Sanjayelli Ee Henna Lyrics

ಸಂಜೆಯಲಿ ಈ ಹೆಣ್ಣ ನೆನಪಾಯಿತೇ Lyrics

in Hosa Theerpu

in ಹೊಸತೀರ್ಪು

LYRIC

Song Details Page after Lyrice

ಆ…..ಆ…..ಆ…..
ಆ….ಆ ಆ…ಆ…..ಆ…..
ಆ…….ಆ……ಆಆಆ…..
ಆ ಆ ಆ..ಆ ಆ ಆ…ಆಆಆ…
 
ಸಂಜೆಯಲಿ…..
ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ..
 
|| ಸಂಜೆ….ಅಹ್ಹಹ್ಹಾ…ಅಹ್ಹಹ್ಹಹ್ಹಾ…
ಸಂಜೆಯಲಿ…..
ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ…||
 
ಮೈಯಲ್ಲಿ ಹೊಸ ಆಸೆ ಕಾವೇರಿದಾಗ
ಯೌವನ ರಸ ತುಂಬಿ ಕರೆ ನೀಡಿದಾಗ
ಯಾವುದೋ ಬರಿ ಚಿಂತೆ ಮನ ಕಾಡಿದಾಗ
ಮರೆಸುವ ಸಂಗಾತಿ ಜೊತೆ ಸೇರುವಾಗ
ಕೆಂಪಿನ ಮೂಗುತಿ ಮಿಂಚಾಡುವಾಗ
ಮನದಲಿ ಬಯಕೆ ತಾ ಮೀಟಿದಾಗ
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ
 
|| ಸಂಜೆಯಲಿ…..
ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ…||
 
ಹೂವಿನ ಮಂಚವು ಬಾ ಎನ್ನುವಾಗ
ಕೆದರಿದ ಕುಂಕುಮ ಕಥೆ ಹೇಳುವಾಗ
ತುಟಿಗಳು ನಿನದಾಗಿ ಕಾದಿರುವಾಗ
ಸಿಹಿ ನೂರು ಕಾಣಲು ಬೇಡಿರುವಾಗ
ಬೆಳಗುವ ಈ ದೀಪ ತಾ ಆರುವಾಗ
ಇನಿಯಳ ಈ ತೋಳು ಮೈ ಬಳಸುವಾಗ
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ
 
|| ಸಂಜೆಯಲಿ…..
ಹ್ಹಾ..ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ….||
 

ಆ…..ಆ…..ಆ…..
ಆ….ಆ ಆ…ಆ…..ಆ…..
ಆ…….ಆ……ಆಆಆ…..
ಆ ಆ ಆ..ಆ ಆ ಆ…ಆಆಆ…
 
ಸಂಜೆಯಲಿ…..
ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ..
 
|| ಸಂಜೆ….ಅಹ್ಹಹ್ಹಾ…ಅಹ್ಹಹ್ಹಹ್ಹಾ…
ಸಂಜೆಯಲಿ…..
ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ದಿನ ನೂತನ ಅನುಭವ ಇಲ್ಲಿ ಬಲ್ಲೆಯೇನು
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ…||
 
ಮೈಯಲ್ಲಿ ಹೊಸ ಆಸೆ ಕಾವೇರಿದಾಗ
ಯೌವನ ರಸ ತುಂಬಿ ಕರೆ ನೀಡಿದಾಗ
ಯಾವುದೋ ಬರಿ ಚಿಂತೆ ಮನ ಕಾಡಿದಾಗ
ಮರೆಸುವ ಸಂಗಾತಿ ಜೊತೆ ಸೇರುವಾಗ
ಕೆಂಪಿನ ಮೂಗುತಿ ಮಿಂಚಾಡುವಾಗ
ಮನದಲಿ ಬಯಕೆ ತಾ ಮೀಟಿದಾಗ
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ
 
|| ಸಂಜೆಯಲಿ…..
ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ…||
 
ಹೂವಿನ ಮಂಚವು ಬಾ ಎನ್ನುವಾಗ
ಕೆದರಿದ ಕುಂಕುಮ ಕಥೆ ಹೇಳುವಾಗ
ತುಟಿಗಳು ನಿನದಾಗಿ ಕಾದಿರುವಾಗ
ಸಿಹಿ ನೂರು ಕಾಣಲು ಬೇಡಿರುವಾಗ
ಬೆಳಗುವ ಈ ದೀಪ ತಾ ಆರುವಾಗ
ಇನಿಯಳ ಈ ತೋಳು ಮೈ ಬಳಸುವಾಗ
ಪ್ರೇಮದ ಆಟಕೆ ಬಾರೋ ರಸಿಕ ನನ್ನ ಬಳಿಗೆ
 
|| ಸಂಜೆಯಲಿ…..
ಹ್ಹಾ..ಸಂಜೆಯಲಿ ಈ ಹೆಣ್ಣ ನೆನಪಾಯಿತೇ
ನಿನ್ನೆ ಕಂಡ ಸುಖ ಮತ್ತೆ ಬೇಕಾಯಿತೇ….||
 

Sanjayelli Ee Henna song lyrics from Kannada Movie Hosa Theerpu starring Ambarish, Jayanthi, Jayamala, Lyrics penned by R N Jayagopal Sung by S Janaki, Music Composed by G K Venkatesh, film is Directed by Shankarnag and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ