LYRIC

Song Details Page after Lyrice

ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
 
|| ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ…||
 
ಬೆವರನು ಸುರಿಸಿ ದುಡಿವುದ ಕಲಿಸಿ
ನಗುತಲಿ ನಗಿಸುತ ಪ್ರೇಮದಿ ಕೂಡಿ
ಓಯ್…ಓಯ್...ಓಯ್… ಓಯ್…
ಬೆವರನು ಸುರಿಸಿ ದುಡಿವುದ ಕಲಿಸಿ
ನಗುತಲಿ ನಗಿಸುತ ಪ್ರೇಮದಿ ಕೂಡಿ
ಗೆಳೆತನ ತೋರಿದ ಮನವನು ಸೇರಿದ
ಗೆಳೆತನ ತೋರಿದ ಮನವನು ಸೇರಿದ
ನಮಗಿಂದು ಹೊಸದಾದ
ಆನಂದವನ್ನು ತಂದ
ಏನೋ ರಂಗ ಏನೋ ಗಂಗ
ನೀನೇ ಹೇಳು ಓ ನರಸಿಂಗ
 
|| ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ…||
 
ಊರೇ ಹಾಡಿದರೂ ಊರೇ ಹೊಗಳಿದರೂ
ಏಕೋ ಕಾಣೆ ಸಂತೋಷವಾ…
ಹೂಂ ಹೂಂ ಹೂಂ..ಹೂಂ ಹೂಂ ಹೂಂ…
ಊರೇ ಹಾಡಿದರೂ ಊರೇ ಹೊಗಳಿದರೂ
ಏಕೋ ಕಾಣೆ ಸಂತೋಷವಾ…
ಒಂದು ಜೀವ ನೋವಾ ಮರೆತು
ಒಂದು ಜೀವ ನೋವಾ ಮರೆತು
ನನ್ನ ಕ್ಷಮಿಸಿ ನನ್ನನ್ನು ಹರಸಿ
ನನ್ನ ಮನಕೆ ಉಲ್ಲಾಸ ಬೆರೆಸಿ
ತಮ್ಮನ ಬಾಳಿಗೆ…ಹೇ…ಹೇ…ಓಯ್…
ತಮ್ಮನ ಬಾಳಿಗೆ ನೆಮ್ಮದಿ ತಂದರೆ
ಬಾಳೆಲ್ಲಾ ಬಂಗಾರವಾದಂತೆ ಕೇಳೆ ಚಿನ್ನ
ಏನೋ ರಂಗ ಹೇಳೇ ಗಂಗ
ನೀನೇನಂತಿ ಓ ನರಸಿಂಗ…
 
|| ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಹೇ ಹೇ ಹೇ ಹೇ ಹೇ ಹೇ ಹೇ ಹೇ……||

ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
 
|| ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ…||
 
ಬೆವರನು ಸುರಿಸಿ ದುಡಿವುದ ಕಲಿಸಿ
ನಗುತಲಿ ನಗಿಸುತ ಪ್ರೇಮದಿ ಕೂಡಿ
ಓಯ್…ಓಯ್...ಓಯ್… ಓಯ್…
ಬೆವರನು ಸುರಿಸಿ ದುಡಿವುದ ಕಲಿಸಿ
ನಗುತಲಿ ನಗಿಸುತ ಪ್ರೇಮದಿ ಕೂಡಿ
ಗೆಳೆತನ ತೋರಿದ ಮನವನು ಸೇರಿದ
ಗೆಳೆತನ ತೋರಿದ ಮನವನು ಸೇರಿದ
ನಮಗಿಂದು ಹೊಸದಾದ
ಆನಂದವನ್ನು ತಂದ
ಏನೋ ರಂಗ ಏನೋ ಗಂಗ
ನೀನೇ ಹೇಳು ಓ ನರಸಿಂಗ
 
|| ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ…||
 
ಊರೇ ಹಾಡಿದರೂ ಊರೇ ಹೊಗಳಿದರೂ
ಏಕೋ ಕಾಣೆ ಸಂತೋಷವಾ…
ಹೂಂ ಹೂಂ ಹೂಂ..ಹೂಂ ಹೂಂ ಹೂಂ…
ಊರೇ ಹಾಡಿದರೂ ಊರೇ ಹೊಗಳಿದರೂ
ಏಕೋ ಕಾಣೆ ಸಂತೋಷವಾ…
ಒಂದು ಜೀವ ನೋವಾ ಮರೆತು
ಒಂದು ಜೀವ ನೋವಾ ಮರೆತು
ನನ್ನ ಕ್ಷಮಿಸಿ ನನ್ನನ್ನು ಹರಸಿ
ನನ್ನ ಮನಕೆ ಉಲ್ಲಾಸ ಬೆರೆಸಿ
ತಮ್ಮನ ಬಾಳಿಗೆ…ಹೇ…ಹೇ…ಓಯ್…
ತಮ್ಮನ ಬಾಳಿಗೆ ನೆಮ್ಮದಿ ತಂದರೆ
ಬಾಳೆಲ್ಲಾ ಬಂಗಾರವಾದಂತೆ ಕೇಳೆ ಚಿನ್ನ
ಏನೋ ರಂಗ ಹೇಳೇ ಗಂಗ
ನೀನೇನಂತಿ ಓ ನರಸಿಂಗ…
 
|| ಈ ನಮ್ಮ ಗಂಡು ಮುದ್ದಿನ ಚೆಂಡು
ಬಂದಾಗ ವೈರಿಯಂತೆ ನಮಗೆ ಕಂಡ
ಕಂಡದ್ದು ಒಂದು ಆದದ್ದು ಒಂದು
ಪ್ರೀತೀಲಿ ನಮ್ಮನ್ನು ಗೆದ್ದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಓ…ಹಳ್ಳಿ ಬೆಳಕಾಗಿ ಉಳಿದುಕೊಂಡ
ಹೇ ಹೇ ಹೇ ಹೇ ಹೇ ಹೇ ಹೇ ಹೇ……||

Ee Namma Gandu song lyrics from Kannada Movie Hosa Theerpu starring Ambarish, Jayanthi, Jayamala, Lyrics penned by Chi Udayashankar Sung by S P Balasubrahmanyam, P Susheela, Music Composed by G K Venkatesh, film is Directed by Shankarnag and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ