ನಿಂತನೂ
ಕಣ್ಣೋಟ ಬೆರೆತಾಗ ಆನಂದವೋ  
ತುಟಿಯಲ್ಲೇ ನಗೆಯಾಯ್ತು ಮಾತೆಲ್ಲವು
ಕಣ್ಣೋಟ ಬೆರೆತಾಗ ಆನಂದವು  
ತುಟಿಯಲ್ಲೇ ನಗೆಯಾಯ್ತು ಮಾತೆಲ್ಲವು

|| ನಲಿಯುತ ಹೃದಯ ಹಾಡನು ಹಾಡಿದೆ  
ನಯನವು ಬಯಕೆ ಸಾವಿರ ಹೇಳಿದೆ
ಆ..ಆ…ಆ ಆ……
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ…..||

Naliyutha Hrudaya Haadanu Haadide song lyrics from Kannada Movie Hrudaya Hadithu starring Ambarish, Malashree, Bhavya, Lyrics penned by Chi Udayashankar Sung by Dr Rajkumar, Chorus, Music Composed by Upendra Kumar, film is Directed by M S Rajashekar and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ