Dama Dama Lyrics

ಡಮ ಡಮ Lyrics

in Hori

in ಹೋರಿ

LYRIC

Song Details Page after Lyrice

ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಪಳ ಪಳ ಅಂತ ಬಂದ್ಲು ನಮ್ಮ ಮದುಮಗಳೆ
ಮನಸ್ಸಿನ ಒಳಗೆ ಬಲ್ಲೆ ಬಲ್ಲೆ
ಘಮ ಘಮ ಅಂತ ಮುಡಿಸೊ ಮಲ್ಲೆ
ಸವಿಸವಿಕನಸ್ಸ ಹೊತ್ತುಕೊಂಡು ನಾಚಿನಿಂತೋಳೆ
 
ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಲಕಲಕ ಅಂತ ಬಂದ ನೋಡು ನಮ್ಮ ಹುಡುಗ
ಗರಿ ಗರಿ ಬಟ್ಟೆ ಹಾಕಿಕೊಂಡು ಖುಷಿಖುಷಿಯಲ್ಲಿ ಬೀಗಿಕೊಂಡು
ಥರ ಥರ ಅಂತ ಬಂದ ನಮ್ಮ ಬೆಂಗಳೂರ್‌ ಹುಡುಗ
ಏಳು ಬೆಟ್ಟ ದಾಟಿ ಹತ್ತೂರ ನೀರು ಕುಡಿದು
ನೂರೆಂಟು ಪೂಜೆ ಮಾಡಿದೋಳಿಗೆ ದಕ್ಕೊ ಮದುಮಗನು
ಕೋಟಿ ಪುಣ್ಯವಿದ್ದು ನೂರಾರು ಹರಕೆ ಹೊತ್ತು
ಏಳೇಳು ಜನುಮ ಜೋಡಿಯಂತೆ ಇಂತ ಮದುಮಗನು
 
||ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಪಳ ಪಳ ಅಂತ ಬಂದಳಮ್ಮ ಮದುಮಗಳೆ
ಮನಸ್ಸಿನ ಒಳಗೆ ಬಲ್ಲೆ ಬಲ್ಲೆ
ಘಮ ಘಮ ಅಂತ ಮುಡಿಸೊ ಮಲ್ಲೆ
ಸವಿಸವಿಕನಸ್ಸ ಹೊತ್ತುಕೊಂಡು ನಾಚಿನಿಂತೋಳೆ||
 
ರತ್ತೊ ರತ್ತೊ ರಾಯನ ಮಗಳೆ
ಬಿತ್ತೊ ಬಿತ್ತೊ ಭಿಮನ ಮಗಳೆ
ಹದಿನಾರಾಣೆ ಕಾಸಿನ ಸೀರೆ
ಭಾವ ತಂದ ಮದುವೆಗೆ ಬಂದ
ಉಂಡು ಹೋದ ಕೊಂಡು ಹೋದ
ಹೇ ಹೇ ಹೇ ಹೇ ಹೇ
ಮೀಸೆ ಹೊತ್ತ ಗಂಡಸಿಗೆ ಇಲ್ಲಿ ಭಾರಿ ಐತೆ ಡಿಮ್ಯಾಂಡು
ಯಾರಿಗೇನುಕಮ್ಮಿ ಇಲ್ಲ ನಮ್ಗು ಐತೆ ಡಿಮ್ಯಾಂಡು
ಹೆಣ್ಣಿಗಿರುವ ಸ್ಥಾನಮಾನ ನಿಮ್ಗೆ ಇಲ್ವೊ ಓ ಗಂಡು
ನಾವ್‌ ಬೆಸ್ಟು ನಾವ್‌ ಬೆಸ್ಟು
ನೀವೇನೆ ಹೇಳಿ ಮದುವೆ ಮನೆಯಲಿ ಗಂಡೆ ತಾನೆ ಹೈಲೈಟು
ನೋಡಿ ಬೊಂಬಾಟ್‌ ಹುಡುಗ
ಹೇ ನೋಡು ಸೂಪರ್‌ ಹುಡುಗಿ
ಅರೆರೆ ನಮ್ಮ ಹುಡುಗ ಲಕ್ಕಿ
ಏ ನಮ್ಮ ಹುಡುಗಿ ಸಿಕ್ಕಿ
 
||ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಲಕಲಕ ಅಂತ ಬಂದ ನೋಡು ನಮ್ಮ ಹುಡುಗ
ಗರಿ ಗರಿ ಬಟ್ಟೆ ಹಾಕಿಕೊಂಡು ಖುಷಿಖುಷಿಯಲ್ಲಿ ಬೀಗಿಕೊಂಡು
ಥರ ಥರ ಅಂತ ಬಂದ ನಮ್ಮ ಬೆಂಗಳೂರ್‌ ಹುಡುಗ||
 
ಹೇ ಹೇ ಹೇ ಹೇ
ಹೆಣ್ಣು ಹೆಜ್ಜೆ ಇಟ್ಟ ಮನೆಯು ನಂದಗೋಕುಲವಾಗುತ್ತೆ
ಕೃಷ್ಣನಿಂದೆ ರಾಧೆಯಂತೆ ರಾಮನಿಂದೆ ಸೀತೆ
ಗಂಡು ಕೈಯ್ಯ ಹಿಡಿಯೊ ಹೆಣ್ಗೆ ಗೌರವನು ಸಿಕ್ಕತ್ತೆ
ಈ ಜೋಡಿ ಬಲು ಜೋಡಿ
ನಮ್‌ ಹುಡುಗಿಗಿಂತ ಒಳ್ಳೆ ಹುಡುಗಿ ನಿಮ್ಗೆ ಎಲ್ಲೂ ಸಿಕ್ಕಲ್ಲ
ನಮ್ದು ದೊಡ್ಡ ಬಳಗ
ಅದಕ್ಕೇನಂತೆ ಈಗ
ನಡಿಬೇಕು ತಗ್ಗಿ ಬಗ್ಗಿ
ಆಯ್ತಾಯ್ತು ಉಂಡು ತೊಲಗಿ
 
||ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಲಕಲಕ ಅಂತ ಬಂದ ನೋಡು ನಮ್ಮ ಹುಡುಗ
ಗರಿ ಗರಿ ಬಟ್ಟೆ ಹಾಕಿಕೊಂಡು ಖುಷಿಖುಷಿಯಲ್ಲಿ ಬೀಗಿಕೊಂಡು
ಥರ ಥರ ಅಂತ ಬಂದ ನಮ್ಮ ಬೆಂಗಳೂರ್‌ ಹುಡುಗ||
ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಪಳ ಪಳ ಅಂತ ಬಂದ್ಲು ನಮ್ಮ ಮದುಮಗಳೆ
ಮನಸ್ಸಿನ ಒಳಗೆ ಬಲ್ಲೆ ಬಲ್ಲೆ
ಘಮ ಘಮ ಅಂತ ಮುಡಿಸೊ ಮಲ್ಲೆ
ಸವಿಸವಿಕನಸ್ಸ ಹೊತ್ತುಕೊಂಡು ನಾಚಿನಿಂತೋಳೆ

ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಪಳ ಪಳ ಅಂತ ಬಂದ್ಲು ನಮ್ಮ ಮದುಮಗಳೆ
ಮನಸ್ಸಿನ ಒಳಗೆ ಬಲ್ಲೆ ಬಲ್ಲೆ
ಘಮ ಘಮ ಅಂತ ಮುಡಿಸೊ ಮಲ್ಲೆ
ಸವಿಸವಿಕನಸ್ಸ ಹೊತ್ತುಕೊಂಡು ನಾಚಿನಿಂತೋಳೆ
 
ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಲಕಲಕ ಅಂತ ಬಂದ ನೋಡು ನಮ್ಮ ಹುಡುಗ
ಗರಿ ಗರಿ ಬಟ್ಟೆ ಹಾಕಿಕೊಂಡು ಖುಷಿಖುಷಿಯಲ್ಲಿ ಬೀಗಿಕೊಂಡು
ಥರ ಥರ ಅಂತ ಬಂದ ನಮ್ಮ ಬೆಂಗಳೂರ್‌ ಹುಡುಗ
ಏಳು ಬೆಟ್ಟ ದಾಟಿ ಹತ್ತೂರ ನೀರು ಕುಡಿದು
ನೂರೆಂಟು ಪೂಜೆ ಮಾಡಿದೋಳಿಗೆ ದಕ್ಕೊ ಮದುಮಗನು
ಕೋಟಿ ಪುಣ್ಯವಿದ್ದು ನೂರಾರು ಹರಕೆ ಹೊತ್ತು
ಏಳೇಳು ಜನುಮ ಜೋಡಿಯಂತೆ ಇಂತ ಮದುಮಗನು
 
||ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಪಳ ಪಳ ಅಂತ ಬಂದಳಮ್ಮ ಮದುಮಗಳೆ
ಮನಸ್ಸಿನ ಒಳಗೆ ಬಲ್ಲೆ ಬಲ್ಲೆ
ಘಮ ಘಮ ಅಂತ ಮುಡಿಸೊ ಮಲ್ಲೆ
ಸವಿಸವಿಕನಸ್ಸ ಹೊತ್ತುಕೊಂಡು ನಾಚಿನಿಂತೋಳೆ||
 
ರತ್ತೊ ರತ್ತೊ ರಾಯನ ಮಗಳೆ
ಬಿತ್ತೊ ಬಿತ್ತೊ ಭಿಮನ ಮಗಳೆ
ಹದಿನಾರಾಣೆ ಕಾಸಿನ ಸೀರೆ
ಭಾವ ತಂದ ಮದುವೆಗೆ ಬಂದ
ಉಂಡು ಹೋದ ಕೊಂಡು ಹೋದ
ಹೇ ಹೇ ಹೇ ಹೇ ಹೇ
ಮೀಸೆ ಹೊತ್ತ ಗಂಡಸಿಗೆ ಇಲ್ಲಿ ಭಾರಿ ಐತೆ ಡಿಮ್ಯಾಂಡು
ಯಾರಿಗೇನುಕಮ್ಮಿ ಇಲ್ಲ ನಮ್ಗು ಐತೆ ಡಿಮ್ಯಾಂಡು
ಹೆಣ್ಣಿಗಿರುವ ಸ್ಥಾನಮಾನ ನಿಮ್ಗೆ ಇಲ್ವೊ ಓ ಗಂಡು
ನಾವ್‌ ಬೆಸ್ಟು ನಾವ್‌ ಬೆಸ್ಟು
ನೀವೇನೆ ಹೇಳಿ ಮದುವೆ ಮನೆಯಲಿ ಗಂಡೆ ತಾನೆ ಹೈಲೈಟು
ನೋಡಿ ಬೊಂಬಾಟ್‌ ಹುಡುಗ
ಹೇ ನೋಡು ಸೂಪರ್‌ ಹುಡುಗಿ
ಅರೆರೆ ನಮ್ಮ ಹುಡುಗ ಲಕ್ಕಿ
ಏ ನಮ್ಮ ಹುಡುಗಿ ಸಿಕ್ಕಿ
 
||ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಲಕಲಕ ಅಂತ ಬಂದ ನೋಡು ನಮ್ಮ ಹುಡುಗ
ಗರಿ ಗರಿ ಬಟ್ಟೆ ಹಾಕಿಕೊಂಡು ಖುಷಿಖುಷಿಯಲ್ಲಿ ಬೀಗಿಕೊಂಡು
ಥರ ಥರ ಅಂತ ಬಂದ ನಮ್ಮ ಬೆಂಗಳೂರ್‌ ಹುಡುಗ||
 
ಹೇ ಹೇ ಹೇ ಹೇ
ಹೆಣ್ಣು ಹೆಜ್ಜೆ ಇಟ್ಟ ಮನೆಯು ನಂದಗೋಕುಲವಾಗುತ್ತೆ
ಕೃಷ್ಣನಿಂದೆ ರಾಧೆಯಂತೆ ರಾಮನಿಂದೆ ಸೀತೆ
ಗಂಡು ಕೈಯ್ಯ ಹಿಡಿಯೊ ಹೆಣ್ಗೆ ಗೌರವನು ಸಿಕ್ಕತ್ತೆ
ಈ ಜೋಡಿ ಬಲು ಜೋಡಿ
ನಮ್‌ ಹುಡುಗಿಗಿಂತ ಒಳ್ಳೆ ಹುಡುಗಿ ನಿಮ್ಗೆ ಎಲ್ಲೂ ಸಿಕ್ಕಲ್ಲ
ನಮ್ದು ದೊಡ್ಡ ಬಳಗ
ಅದಕ್ಕೇನಂತೆ ಈಗ
ನಡಿಬೇಕು ತಗ್ಗಿ ಬಗ್ಗಿ
ಆಯ್ತಾಯ್ತು ಉಂಡು ತೊಲಗಿ
 
||ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಲಕಲಕ ಅಂತ ಬಂದ ನೋಡು ನಮ್ಮ ಹುಡುಗ
ಗರಿ ಗರಿ ಬಟ್ಟೆ ಹಾಕಿಕೊಂಡು ಖುಷಿಖುಷಿಯಲ್ಲಿ ಬೀಗಿಕೊಂಡು
ಥರ ಥರ ಅಂತ ಬಂದ ನಮ್ಮ ಬೆಂಗಳೂರ್‌ ಹುಡುಗ||
ಡಮ ಡಮ ಡಂ ಡಂ ಡೋಲು ಭಾಜೆ
ತರರರರಂಪಂ ಹಾಕು ಹೆಜ್ಜೆ
ಪಳ ಪಳ ಅಂತ ಬಂದ್ಲು ನಮ್ಮ ಮದುಮಗಳೆ
ಮನಸ್ಸಿನ ಒಳಗೆ ಬಲ್ಲೆ ಬಲ್ಲೆ
ಘಮ ಘಮ ಅಂತ ಮುಡಿಸೊ ಮಲ್ಲೆ
ಸವಿಸವಿಕನಸ್ಸ ಹೊತ್ತುಕೊಂಡು ನಾಚಿನಿಂತೋಳೆ

Dama Dama song lyrics from Kannada Movie Hori starring Vinod Prabhakar, Gowri Munjal, Ramaneetu Chaudhari, Lyrics penned by K Ramnarayan Sung by Hemanth, Shamitha Malnad, Music Composed by Renukumar, film is Directed by Nagendra Magadi and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ