Premada Atake Karediralu Lyrics

ಪ್ರೇಮದ ಆಟಕೆ ಕರೆದಿರಲೂ Lyrics

in Hoo Bisilu

in ಹೂಬಿಸಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ... ಆಆಆಆ ... 
(ಓಹೋಹೊಹೋ..
ಓಹೋಹೋ ಒಹೋ ಒಹೋ )
 
ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು
 
|| ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು…||
 
ಶಿಲ್ಪಿ ಕಡೆದ ಶಿಲೆಯೋ
ಇದು ತೈಲ ಚಿತ್ರಕಲೆಯೋ
ಶಿಲ್ಪಿ ಕಡೆದ ಶಿಲೆಯೋ
ಇದು ತೈಲ ಚಿತ್ರಕಲೆಯೋ
ನಿನ್ನ ಕಣ್ಣ ನೋಟ
ಮನವ ಸೆಳೆವ ಬಲೆಯೋ
ನಿನ್ನ ಕಣ್ಣ ನೋಟ
ಮನವ ಸೆಳೆವ ಬಲೆಯೋ
ನಿನ್ನ ನಗೆ ಮಲ್ಲಿಗೆಯ
ಹೂ ಮಾಲೆಯೋ (ಓಓಓಓಓ)
ನೀನೆನಗೆ ಕಳುಹಿಸಿದ
ಒಲವಿನ ಓಲೆಯೋ (ಓಓಓಓಓ)
 
|| ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು…||
 
ಗೆಳೆಯತನದ ಗೆಳೆಯ
ನಿನಗಾಗಿ ನನ್ನ ಹೃದಯ
ಗೆಳೆಯತನದ ಗೆಳೆಯ
ನಿನಗಾಗಿ ನನ್ನ ಹೃದಯ
ಅಲ್ಲಿ ಮಾಡಿ ಮನೆಯಾ
ಇರುವೇ ಎಲ್ಲ ಸಮಯ
ಅಲ್ಲಿ ಮಾಡಿ ಮನೆಯಾ
ಇರುವೇ ಎಲ್ಲ ಸಮಯ
ಜೀವಿತದ ನೌಕೆಯಲಿ
ತೇಲುತ ಸಾಗುವಾ..(ಆಆಆಆ )
ಸಂತಸದ ಸಂಭ್ರಮದ
ತೀರವ ಸೇರುವಾ .. (ಆಆಆಆ )
 
|| ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು…||

ಆ ಆ ಆ... ಆಆಆಆ ... 
(ಓಹೋಹೊಹೋ..
ಓಹೋಹೋ ಒಹೋ ಒಹೋ )
 
ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು
 
|| ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು…||
 
ಶಿಲ್ಪಿ ಕಡೆದ ಶಿಲೆಯೋ
ಇದು ತೈಲ ಚಿತ್ರಕಲೆಯೋ
ಶಿಲ್ಪಿ ಕಡೆದ ಶಿಲೆಯೋ
ಇದು ತೈಲ ಚಿತ್ರಕಲೆಯೋ
ನಿನ್ನ ಕಣ್ಣ ನೋಟ
ಮನವ ಸೆಳೆವ ಬಲೆಯೋ
ನಿನ್ನ ಕಣ್ಣ ನೋಟ
ಮನವ ಸೆಳೆವ ಬಲೆಯೋ
ನಿನ್ನ ನಗೆ ಮಲ್ಲಿಗೆಯ
ಹೂ ಮಾಲೆಯೋ (ಓಓಓಓಓ)
ನೀನೆನಗೆ ಕಳುಹಿಸಿದ
ಒಲವಿನ ಓಲೆಯೋ (ಓಓಓಓಓ)
 
|| ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು…||
 
ಗೆಳೆಯತನದ ಗೆಳೆಯ
ನಿನಗಾಗಿ ನನ್ನ ಹೃದಯ
ಗೆಳೆಯತನದ ಗೆಳೆಯ
ನಿನಗಾಗಿ ನನ್ನ ಹೃದಯ
ಅಲ್ಲಿ ಮಾಡಿ ಮನೆಯಾ
ಇರುವೇ ಎಲ್ಲ ಸಮಯ
ಅಲ್ಲಿ ಮಾಡಿ ಮನೆಯಾ
ಇರುವೇ ಎಲ್ಲ ಸಮಯ
ಜೀವಿತದ ನೌಕೆಯಲಿ
ತೇಲುತ ಸಾಗುವಾ..(ಆಆಆಆ )
ಸಂತಸದ ಸಂಭ್ರಮದ
ತೀರವ ಸೇರುವಾ .. (ಆಆಆಆ )
 
|| ಪ್ರೇಮದ ಆಟಕೆ ಕರೆದಿರಲೂ
ಹೂ ಬಿಸಿಲು ಈ ಮುಗಿಲು
ನೀ ಬರಲು ಜೊತೆಯಿರಲು
ಜೀವನ ಜೇನಿನ ರಸ ಹೊನಲು…||

Premada Atake Karediralu song lyrics from Kannada Movie Hoo Bisilu starring Ramesh, Rajashankar, Balakrishna, Lyrics penned by R N Jayagopal Sung by P B Srinivas, S Janaki, Music Composed by T G Lingappa, film is Directed by T V Singh Takur and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ