Hatthe Paisakke Banni Thorisuve Cinema Lyrics

ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ Lyrics

in Hosa Theerpu

in ಹೊಸತೀರ್ಪು

LYRIC

Song Details Page after Lyrice

ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ
ಹ್ಹಾ… ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ
ಸಿನಿಮಾ…ಒಳ್ಳೆ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ…
ಕತ್ತಲು ಮಾಡೊಲ್ಲ ಕುರ್ಚಿಯ ಹಾಕಲ್ಲ
ಕತ್ತಲು ಮಾಡೊಲ್ಲ ಕುರ್ಚಿಯ ಹಾಕಲ್ಲ
ಕಚ್ಚೋಕೆ ತಿಗಣೆಗಳು ಇಲ್ಲಾ..
ಇಲ್ಲಿ ಕಚ್ಚೋಕೆ ತಿಗಣೆಗಳು ಇಲ್ಲಾ..
 
|| ಹ್ಹಾ…ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ
ಸಿನಿಮಾ…ಒಳ್ಳೆ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ…||
 
ನ್ಯಾಯ ಇಲ್ಲಿಲ್ಲಾ ನೀತಿ ಇಲ್ಲಿಲ್ಲಾ
ಗುಣವನ್ನ ನೋಡಿ ಮೆಚ್ಚೋರು ಇಲ್ಲಾ
ಸುಳ್ಳು ಮಾತಲ್ಲಿ ಮೋಸ ಮನದಲ್ಲಿ
ದುಡ್ಡೇ ದೊಡ್ಡಪ್ಪ ಈ ಜನರಿಗೆಲ್ಲ
ಇಂಥಾ ಜನರ ನಂಬಿಕೊಂಡು…
ಇಂಥಾ ಜನರ ನಂಬಿಕೊಂಡು
ಬಾಳೋಕೆ ಬದುಕೋಕೆ
ಬಲು ಧೈರ್ಯ ಬೇಕಪ್ಪ…
 
|| ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ಸಿನಿಮಾ ಬಿಟ್ಟಿ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ…||
 
ತಾಳಿ ಕಟ್ಟೋಕೆ ಕೂಲಿ ಬೇಕೇನು
ದುಡಿಯೋ ತಾಕತ್ತು ನಿನಗಿಲ್ಲವೇನು
ಪ್ರೀತಿ ಬಂದಾಗ ಚಿನ್ನ ಅಂದಾಗ
ಈ ನಿನ್ನ ಅಪ್ಪ ಸತ್ತಿದ್ದನೇನು
ಮೀಸೆ ಬೇರೆ ದಂಡ ನಿನಗೆ
ಮೀಸೆ ಬೇರೆ ದಂಡ ನಿನಗೆ
ಮುದ್ದಾದ ಆ ಹೆಣ್ಣು
ನಿನಗೇಕೆ ಹೋಗಯ್ಯಾ…
 
|| ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ಸಿನಿಮಾ ಬಿಟ್ಟಿ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ
ಪ್ರೀತಿಯ ಹೆಣ್ಣೊಂದು
ಭೀತಿಯ ಗಂಡೊಂದು
ಪ್ರೀತಿಯ ಹೆಣ್ಣೊಂದು
ಭೀತಿಯ ಗಂಡೊಂದು
ಜೊತೆಯಾಗಿ ಸೇರೋದು ಎಂದು….||

ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ
ಹ್ಹಾ… ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ
ಸಿನಿಮಾ…ಒಳ್ಳೆ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ…
ಕತ್ತಲು ಮಾಡೊಲ್ಲ ಕುರ್ಚಿಯ ಹಾಕಲ್ಲ
ಕತ್ತಲು ಮಾಡೊಲ್ಲ ಕುರ್ಚಿಯ ಹಾಕಲ್ಲ
ಕಚ್ಚೋಕೆ ತಿಗಣೆಗಳು ಇಲ್ಲಾ..
ಇಲ್ಲಿ ಕಚ್ಚೋಕೆ ತಿಗಣೆಗಳು ಇಲ್ಲಾ..
 
|| ಹ್ಹಾ…ಹತ್ತೆ ಪೈಸಕ್ಕೆ ಬನ್ನಿ ತೋರಿಸುವೇ
ಸಿನಿಮಾ…ಒಳ್ಳೆ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ…||
 
ನ್ಯಾಯ ಇಲ್ಲಿಲ್ಲಾ ನೀತಿ ಇಲ್ಲಿಲ್ಲಾ
ಗುಣವನ್ನ ನೋಡಿ ಮೆಚ್ಚೋರು ಇಲ್ಲಾ
ಸುಳ್ಳು ಮಾತಲ್ಲಿ ಮೋಸ ಮನದಲ್ಲಿ
ದುಡ್ಡೇ ದೊಡ್ಡಪ್ಪ ಈ ಜನರಿಗೆಲ್ಲ
ಇಂಥಾ ಜನರ ನಂಬಿಕೊಂಡು…
ಇಂಥಾ ಜನರ ನಂಬಿಕೊಂಡು
ಬಾಳೋಕೆ ಬದುಕೋಕೆ
ಬಲು ಧೈರ್ಯ ಬೇಕಪ್ಪ…
 
|| ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ಸಿನಿಮಾ ಬಿಟ್ಟಿ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ…||
 
ತಾಳಿ ಕಟ್ಟೋಕೆ ಕೂಲಿ ಬೇಕೇನು
ದುಡಿಯೋ ತಾಕತ್ತು ನಿನಗಿಲ್ಲವೇನು
ಪ್ರೀತಿ ಬಂದಾಗ ಚಿನ್ನ ಅಂದಾಗ
ಈ ನಿನ್ನ ಅಪ್ಪ ಸತ್ತಿದ್ದನೇನು
ಮೀಸೆ ಬೇರೆ ದಂಡ ನಿನಗೆ
ಮೀಸೆ ಬೇರೆ ದಂಡ ನಿನಗೆ
ಮುದ್ದಾದ ಆ ಹೆಣ್ಣು
ನಿನಗೇಕೆ ಹೋಗಯ್ಯಾ…
 
|| ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ದುಡ್ಡು ಬೇಕಿಲ್ಲಾ ಕಾಸು ಬೇಕಿಲ್ಲ
ಸಿನಿಮಾ ಬಿಟ್ಟಿ ಸಿನಿಮಾ…
ಹಿಂದೆಂದೂ ಕಾಣದಂಥ ಸಿನಿಮಾ
ಪ್ರೀತಿಯ ಹೆಣ್ಣೊಂದು
ಭೀತಿಯ ಗಂಡೊಂದು
ಪ್ರೀತಿಯ ಹೆಣ್ಣೊಂದು
ಭೀತಿಯ ಗಂಡೊಂದು
ಜೊತೆಯಾಗಿ ಸೇರೋದು ಎಂದು….||

Hatthe Paisakke Banni Thorisuve Cinema song lyrics from Kannada Movie Hosa Theerpu starring Ambarish, Jayanthi, Jayamala, Lyrics penned by Chi Udayashankar Sung by P Susheela, Music Composed by G K Venkatesh, film is Directed by Shankarnag and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ