ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….
ಹೆಣ್ಣು : ಈ….ಲಾಲಿ ಹಾಡಾಯ್ತು….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
ಗಂಡು : ಈ ಹಾಡು ಹೂವಾಯ್ತು ….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
|| ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….||
ಹೆಣ್ಣು : ಚೆಂದದ ಅರಸೆ…ಚಂದ್ರನ ಮನಸೆ
ನನಗೆ ನೀನೆ ದೈವ ರೂಪವೊ……
ಅತ್ತರೆ ಅಳುವೆ…ನಕ್ಕರೆ ನಗುವೇ……
ನನಗೆ ನೀನೆ..ಪ್ರೇಮಾ ದೈವವೋ….
ಗಂಡು : ಕಲ್ಲೆದೆಯ ಕರಗಿಸಿದೆ…..
ಕಹಿ ದಿನವಾ ಕಡೆಗೆಸೆದೆ….ಹೇ…
ದೂರಾದ ವಾತ್ಸಲ್ಯಾ ನೀನಿಡಿದೆ….
ಧೂಳಾಗೊ…ಬಾಳನ್ನ ಕಾಪಾಡಿದೆ….
|| ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….||
ಗಂಡು : ಇಬ್ಬರು…ಬೆಸೆದು…ಎಲ್ಲಾವು…ಹೊಸದು
ಮನಸು ಈಗ ಮಧುರವಾಗಿದೆ.
ಹುಣ್ಣಿಮೆ ತಿಂಗಳು ತುಂಬುತ ಬಂದಳು….
ತಾಯಿತನದ ಹಣ್ಣು ಮಾಗಿದೆ…..
ಹೆಣ್ಣು : ಬದುಕಿನಲಿ ಜೇನಾಗಿ…ಮಡಿಲಿನಲಿ ಹೂವಾಗಿ….
ತಾಯಾಗೋ…ಸೌಭಾಗ್ಯ ನೀ ನೀಡಿದೆ…..
ಆನಂದ ಸಂಸಾರ ನೀ ಮಾಡಿದೆ…
|| ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….
ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಈ ಹಾಡು ಹೂವಾಯ್ತು ….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
ಹೆಣ್ಣು : ಈ….ಲಾಲಿ ಹಾಡಾಯ್ತು….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….
ಜೋ ಜೋ ಜೋ…..
ಹೆಣ್ಣು : ಜೋ ಜೋ ಜೋ…..||
ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….
ಹೆಣ್ಣು : ಈ….ಲಾಲಿ ಹಾಡಾಯ್ತು….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
ಗಂಡು : ಈ ಹಾಡು ಹೂವಾಯ್ತು ….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
|| ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….||
ಹೆಣ್ಣು : ಚೆಂದದ ಅರಸೆ…ಚಂದ್ರನ ಮನಸೆ
ನನಗೆ ನೀನೆ ದೈವ ರೂಪವೊ……
ಅತ್ತರೆ ಅಳುವೆ…ನಕ್ಕರೆ ನಗುವೇ……
ನನಗೆ ನೀನೆ..ಪ್ರೇಮಾ ದೈವವೋ….
ಗಂಡು : ಕಲ್ಲೆದೆಯ ಕರಗಿಸಿದೆ…..
ಕಹಿ ದಿನವಾ ಕಡೆಗೆಸೆದೆ….ಹೇ…
ದೂರಾದ ವಾತ್ಸಲ್ಯಾ ನೀನಿಡಿದೆ….
ಧೂಳಾಗೊ…ಬಾಳನ್ನ ಕಾಪಾಡಿದೆ….
|| ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….||
ಗಂಡು : ಇಬ್ಬರು…ಬೆಸೆದು…ಎಲ್ಲಾವು…ಹೊಸದು
ಮನಸು ಈಗ ಮಧುರವಾಗಿದೆ.
ಹುಣ್ಣಿಮೆ ತಿಂಗಳು ತುಂಬುತ ಬಂದಳು….
ತಾಯಿತನದ ಹಣ್ಣು ಮಾಗಿದೆ…..
ಹೆಣ್ಣು : ಬದುಕಿನಲಿ ಜೇನಾಗಿ…ಮಡಿಲಿನಲಿ ಹೂವಾಗಿ….
ತಾಯಾಗೋ…ಸೌಭಾಗ್ಯ ನೀ ನೀಡಿದೆ…..
ಆನಂದ ಸಂಸಾರ ನೀ ಮಾಡಿದೆ…
|| ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….
ಹೆಣ್ಣು : ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಈ ಹಾಡು ಹೂವಾಯ್ತು ….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
ಹೆಣ್ಣು : ಈ….ಲಾಲಿ ಹಾಡಾಯ್ತು….
ಹೊಸ ಜೀವನಕೇ….
ಜೋ….ಜೋ.. ಜೋ..ಜೋ..
ಲಾಲಿ ಲಾಲಿ ಲಾಲಿ ಜೋ..
ನನ್ನ ತಾಳಿಯ ಬಂಗಾರ ಜೋ…
ಗಂಡು : ಲಾಲಿ ಲಾಲಿ ಲಾಲಿ ಜೋ..
ನನ್ನ ಬಾಳಿನ ಬಂಗಾರ ಜೋ….
ಜೋ ಜೋ ಜೋ…..
ಹೆಣ್ಣು : ಜೋ ಜೋ ಜೋ…..||