LYRIC

Song Details Page after Lyrice

ಗೆಳೆಯ ಓ ಗೆಳೆಯ ನನ್ನ ಮನಸ್ಸಿಗೆ ಹಿಡಿಸಿದೆ ನೀ
ಗೆಳತಿ ಓ ಗೆಳತಿ ನನ್ನ ಮನಸ್ಸಿಗು ಹಿಡಿಸಿದೆ ನೀನು
ಮೆಲ್ಲನೆ ಮೆಲ್ ಮೆಲ್ಲನೆ ಮನಬಯಕೆಯ ತಿಳಿಸಿದೆ ನೀ
ಸುಮ್ಮನೆ ಸುಮ್‌ ಸುಮ್ಮನೆ ನನ್ನ ಕಾಡುವ ಕವಿತೆಯು ನೀ
ಗೆಳೆಯ ಓ ಗೆಳೆಯ ನನ್ನ ಮನಸ್ಸಿಗೆ ಹಿಡಿಸಿದೆ ನೀ
ಗೆಳತಿ ಓ ಗೆಳತಿ ನನ್ನ ಮನಸ್ಸಿಗು ಹಿಡಿಸಿದೆ ನೀನು
 
ನಾನಂತು ನೋಡೆ ಇಲ್ಲ ಇಂಥವಳ
ನಿನ್ನಂತ ರೂಪಸಿ ಎಲ್ಲೂ ಇಲ್ಲ
ನೀನೊಳಳೆ ಮಾತುಗಾರ ಮಾತಿನಲ್ಲಿ ಕಳ್ಳ
ಮನಸ್ಸನ್ನು ಕದ್ದೆಯಲ್ಲ ನನ್ನ ನಲ್ಲ
ಪರೀಕ್ಷೆಯೆ ಬೇಡ ಕಣೆ ಈಗಿಂದ ನಾ ನಿನ್ನವನೆ
ಈ ಹೃದಯ ನಿಂದೆ ತಾನೆ ಪ್ರೀತಿಸುಕೊ ನನ್ನವನೆ
ಓಓಓಓ ಓಓಓಓ ಆಆಆಆಆ ಆಆಆಆಆಆ
 
ಏ ಮಾತಾಡೊ ಮೌನಭಾಷೆ ಕಲಿತೆನೋ
ಹೇಗಾಯ್ತೊ ಈ ತಮಾಷೆ ತಿಳಿದೆನೋ
ನಾನೀಗ ಜಾದೂಗಾರ ಅನಿಸಿದೆ ನಲ್ಲೆ
ಪ್ರೀತಿಲೆ ಮೂರೆ ಹೊತ್ತು ಸಾಗಿದೆ
ನಿನ್ನಾಸೆಯ ಶೇಖರಿಸೊ ನಾ ಪ್ರೀತಿಯ ಜಲಾಶಯ
ಈ ಪ್ರೀತಿಯ ತಂದೋಳಿಗೆ ಒಲವಿನ ಶುಭಾಷಯ
ಓಓಓಓ ಆಆಆ ಲಲಲಲಲ ಆಆಆಆಆ
 
ಹುಡುಗ ಹೇ ಹುಡುಗ ನನ್ನ ಮನಸ್ಸಿಗೆ ಹಿಡಿಸಿದೆ
ಹುಡುಗಿ ಹೇ ಹೇ ಹುಡುಗಿ ನನ್ನ ಮನಸ್ಸಿಗು ಹಿಡಿಸಿದೆ ನೀ
 

ಗೆಳೆಯ ಓ ಗೆಳೆಯ ನನ್ನ ಮನಸ್ಸಿಗೆ ಹಿಡಿಸಿದೆ ನೀ
ಗೆಳತಿ ಓ ಗೆಳತಿ ನನ್ನ ಮನಸ್ಸಿಗು ಹಿಡಿಸಿದೆ ನೀನು
ಮೆಲ್ಲನೆ ಮೆಲ್ ಮೆಲ್ಲನೆ ಮನಬಯಕೆಯ ತಿಳಿಸಿದೆ ನೀ
ಸುಮ್ಮನೆ ಸುಮ್‌ ಸುಮ್ಮನೆ ನನ್ನ ಕಾಡುವ ಕವಿತೆಯು ನೀ
ಗೆಳೆಯ ಓ ಗೆಳೆಯ ನನ್ನ ಮನಸ್ಸಿಗೆ ಹಿಡಿಸಿದೆ ನೀ
ಗೆಳತಿ ಓ ಗೆಳತಿ ನನ್ನ ಮನಸ್ಸಿಗು ಹಿಡಿಸಿದೆ ನೀನು
 
ನಾನಂತು ನೋಡೆ ಇಲ್ಲ ಇಂಥವಳ
ನಿನ್ನಂತ ರೂಪಸಿ ಎಲ್ಲೂ ಇಲ್ಲ
ನೀನೊಳಳೆ ಮಾತುಗಾರ ಮಾತಿನಲ್ಲಿ ಕಳ್ಳ
ಮನಸ್ಸನ್ನು ಕದ್ದೆಯಲ್ಲ ನನ್ನ ನಲ್ಲ
ಪರೀಕ್ಷೆಯೆ ಬೇಡ ಕಣೆ ಈಗಿಂದ ನಾ ನಿನ್ನವನೆ
ಈ ಹೃದಯ ನಿಂದೆ ತಾನೆ ಪ್ರೀತಿಸುಕೊ ನನ್ನವನೆ
ಓಓಓಓ ಓಓಓಓ ಆಆಆಆಆ ಆಆಆಆಆಆ
 
ಏ ಮಾತಾಡೊ ಮೌನಭಾಷೆ ಕಲಿತೆನೋ
ಹೇಗಾಯ್ತೊ ಈ ತಮಾಷೆ ತಿಳಿದೆನೋ
ನಾನೀಗ ಜಾದೂಗಾರ ಅನಿಸಿದೆ ನಲ್ಲೆ
ಪ್ರೀತಿಲೆ ಮೂರೆ ಹೊತ್ತು ಸಾಗಿದೆ
ನಿನ್ನಾಸೆಯ ಶೇಖರಿಸೊ ನಾ ಪ್ರೀತಿಯ ಜಲಾಶಯ
ಈ ಪ್ರೀತಿಯ ತಂದೋಳಿಗೆ ಒಲವಿನ ಶುಭಾಷಯ
ಓಓಓಓ ಆಆಆ ಲಲಲಲಲ ಆಆಆಆಆ
 
ಹುಡುಗ ಹೇ ಹುಡುಗ ನನ್ನ ಮನಸ್ಸಿಗೆ ಹಿಡಿಸಿದೆ
ಹುಡುಗಿ ಹೇ ಹೇ ಹುಡುಗಿ ನನ್ನ ಮನಸ್ಸಿಗು ಹಿಡಿಸಿದೆ ನೀ
 

Geleya song lyrics from Kannada Movie Hori starring Vinod Prabhakar, Gowri Munjal, Ramaneetu Chaudhari, Lyrics penned by K Ramnarayan Sung by Kunal Ganjawala, Shreya Ghoshal, Music Composed by Renukumar, film is Directed by Nagendra Magadi and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ