ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ
ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ
ಇವಳಂದವ ನಾನೆಲ್ಲಿಯೂ ಕಂಡಿಲ್ಲವೆಂದು ತಲೆಬಾಗಿದ
ಆ ಸ್ವರ್ಗದಿಂದ ಕೈಜಾರಿ ಬಂದು ನನ್ನೆದುರು ನಿಂತ ಅಭಿಸಾರಿಕೆ
ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ
ನಿನ್ನ ಸೋಕಿ ಸುದ್ದಿಯಾಗುವಾಸೆ ಬಾನಿಗೆ
ಕಣ್ಣ ನೋಡ ಬಂತು ಏಳು ಬಣ್ಣ ಸಾಲಿಗೆ……
ಹೂವೆಲ್ಲ ಸಭೆ ಸೇರಿ ಮಾತಾಡಿಕೊಂಡು
ನಿನ್ನನ್ನೆ ಹೂ ರಾಣಿಯ ಮಾಡಿಕೊಂಡು
ಆ ಕಾಲಕು ನೀ ಈ ಕಾಲಕು ನೀ
ನಮಗಿಂತ ಚೆಲುವೆ ನೀನೆಂದವ
||ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ||
ನೂರು ಜೋಗ ಒಂದೇ ಜಾಗ ಕಂಡ ಸೋಜಿಗ
ಆಆಆ ಇನ್ನು ಯೋಗ ನಿನ್ನ ಪ್ರೀತಿ ಕಾದೆ ಅಂಬಿಕಾ
ನಾನೆಂದು ನನ್ನೊಳಗೆ ದಾಖಲಿಸಿಕೊಂಡೆ
ನಾನೆಂದೊ ನಿನಗಾಗಿ ಕಾತರಿಸಿಕೊಂಡೆ
ಆ ಬ್ರಹ್ಮನನ್ನು ನಾ ಭೇಟಿ ಮಾಡಿ ನಿನ್ನನ್ನೆ ಜೋಡಿ ಮಾಡೆಂದೆನು
||ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ||
ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ
ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ
ಇವಳಂದವ ನಾನೆಲ್ಲಿಯೂ ಕಂಡಿಲ್ಲವೆಂದು ತಲೆಬಾಗಿದ
ಆ ಸ್ವರ್ಗದಿಂದ ಕೈಜಾರಿ ಬಂದು ನನ್ನೆದುರು ನಿಂತ ಅಭಿಸಾರಿಕೆ
ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ
ನಿನ್ನ ಸೋಕಿ ಸುದ್ದಿಯಾಗುವಾಸೆ ಬಾನಿಗೆ
ಕಣ್ಣ ನೋಡ ಬಂತು ಏಳು ಬಣ್ಣ ಸಾಲಿಗೆ……
ಹೂವೆಲ್ಲ ಸಭೆ ಸೇರಿ ಮಾತಾಡಿಕೊಂಡು
ನಿನ್ನನ್ನೆ ಹೂ ರಾಣಿಯ ಮಾಡಿಕೊಂಡು
ಆ ಕಾಲಕು ನೀ ಈ ಕಾಲಕು ನೀ
ನಮಗಿಂತ ಚೆಲುವೆ ನೀನೆಂದವ
||ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ||
ನೂರು ಜೋಗ ಒಂದೇ ಜಾಗ ಕಂಡ ಸೋಜಿಗ
ಆಆಆ ಇನ್ನು ಯೋಗ ನಿನ್ನ ಪ್ರೀತಿ ಕಾದೆ ಅಂಬಿಕಾ
ನಾನೆಂದು ನನ್ನೊಳಗೆ ದಾಖಲಿಸಿಕೊಂಡೆ
ನಾನೆಂದೊ ನಿನಗಾಗಿ ಕಾತರಿಸಿಕೊಂಡೆ
ಆ ಬ್ರಹ್ಮನನ್ನು ನಾ ಭೇಟಿ ಮಾಡಿ ನಿನ್ನನ್ನೆ ಜೋಡಿ ಮಾಡೆಂದೆನು
||ಬೆಳದಿಂಗಳ ಈ ಚೆಲುವೆಯ
ಕಥೆ ಕೇಳಲು ಆ ಶಶಿ ಮೂಡಿದ||
Beladhingala song lyrics from Kannada Movie Hori starring Vinod Prabhakar, Gowri Munjal, Ramaneetu Chaudhari, Lyrics penned by K Ramnarayan Sung by Sonu Nigam, Music Composed by Renukumar, film is Directed by Nagendra Magadi and film is released on 2011