ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡಬಡ್ ಬರ್ತಿನ್ ಕಣೋ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡಬಡ್ ಬರ್ತಿನ್ ಕಣೋ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಮಾತಲ್ಲಿ ಸಿಡುಕೇನು ಅರೆರೆರೆರೆ ಅಹ
ತುಟಿಯಲ್ಲಿ ನಗುವೇನು ಅರೆರೆರೆರೆ ಅಹ
ಮಾತಲ್ಲಿ ಸಿಡುಕೇನು ತುಟಿಯಲ್ಲಿ ನಗುವೆನು
ಪೇಟೆಯ ಬೀದಿಲಿ ಚೆಲ್ಲಾಟ ಸರಿಯೇನು
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಬಲಗಡೆ ತಿರುಗಲು ಊರಾಚೆ ಹೊಳೆಯೊಂದಿದೆ
ಹೊಂಗೆಯ ಮರವಿದೆ ನನ್ನೊಡನೆ ಬರಬಾರದೆ
ಗಂಗೆಯೋ ಗೌರಿಯೋ ಹೊಳೆಯಲ್ಲಿ ಈಜಾಡಲೂ
ಬಂದರೆ ಅಂದರೆ ಊರೆಲ್ಲ ಗೊತ್ತಾಗದೆ
ಅಣ್ಣನು ಬಡಿಯುವ ತಮ್ಮನು ಬಯ್ಯುವ
ಅಪ್ಪನು ನನ್ನನು ಹೊರಗಡೆ ತಳ್ಳುವ
ಅರೇ ಭಯ ಬಿಡು ನನ್ನ ನೋಡು
||ಬರ್ತಿಯೇನೆ ಹುಡುಗಿ ಬರ್ತಿಯೇನೆ
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ||
ಸೂರ್ಯನು ಮುಳಗಲಿ ಹುಣ್ಣಿಮೆ ಬೆಳಕಾಗಲಿ
ಜನಗಳು ಮಲಗಲೀ ನನ್ನೆದೆಯ ಭಯ ಹೋಗಲಿ
ಒಲವಿನ ಗೆಳತಿಯೆ ಈ ರಾತ್ರಿ ನಮದಾಗಲಿ
ಮರೆತರೆ ಉಳಿಯನು ಈ ಮಾತು ನೆನಪಾಗಲೀ ...
ಮರಗಳ ಮರೆಯಲಿ ಇರುಳಲಿ ನಿಲುವೇನು
ಬಳೆಗಳ ಘಲಘಲ ಕೇಳಲು ಬರುವೆನು
ಸರಿ ನನ್ನ ಕೈಯ್ಯ ಬಿಡು
|| ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಮಾತಲ್ಲಿ ಸಿಡುಕೇನು ಅರೆರೆರೆರೆ ಅಹ
ತುಟಿಯಲ್ಲಿ ನಗುವೇನು ಅರೆರೆರೆರೆ ಅಹ
ಮಾತಲ್ಲಿ ಸಿಡುಕೇನು ತುಟಿಯಲ್ಲಿ ನಗುವೆನು
ಪೇಟೆಯ ಬೀದಿಲಿ ಚೆಲ್ಲಾಟ ಸರಿಯೇನು
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ||
||ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡಬಡ್ ಬರ್ತಿನ್ ಕಣೋ ||
ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡಬಡ್ ಬರ್ತಿನ್ ಕಣೋ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡಬಡ್ ಬರ್ತಿನ್ ಕಣೋ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಮಾತಲ್ಲಿ ಸಿಡುಕೇನು ಅರೆರೆರೆರೆ ಅಹ
ತುಟಿಯಲ್ಲಿ ನಗುವೇನು ಅರೆರೆರೆರೆ ಅಹ
ಮಾತಲ್ಲಿ ಸಿಡುಕೇನು ತುಟಿಯಲ್ಲಿ ನಗುವೆನು
ಪೇಟೆಯ ಬೀದಿಲಿ ಚೆಲ್ಲಾಟ ಸರಿಯೇನು
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಬಲಗಡೆ ತಿರುಗಲು ಊರಾಚೆ ಹೊಳೆಯೊಂದಿದೆ
ಹೊಂಗೆಯ ಮರವಿದೆ ನನ್ನೊಡನೆ ಬರಬಾರದೆ
ಗಂಗೆಯೋ ಗೌರಿಯೋ ಹೊಳೆಯಲ್ಲಿ ಈಜಾಡಲೂ
ಬಂದರೆ ಅಂದರೆ ಊರೆಲ್ಲ ಗೊತ್ತಾಗದೆ
ಅಣ್ಣನು ಬಡಿಯುವ ತಮ್ಮನು ಬಯ್ಯುವ
ಅಪ್ಪನು ನನ್ನನು ಹೊರಗಡೆ ತಳ್ಳುವ
ಅರೇ ಭಯ ಬಿಡು ನನ್ನ ನೋಡು
||ಬರ್ತಿಯೇನೆ ಹುಡುಗಿ ಬರ್ತಿಯೇನೆ
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ||
ಸೂರ್ಯನು ಮುಳಗಲಿ ಹುಣ್ಣಿಮೆ ಬೆಳಕಾಗಲಿ
ಜನಗಳು ಮಲಗಲೀ ನನ್ನೆದೆಯ ಭಯ ಹೋಗಲಿ
ಒಲವಿನ ಗೆಳತಿಯೆ ಈ ರಾತ್ರಿ ನಮದಾಗಲಿ
ಮರೆತರೆ ಉಳಿಯನು ಈ ಮಾತು ನೆನಪಾಗಲೀ ...
ಮರಗಳ ಮರೆಯಲಿ ಇರುಳಲಿ ನಿಲುವೇನು
ಬಳೆಗಳ ಘಲಘಲ ಕೇಳಲು ಬರುವೆನು
ಸರಿ ನನ್ನ ಕೈಯ್ಯ ಬಿಡು
|| ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ
ಬರ್ತಿಯೇನೆ ಹುಡುಗಿ ಬರ್ತಿಯೇನೆ
ಮಾತಲ್ಲಿ ಸಿಡುಕೇನು ಅರೆರೆರೆರೆ ಅಹ
ತುಟಿಯಲ್ಲಿ ನಗುವೇನು ಅರೆರೆರೆರೆ ಅಹ
ಮಾತಲ್ಲಿ ಸಿಡುಕೇನು ತುಟಿಯಲ್ಲಿ ನಗುವೆನು
ಪೇಟೆಯ ಬೀದಿಲಿ ಚೆಲ್ಲಾಟ ಸರಿಯೇನು
ಸೀರೆ ಸೆರಗ ಬಿಡು ಬಿಡು ಸೀರೆ ಸೆರಗ||
||ಬಾರೇ ಹುಡುಗಿ ಅರೇ ತಾರೇ ಗಡಗಿ
ಬಾರೇ ಹುಡುಗಿ ಅರೇ ತಾರೇ ಗಡಗಿ
ಬರ್ತಿನ್ ಕಣೋ ದಡಬಡ್ ಬರ್ತಿನ್ ಕಣೋ ||