ನಡೆಯೋಕೆ ಬರುವ ಮುಂಚೇ
ಕುಣಿಯೋಕೆ ಕಲಿತೇನಂತೆ
ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ನುಡಿಯೋಕೆ ಬರುವ ಮುಂಚೇ
ಹಾಡೋಕೆ ಕಲಿತೇನಂತೆ
ಅನುಗಾಲ ಹರಿಸಿ ನನ್ನನ್ನೂ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ
ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ
ಎಂದೆಂದೂ ನಲಿವಾ ಆಸೆಯೂ
|| ನಡೆಯೋಕೆ ಬರುವ ಮುಂಚೇ ||
ಹಾಯ್ ಹಾಯ್ ಮಾಲಾ ಬ್ಯಾ ಬ್ಯಾ
ಲೀಲಾ ಬಾ ಬಾ ಜೂಲಿ ನಾನೇ ಜಾಲಿ ಕುಣಿತವೇ
ನನ್ನಾ ದೇಹದಲ್ಲಿ ಉಸಿರಂತೆ
ಎಲ್ಲೆಲ್ಲೂ ಆನಂದ ಶಬರೀಬ ರಿಬಬ್ಬ
ನಡೆಯೋಕೆ ಬರುವ ಮುಂಚೇ
ಕುಣಿಯೋಕೆ ಕಲಿತೇನಂತೆ
ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ಹಾಯ್ ಹಾಯ್ ಗಂಗಾ ಬ್ಯಾ ಬ್ಯಾ
ತುಂಗಾ ಬಾ ಬಾ ರಂಭಾ ಏಕೇ ಜಂಭಾ
ಸ್ವರಗಳ ಮಿಲನ ಸುಮಧುರ ಸುರ ಸಂಗೀತ
ಹೊಸರಾಗ ಹಾಡೋಣ ಚಿಕ್ ಚಿಕ್ ಹೊಯ್
|| ನಡೆಯೋಕೆ ಬರುವ ಮುಂಚೇ ||
ನುಡಿಯೋಕೆ ಬರುವ ಮುಂಚೇ
ಹಾಡೋಕೆ ಕಲಿತೇನಂತೆ
ಅನುಗಾಲ ಹರಿಸಿ ನನ್ನನ್ನೂ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ
ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ
ಎಂದೆಂದೂ ನಲಿವಾ ಆಸೆಯೂ
ನಡೆಯೋಕೆ ಬರುವ ಮುಂಚೇ
ಕುಣಿಯೋಕೆ ಕಲಿತೇನಂತೆ
ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ನಡೆಯೋಕೆ ಬರುವ ಮುಂಚೇ
ಕುಣಿಯೋಕೆ ಕಲಿತೇನಂತೆ
ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ನುಡಿಯೋಕೆ ಬರುವ ಮುಂಚೇ
ಹಾಡೋಕೆ ಕಲಿತೇನಂತೆ
ಅನುಗಾಲ ಹರಿಸಿ ನನ್ನನ್ನೂ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ
ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ
ಎಂದೆಂದೂ ನಲಿವಾ ಆಸೆಯೂ
|| ನಡೆಯೋಕೆ ಬರುವ ಮುಂಚೇ ||
ಹಾಯ್ ಹಾಯ್ ಮಾಲಾ ಬ್ಯಾ ಬ್ಯಾ
ಲೀಲಾ ಬಾ ಬಾ ಜೂಲಿ ನಾನೇ ಜಾಲಿ ಕುಣಿತವೇ
ನನ್ನಾ ದೇಹದಲ್ಲಿ ಉಸಿರಂತೆ
ಎಲ್ಲೆಲ್ಲೂ ಆನಂದ ಶಬರೀಬ ರಿಬಬ್ಬ
ನಡೆಯೋಕೆ ಬರುವ ಮುಂಚೇ
ಕುಣಿಯೋಕೆ ಕಲಿತೇನಂತೆ
ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
ಹಾಯ್ ಹಾಯ್ ಗಂಗಾ ಬ್ಯಾ ಬ್ಯಾ
ತುಂಗಾ ಬಾ ಬಾ ರಂಭಾ ಏಕೇ ಜಂಭಾ
ಸ್ವರಗಳ ಮಿಲನ ಸುಮಧುರ ಸುರ ಸಂಗೀತ
ಹೊಸರಾಗ ಹಾಡೋಣ ಚಿಕ್ ಚಿಕ್ ಹೊಯ್
|| ನಡೆಯೋಕೆ ಬರುವ ಮುಂಚೇ ||
ನುಡಿಯೋಕೆ ಬರುವ ಮುಂಚೇ
ಹಾಡೋಕೆ ಕಲಿತೇನಂತೆ
ಅನುಗಾಲ ಹರಿಸಿ ನನ್ನನ್ನೂ
ಕನ್ನಡ ನಾಡಿನಲ್ಲಿ ಹೀಗೆ ಹಾಡುತ್ತ
ಬಾಳುವಾಸೆಯೂ.. ಹ್ಹೂಂ..
ನಿಮ್ಮಂಥ ಕೋಟಿ ಜನರ ಮುಂದೆ
ಎಂದೆಂದೂ ನಲಿವಾ ಆಸೆಯೂ
ನಡೆಯೋಕೆ ಬರುವ ಮುಂಚೇ
ಕುಣಿಯೋಕೆ ಕಲಿತೇನಂತೆ
ತಣಿಸೋಕೆ ಬಂದೆ ನಿಮ್ಮನ್ನೂ ಹ್ಹಾಂ .. ಯ್ಯಯ್ಯಾ
Nadeyoke Baruva Munche Kuniyoke song lyrics from Kannada Movie Hosa Raga starring Shashikumar, Sudharani,, Lyrics penned by Shyamasundar Kulkarni Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1992