Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ
ಆಕಾರ ಅಡಕಂಬಡಕ
ಹಾಕೆಲೇ ಬಾಯ್ಗೆ ಚಿಲಕ
ಬಟ್ಟಿ ಸಾರಾಯಿ ಕುಡುಕ
ಸೊಂಟಾನ ಸಲ್ಪಹಿಡಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..
 
||ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ||
                                                            
ಕರೆದರೆ ಭುಜದ ಮ್ಯಾಲೆ ಜಂಭ
ಎಳೆದರೆ ಕೈ ಕಬ್ಬಿಣದ್‌ ಕಂಬ
ಮರೆತರು ಬಿಡದ ನಿನ್ನ ಬಿಂಬ
ಕೊಡದಿರೊ ಕೈಗೆ ತಾಮ್ರ ಚೊಂಬ
ಜನಗಳು ಕುಂತ್ರು ಕಣ್ಣು ಬಿಟ್ಟು
ನೆರಿಗೆಗೆ ಬಿಗಿದು ಗಂಟು ಕಟ್ಟು
ಹಿಡಿದರೆ ನಾನು ಒಂದು ಪಟ್ಟು
ಪರದೆಯ ಮುಂದೆ ನೀನು ಚಟ್ಟು
ಓ ಗೆಳೆಯ ಹೋಗಬ್ಯಾಡ ಹೋಗಬ್ಯಾಡ
ಕುಂತ್ಕಳಯ್ಯ ಚೆಂದ ನೀನು ಇದ್ದರೆ
ಬೀದಿಯಮ್ಮಾ ಬೀಗಬೇಡ… ಬೀಗಬೇಡ
ಹೋತದಮ್ಮಾ ಹಲ್ಲು ಮುಂದೆ ಬಿದ್ದರೆ
ಬಟ್ಟಿ ಸಾರಾಯಿ ಕುಡುಕ ಕುಡುಕ
ಸೊಂಟಾನ ಸಲ್ಪಹಿಡಕ ಹಿಡಕ
ಆಕಾರ ಅಡಕಂಬಡಕ ಬಡಕ
ಹಾಕೆಲೇ ಬಾಯ್ಗೆ ಚಿಲಕ ಚಿಲಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..
 
|| ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ||
 
ಇಳಿದರೆ ಬೀದಿ ಬಸವ ನಾನು…….
ತುಳಿದರೆ ಒಂಟಿ ಸಲಗ ನಾನು
ಸಿಡಿದರೆ ಜಿಗಿದು ಓಡು ಬೇಗ….
ಒಳಗಡೆ ಆಸೆ ಇಲ್ಲಈಗ…
ಹಲಸಿಗೆ ಮ್ಯಾಲೆ ಚರ್ಮ ಮುಳ್ಳು
ಗೂಳಿಗೆ ಬ್ರಹ್ಮಚರ್ಯ ಸುಳ್ಳು…
ಮೀಸೆಗೆ ಹೊರ ಗೆಇಟ್ಟ ಜಾಗ
ಆಸೆಗೆ ಒಳಗೆ ಇಟ್ಟರಾಗ….
ಜಾನಕಮ್ಮಾ ಜಾರಬ್ಯಾಡ… ಜಾರಬ್ಯಾಡ…
ಬೀಳಬ್ಯಾಡ ಊರಿನವ್ರ ಬಾಯಿಗೆ….
ರಾಮಚಂದ್ರ ರಾಗ ಇಲ್ಲಿ ಭೋಗ ಇಲ್ಲಿ…
ಓಡಬ್ಯಾಡ…ಜಿಂಕೆ ಹಿಂದೆ ಕಾಡಿಗೆ…
ಆಕಾರ ಅಡಕಂಬಡಕ ಬಡಕ
ಹಾಕೆಲೇ ಬಾಯ್ಗೆ ಚಿಲಕ ಚಿಲಕ
ಬಟ್ಟಿ ಸಾರಾಯಿ ಕುಡುಕ ಕುಡುಕ
ಸೊಂಟಾನ ಸಲ್ಪ ಹಿಡಕ ಹಿಡಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..
 
|| ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ
ಆಕಾರ ಅಡಕಂಬಡಕ ಬಡಕ
ಹಾಕೆಲೇ ಬಾಯ್ಗೆ ಚಿಲಕ ಚಿಲಕ
ಬಟ್ಟಿ ಸಾರಾಯಿ ಕುಡುಕ ಕುಡುಕ
ಸೊಂಟಾನ ಸಲ್ಪ ಹಿಡಕ ಹಿಡಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..||

ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ
ಆಕಾರ ಅಡಕಂಬಡಕ
ಹಾಕೆಲೇ ಬಾಯ್ಗೆ ಚಿಲಕ
ಬಟ್ಟಿ ಸಾರಾಯಿ ಕುಡುಕ
ಸೊಂಟಾನ ಸಲ್ಪಹಿಡಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..
 
||ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ||
                                                            
ಕರೆದರೆ ಭುಜದ ಮ್ಯಾಲೆ ಜಂಭ
ಎಳೆದರೆ ಕೈ ಕಬ್ಬಿಣದ್‌ ಕಂಬ
ಮರೆತರು ಬಿಡದ ನಿನ್ನ ಬಿಂಬ
ಕೊಡದಿರೊ ಕೈಗೆ ತಾಮ್ರ ಚೊಂಬ
ಜನಗಳು ಕುಂತ್ರು ಕಣ್ಣು ಬಿಟ್ಟು
ನೆರಿಗೆಗೆ ಬಿಗಿದು ಗಂಟು ಕಟ್ಟು
ಹಿಡಿದರೆ ನಾನು ಒಂದು ಪಟ್ಟು
ಪರದೆಯ ಮುಂದೆ ನೀನು ಚಟ್ಟು
ಓ ಗೆಳೆಯ ಹೋಗಬ್ಯಾಡ ಹೋಗಬ್ಯಾಡ
ಕುಂತ್ಕಳಯ್ಯ ಚೆಂದ ನೀನು ಇದ್ದರೆ
ಬೀದಿಯಮ್ಮಾ ಬೀಗಬೇಡ… ಬೀಗಬೇಡ
ಹೋತದಮ್ಮಾ ಹಲ್ಲು ಮುಂದೆ ಬಿದ್ದರೆ
ಬಟ್ಟಿ ಸಾರಾಯಿ ಕುಡುಕ ಕುಡುಕ
ಸೊಂಟಾನ ಸಲ್ಪಹಿಡಕ ಹಿಡಕ
ಆಕಾರ ಅಡಕಂಬಡಕ ಬಡಕ
ಹಾಕೆಲೇ ಬಾಯ್ಗೆ ಚಿಲಕ ಚಿಲಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..
 
|| ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ||
 
ಇಳಿದರೆ ಬೀದಿ ಬಸವ ನಾನು…….
ತುಳಿದರೆ ಒಂಟಿ ಸಲಗ ನಾನು
ಸಿಡಿದರೆ ಜಿಗಿದು ಓಡು ಬೇಗ….
ಒಳಗಡೆ ಆಸೆ ಇಲ್ಲಈಗ…
ಹಲಸಿಗೆ ಮ್ಯಾಲೆ ಚರ್ಮ ಮುಳ್ಳು
ಗೂಳಿಗೆ ಬ್ರಹ್ಮಚರ್ಯ ಸುಳ್ಳು…
ಮೀಸೆಗೆ ಹೊರ ಗೆಇಟ್ಟ ಜಾಗ
ಆಸೆಗೆ ಒಳಗೆ ಇಟ್ಟರಾಗ….
ಜಾನಕಮ್ಮಾ ಜಾರಬ್ಯಾಡ… ಜಾರಬ್ಯಾಡ…
ಬೀಳಬ್ಯಾಡ ಊರಿನವ್ರ ಬಾಯಿಗೆ….
ರಾಮಚಂದ್ರ ರಾಗ ಇಲ್ಲಿ ಭೋಗ ಇಲ್ಲಿ…
ಓಡಬ್ಯಾಡ…ಜಿಂಕೆ ಹಿಂದೆ ಕಾಡಿಗೆ…
ಆಕಾರ ಅಡಕಂಬಡಕ ಬಡಕ
ಹಾಕೆಲೇ ಬಾಯ್ಗೆ ಚಿಲಕ ಚಿಲಕ
ಬಟ್ಟಿ ಸಾರಾಯಿ ಕುಡುಕ ಕುಡುಕ
ಸೊಂಟಾನ ಸಲ್ಪ ಹಿಡಕ ಹಿಡಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..
 
|| ಬ್ಯಾಡ್ವೆ ಬ್ಯಾಡ್ವೆ ನನ್ನ ರೇಗಿಸಬ್ಯಾಡ್ವೆ
ಕಣ್‌ ಹೊಡೆದ್ರೆ ಕಲ್‌ ಹೊಡಿತೀನಿ
ಬ್ಯಾಡ್ವೊ ಬ್ಯಾಡ್ವೊ ನನ್ನ ರೇಗಿಸಬ್ಯಾಡ್ವೋ
ಕಲ್‌ ಹೊಡೆದ್ರೆ ಕಣ್‌ ಹೊಡಿತೀನಿ
ಆಕಾರ ಅಡಕಂಬಡಕ ಬಡಕ
ಹಾಕೆಲೇ ಬಾಯ್ಗೆ ಚಿಲಕ ಚಿಲಕ
ಬಟ್ಟಿ ಸಾರಾಯಿ ಕುಡುಕ ಕುಡುಕ
ಸೊಂಟಾನ ಸಲ್ಪ ಹಿಡಕ ಹಿಡಕ
ಯಾವೋಳಪ್ಪಇವಳ್ಯಾವೋಳಪ್ಪ
ಇವಳ್ ಇಲ್ಯಾಕೆ ಬಂದೋಳಪ್ಪ
ಅಣ್ಣಾ ಹುಡ್ಗೀರು ಹೆಚ್ಚೋದರು
ಹೆಚ್ಚಿ ಪೈಲ್ವಾನ್ರು ಪಿಚ್ಚಾದರು…..||

Byadave Byadave song lyrics from Kannada Movie Hosa Jeevana starring Shankarnag, Deepika, Ramesh Bhat, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by Bhargava and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ