Mansugala Sangama Lyrics

in Hosa Raga

Video:

LYRIC

ಮನಸುಗಳ ಸಂಗಮ
ಮಧುರ ಮಧು ಸಂಭ್ರಮ
ಹೃದಯಗಳ ಸ್ಪಂದನ
ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಬಾ. . .
ಆನಂದದಲಿ ನಾವು ಓಲಾಡುವಾ ಬಾ
 
ಮನಸುಗಳ ಸಂಗಮ
ಮಧುರ ಮಧು ಸಂಭ್ರಮ
ಹೃದಯಗಳ ಸ್ಪಂದನ
ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಬಾ. . .
ಆನಂದದಲಿ ನಾವು ಓಲಾಡುವಾ ಬಾ

ಮಿಲನ ಸಮಯ ಬರಲು ಇನಿಯಾ
ಸಿಹಿಯು ಪ್ರಣಯಾ ಸೇರೋಣ ಬಾ ನಲ್ಲ
ರತಿಯ ಚೆಲುವು ರಮೆಯ ನಿಲುವು
ಉಮೆಯ ಒಲವು ನಿಂದಾಗಿದೇ
ಉರುಳುರುಳಿ ದಿನ ಅಳಿಯುವವು
ನೆನಪುಗಳು ಕೊನೆಗುಳಿಯುವವೂ

|| ಮನಸುಗಳ ಸಂಗಮ
ಮಧುರ ಮಧು ಸಂಭ್ರಮ
ಹೃದಯಗಳ ಸ್ಪಂದನ
ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಬಾ. . .
ಆನಂದದಲಿ ನಾವು ಓಲಾಡುವಾ ಬಾ ||
 
ತ ನ ನಾ ನ ತಾ  ನ ತಾ ನ ತಾ ನ ತಾ ನ ಹೋಯ್. .
ತ ನ ತಾ ನ ತಾ ನ ತಾ ನ ನಾ ನ ನಾ ನ
 
ಪಡೆದ ಪ್ರೇಮ ಸುಖದ ಧಾಮ
ಜನುಮ ಜನುಮ ಸಂಗಾತಿ ಆಗೋಣ
ಒಲಿದ ಚಲುವ ಬಿಡದೆ ಛಲವ
ಜಗವ ಗೆಲುವ ನಲಿದಾಡುವ
ತನು ಮನವು ಸಖಿ ನಿನಗಾಗಿ
ಸುಖ ತರುವೆ ನಿನ್ನ ಸತಿಯಾಗಿ
 
|| ಮನಸುಗಳ ಸಂಗಮ
ಮಧುರ ಮಧು ಸಂಭ್ರಮ
ಹೃದಯಗಳ ಸ್ಪಂದನ
ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಬಾ. . .
ಆನಂದದಲಿ ನಾವು ಓಲಾಡುವಾ ಬಾ
 
ಮನಸುಗಳ ಸಂಗಮ
ಮಧುರ ಮಧು ಸಂಭ್ರಮ
ಹೃದಯಗಳ ಸ್ಪಂದನ
ಬಯಸುತಿರೆ ಬಂಧನ
ನನ್ನಾಸರೆಗೆ ನೀ ಬಾ ನನ್ನಾಸೆಯೇ ಬಾ ಬಾ. . .
ಆನಂದದಲಿ ನಾವು ಓಲಾಡುವಾ ಬಾ ||

Mansugala Sangama song lyrics from Kannada Movie Hosa Raga starring Shashikumar, Sudharani,, Lyrics penned by Shyamasundar Kulkarni Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1992