Hey Ninnale Lyrics

ಹೇಯ್ ನಿನ್ನಳೆ Lyrics

in Hosa Jeevana

in ಹೊಸ ಜೀವನ

LYRIC

Song Details Page after Lyrice

ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಯಾರತ್ರ ನಿಂದೆಲ್ಲ ಹೇಯ್
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..||
 
ಊರಿಗೆ ಬೆಂಕಿ ಬಿದ್ರೇನು ನಂಗೆ
ಆ ಬೆಂಕೀಲೆ ಬಿಡಿ ಹಚ್ತೀನಿ ಹಿಂಗೆ
ಯಾರಿಗೆ ಹೊಟ್ಟೆ ಉರ್ದ್ರೇನು ನಂಗೆ
ಇಲ್ಲಿ ನನ್‌ ಹೊಟ್ಟೆ ಉರಿಯೋದೆ ಮುಖ್ಯ ನಂಗೆ
ದೇವರ ಹುಂಡಿ ಹೊಡೆಯೋನು ಕಳಶನೇ ಕದಿಯೋನು
ನಾಲ್ಕು ಮಂದಿ ಒಳಗೆ ಜಹಗೀರ್ದಾರ
ದಿನವಿಡಿ ಲಂಚ ನುಂಗೋನ್ಗೆ ಕಳ್ಭಟ್ಟಿ ಹಿಡಿಸೋನ್ಗೆ
ನಾನೇ ಸುಂಕ ಕೇಳು ಪಾಳೆಗಾರ…….
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..||
 
ಹೆಂಡ್ತಿಗೆ ಮೋಸ ಮಾಡ್ತಾನೆ ಒಬ್ಬ
ಸಂಬಳ ಕೊಡ್ದೇನೆ ಏರ್ತಾನೆ ಹೆಂಡ ದಿಬ್ಬ
ಬಡ್ಡಿಗೆ ಬಡವರ್ನ ಕೀಳ್ತಾನೊಬ್ಬ
ಇಂತ ಕಳ್ಳರ್ನ ಸುಲಿಯೋದೆ ನಂಗೆ ಹಬ್ಬ
ಜನಗಳನ್ ತಿದ್ದಕ್ಕಾಗಲ್ಲ ಮೇಲೆತ್ತಕ್ಕಾಗಲ್ಲ
ಎಲ್ಲ ಕಳ್ರಸಂತೆ ಆಗೋಯ್ತಂತೆ
ಮುಗಿದರೆ ಲೋಕ ಬಗ್ತೈತೆ ಕೇಳಿದ್ದು ಕೊಡತೈತೆ..
ತಿಂದು ಕುಡಿದು ಸಾಯ್ತೀನಿ ನಂಗೇನ್ಚಿಂತೆ..
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಯಾರತ್ರ ನಿಂದೆಲ್ಲ ಹೋಯ್
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..||

ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಯಾರತ್ರ ನಿಂದೆಲ್ಲ ಹೇಯ್
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..||
 
ಊರಿಗೆ ಬೆಂಕಿ ಬಿದ್ರೇನು ನಂಗೆ
ಆ ಬೆಂಕೀಲೆ ಬಿಡಿ ಹಚ್ತೀನಿ ಹಿಂಗೆ
ಯಾರಿಗೆ ಹೊಟ್ಟೆ ಉರ್ದ್ರೇನು ನಂಗೆ
ಇಲ್ಲಿ ನನ್‌ ಹೊಟ್ಟೆ ಉರಿಯೋದೆ ಮುಖ್ಯ ನಂಗೆ
ದೇವರ ಹುಂಡಿ ಹೊಡೆಯೋನು ಕಳಶನೇ ಕದಿಯೋನು
ನಾಲ್ಕು ಮಂದಿ ಒಳಗೆ ಜಹಗೀರ್ದಾರ
ದಿನವಿಡಿ ಲಂಚ ನುಂಗೋನ್ಗೆ ಕಳ್ಭಟ್ಟಿ ಹಿಡಿಸೋನ್ಗೆ
ನಾನೇ ಸುಂಕ ಕೇಳು ಪಾಳೆಗಾರ…….
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..||
 
ಹೆಂಡ್ತಿಗೆ ಮೋಸ ಮಾಡ್ತಾನೆ ಒಬ್ಬ
ಸಂಬಳ ಕೊಡ್ದೇನೆ ಏರ್ತಾನೆ ಹೆಂಡ ದಿಬ್ಬ
ಬಡ್ಡಿಗೆ ಬಡವರ್ನ ಕೀಳ್ತಾನೊಬ್ಬ
ಇಂತ ಕಳ್ಳರ್ನ ಸುಲಿಯೋದೆ ನಂಗೆ ಹಬ್ಬ
ಜನಗಳನ್ ತಿದ್ದಕ್ಕಾಗಲ್ಲ ಮೇಲೆತ್ತಕ್ಕಾಗಲ್ಲ
ಎಲ್ಲ ಕಳ್ರಸಂತೆ ಆಗೋಯ್ತಂತೆ
ಮುಗಿದರೆ ಲೋಕ ಬಗ್ತೈತೆ ಕೇಳಿದ್ದು ಕೊಡತೈತೆ..
ತಿಂದು ಕುಡಿದು ಸಾಯ್ತೀನಿ ನಂಗೇನ್ಚಿಂತೆ..
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಯಾರತ್ರ ನಿಂದೆಲ್ಲ ಹೋಯ್
ಚಾಕು ಚೈನು ನನ್ನ ಎಡಗೈ ಬಲಗೈ ಬೇವರ್ಸಿ ಮೈ
ಬ್ಲೇಡು ಬಾಟ್ಲು ನನ್ನ ದೊಡ್ತಮ್ಮ ಚಿಕ್ತಮ್ಮ
ಸಾರಾಯಿ ಉಯ್ಯಿ ಇವನ್ನಳೆ ಹೇಯ್
ಸಾಯಕ್ಕು ಸಾಯ್ಸಕ್ಕೂ ನಾನು ಸೈ
 
|| ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..
ಹೇಯ್ ನಿನ್ನಳೆ
ಹೇಯ್ ನಿನ್ನಳೆ ಹೇಯ್..||

Ai Ninnale song lyrics from Kannada Movie Hosa Jeevana starring Shankarnag, Deepika, Ramesh Bhat, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Bhargava and film is released on 1990
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ