ನಿಮ್ಮ ಕಣ್ಮುಂದೆ ನಾನು ಕಲೆಯ ಕಂದಮ್ಮ
ಇನ್ನೂ ಬಾಳಿ ಬಧುಕೆಂದು
ನನ್ನಾ ಹರಿಸಿ ಹಾರೈಸಿ ಚೆನ್ನ
ಅಭಿಮಾನ ತೋರಿ ನೀವೂ
ನಾದ ಲೋಕದಾ ಮೋಹಕೆ
ನಾನು ಒಲಿದೇನು ಒಮ್ಮಗೇ
ರಾಗ ತಾನಾದ ಗಾನಕೆ
ನಾನು ಕುಣಿವೆನು ಪ್ರೀತಿಗೇ
ತೇಲಿ ತೇಲಿ ಬಂದ ಚೆಂದಮಾಮ
ಈ ಹುಣ್ಣಿಮೆಯ ರಾತ್ರಿಯಾಗಿ
ನೀಲಿ ನೀಲಿ ಬಾಬಾ ಬೀದಿಯಾಗೇ
ಈ ಬೆಳ್ಳಂ ಬೆಳಕಿನ ತೆರೀನಾಗೆ
ಹಾದ್ಯಲ್ಲಾ ಹಾಲ್ನಂಗೆ ಬಿದ್ಯಾಲ್ಲಾ ಹೂನಂಗೆ
ಈ ಭೂಮಿಮ್ಯಾಗೇ ಮಲ್ಲಿಗೆ ಮಾಲೆ ಓಓಓಓ..
ದೇಶ ದೇಶ ತಿರುಗಿ ನೋಡೋ
ನೀನು ಭೋ ಕ್ಷಷ್ಟ ಸುಖ ಜೀವಾಂದಾಗೆ
ಶಾನೆ ಶಾನೆ ನೋಡಿ ಕಲಿಯೋ ನೀನು
ಈ ಲೋಕದಾ ಶಾಲೆಯಾಗೇ
ಯಾವತ್ತೂ ಕೈ ಚೆಲ್ಲಿ ಆಗ್ಬೇಡಾ ಸೋಂಬೇರಿ
ನೀ ದುಡಿದು ನಿನ್ನ ಬಾಳಿನಾಗೇ ... ಓಓಓಓ
|| ತೇಲಿ ತೇಲಿ ಬಂದ ಚೆಂದಮಾಮ ||
ಘನಿ ಘನಿ ಧಿಕ್ಕಟತಾ ಧಿಕದುರೇತಾ
ಧುಮು ಧುಮು ಧುಮುಕುತಲಿ
ದಾರಿ ಬಿಡುತಾ ಧಾರಿಣಿ ಧೃವತಾರಿಣಿ
ತಾರತಮ್ಯವ ತೊರೆದು ದುರಿದು
ಶೊಭಿಣೀ ಶುಭಕಾರಿಣಿ
ಮನಸಾರೆ ಶಿವನ ಒಲಿದು ಅನಂತಕಾರ
ದಿಗಂತಕಾರ ಪ್ರಸನ್ನ ಪರಿಧಿ
ಧರಿಸಿ ರುಧ್ರಾವತಾರೇ ರಸರಾಗ
ತೀರ ಪ್ರಪೂರ್ಣ ರಸದಿ ನಮಿಸಿ ದಿನ ಕುಣಿಯುತ
ತಟಿಯುತ ನಲಿಯುತ ಒಲಿಯುವೇ ಬಾ ...
ಬಲ್ಲೆ ಬಲ್ಲೆ ಬಲ್ಲೆ ಮೋಜು ಮಾಡಲು
ಬಂತು ಯೌವ್ವನ ಹಿಗ್ಗು
ತಪ್ಪದೇ ಮಾಡು ಜೀವನ
ಅರೇ ಪ್ರೀತಿ ಎಂಬುದು ಎಂದೂ ಪಾವನ
ರಾಗ ರಸಿಕತೆ ಇರಲು ಹೂಬನ
ಬಲ್ಲೆ ಬಲ್ಲೆ ಬಲ್ಲೇ ... ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ ಯಾಹುಂ
ಗಂಡು ಹೆಣ್ಣಿನ ರಮ್ಯ ಬಂಧನ
ದಿವ್ಯವಾಗಲೂ ನಗುವ ನಂದನ
ಅರೇ ಪ್ರೇಮವೆಲ್ಲವೂ
ಭವ್ಯ ಭಾವನ ಮೇರೇ ಮೀರಲು ಕ್ರೂರ ಯಾತನ
ಬಲ್ಲೆ ಬಲ್ಲೆ ಬಲ್ಲೆ ಮೋಜು ಮಾಡಲು
ಬಂತು ಯೌವ್ವನ ಹಿಗ್ಗು ತಪ್ಪದೇ ಮಾಡು ಜೀವನ
ಪ್ರೀತಿಸುವೆ ನಾನು ಕಲಾ ಸೇವೆ ಮಾಡಲು
ಆಶಿಸುವೇ ನಾನು ನಗುತ ಬಾಳಿ ಬದುಕಲೂ
ಮನಸಾರೆ ನೀವೂ ಮೆಚ್ಚಿ ನನ್ನನ್ನೂ
ಹರಸಲು ನನದಾರಿ ಸುಗಮವಾಗಿ
ನಾನು ಕಲೆಗೆ ಮೀಸಲು
ನಿಮ್ಮಿಂದಾ ನನ್ನ ಬಾಳೂ ಎಂದೆಂದೂ ಸಿರಿ ಹೊನಲೂ
ಪ್ರೀತಿಸುವೆ ನಾನು ಕಲಾ ಸೇವೆ ಮಾಡಲು
ಆಶಿಸುವೇ ನಾನು ನಗುತ ಬಾಳಿ ಬದುಕಲೂ
ನಿಮ್ಮ ಕಣ್ಮುಂದೆ ನಾನು ಕಲೆಯ ಕಂದಮ್ಮ
ಇನ್ನೂ ಬಾಳಿ ಬಧುಕೆಂದು
ನನ್ನಾ ಹರಿಸಿ ಹಾರೈಸಿ ಚೆನ್ನ
ಅಭಿಮಾನ ತೋರಿ ನೀವೂ
ನಾದ ಲೋಕದಾ ಮೋಹಕೆ
ನಾನು ಒಲಿದೇನು ಒಮ್ಮಗೇ
ರಾಗ ತಾನಾದ ಗಾನಕೆ
ನಾನು ಕುಣಿವೆನು ಪ್ರೀತಿಗೇ
ತೇಲಿ ತೇಲಿ ಬಂದ ಚೆಂದಮಾಮ
ಈ ಹುಣ್ಣಿಮೆಯ ರಾತ್ರಿಯಾಗಿ
ನೀಲಿ ನೀಲಿ ಬಾಬಾ ಬೀದಿಯಾಗೇ
ಈ ಬೆಳ್ಳಂ ಬೆಳಕಿನ ತೆರೀನಾಗೆ
ಹಾದ್ಯಲ್ಲಾ ಹಾಲ್ನಂಗೆ ಬಿದ್ಯಾಲ್ಲಾ ಹೂನಂಗೆ
ಈ ಭೂಮಿಮ್ಯಾಗೇ ಮಲ್ಲಿಗೆ ಮಾಲೆ ಓಓಓಓ..
ದೇಶ ದೇಶ ತಿರುಗಿ ನೋಡೋ
ನೀನು ಭೋ ಕ್ಷಷ್ಟ ಸುಖ ಜೀವಾಂದಾಗೆ
ಶಾನೆ ಶಾನೆ ನೋಡಿ ಕಲಿಯೋ ನೀನು
ಈ ಲೋಕದಾ ಶಾಲೆಯಾಗೇ
ಯಾವತ್ತೂ ಕೈ ಚೆಲ್ಲಿ ಆಗ್ಬೇಡಾ ಸೋಂಬೇರಿ
ನೀ ದುಡಿದು ನಿನ್ನ ಬಾಳಿನಾಗೇ ... ಓಓಓಓ
|| ತೇಲಿ ತೇಲಿ ಬಂದ ಚೆಂದಮಾಮ ||
ಘನಿ ಘನಿ ಧಿಕ್ಕಟತಾ ಧಿಕದುರೇತಾ
ಧುಮು ಧುಮು ಧುಮುಕುತಲಿ
ದಾರಿ ಬಿಡುತಾ ಧಾರಿಣಿ ಧೃವತಾರಿಣಿ
ತಾರತಮ್ಯವ ತೊರೆದು ದುರಿದು
ಶೊಭಿಣೀ ಶುಭಕಾರಿಣಿ
ಮನಸಾರೆ ಶಿವನ ಒಲಿದು ಅನಂತಕಾರ
ದಿಗಂತಕಾರ ಪ್ರಸನ್ನ ಪರಿಧಿ
ಧರಿಸಿ ರುಧ್ರಾವತಾರೇ ರಸರಾಗ
ತೀರ ಪ್ರಪೂರ್ಣ ರಸದಿ ನಮಿಸಿ ದಿನ ಕುಣಿಯುತ
ತಟಿಯುತ ನಲಿಯುತ ಒಲಿಯುವೇ ಬಾ ...
ಬಲ್ಲೆ ಬಲ್ಲೆ ಬಲ್ಲೆ ಮೋಜು ಮಾಡಲು
ಬಂತು ಯೌವ್ವನ ಹಿಗ್ಗು
ತಪ್ಪದೇ ಮಾಡು ಜೀವನ
ಅರೇ ಪ್ರೀತಿ ಎಂಬುದು ಎಂದೂ ಪಾವನ
ರಾಗ ರಸಿಕತೆ ಇರಲು ಹೂಬನ
ಬಲ್ಲೆ ಬಲ್ಲೆ ಬಲ್ಲೇ ... ಯಾಹುಂ ಯಾಹುಂ
ಯಾಹುಂ ಯಾಹುಂ ಯಾಹುಂ ಯಾಹುಂ
ಗಂಡು ಹೆಣ್ಣಿನ ರಮ್ಯ ಬಂಧನ
ದಿವ್ಯವಾಗಲೂ ನಗುವ ನಂದನ
ಅರೇ ಪ್ರೇಮವೆಲ್ಲವೂ
ಭವ್ಯ ಭಾವನ ಮೇರೇ ಮೀರಲು ಕ್ರೂರ ಯಾತನ
ಬಲ್ಲೆ ಬಲ್ಲೆ ಬಲ್ಲೆ ಮೋಜು ಮಾಡಲು
ಬಂತು ಯೌವ್ವನ ಹಿಗ್ಗು ತಪ್ಪದೇ ಮಾಡು ಜೀವನ
ಪ್ರೀತಿಸುವೆ ನಾನು ಕಲಾ ಸೇವೆ ಮಾಡಲು
ಆಶಿಸುವೇ ನಾನು ನಗುತ ಬಾಳಿ ಬದುಕಲೂ
ಮನಸಾರೆ ನೀವೂ ಮೆಚ್ಚಿ ನನ್ನನ್ನೂ
ಹರಸಲು ನನದಾರಿ ಸುಗಮವಾಗಿ
ನಾನು ಕಲೆಗೆ ಮೀಸಲು
ನಿಮ್ಮಿಂದಾ ನನ್ನ ಬಾಳೂ ಎಂದೆಂದೂ ಸಿರಿ ಹೊನಲೂ
ಪ್ರೀತಿಸುವೆ ನಾನು ಕಲಾ ಸೇವೆ ಮಾಡಲು
ಆಶಿಸುವೇ ನಾನು ನಗುತ ಬಾಳಿ ಬದುಕಲೂ