ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ
|| ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ…||
ಪ್ರೇಮದ ಗೀತೆ ಹಾಡುತ ಕರೆದ
ಕೋಗಿಲೆ ಇಂಪಿನಾ ಕೊರಳೆಲ್ಲಿ
ಪ್ರೇಮದ ಗೀತೆ ಹಾಡುತ ಕರೆದ
ಕೋಗಿಲೆ ಇಂಪಿನಾ ಕೊರಳೆಲ್ಲಿ
ಮಿಂಚಿನ ಬಳ್ಳಿಯ ನೋಟದೆ ಸೆಳೆದ
ಮಿಂಚಿನ ಬಳ್ಳಿಯ ನೋಟದೆ ಸೆಳೆದ
ನೈದಿಲೆ ಹೂವಿನ ಕಣ್ಣೆಲ್ಲಿ
|| ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ…||
ಮನಮಂದಿರದೇ ಆಶಾಕಿರಣ
ಚೆಲ್ಲಿದ ಮಂಗಳ ಬೆಳಕೆಲ್ಲಿ
ಮನಮಂದಿರದೇ ಆಶಾಕಿರಣ
ಚೆಲ್ಲಿದ ಮಂಗಳ ಬೆಳಕೆಲ್ಲಿ
ಎಂದಿಗೂ ನಾನು ನಿನ್ನಯ ನೆರಳು
ಎಂದಿಗೂ ನಾನು ನಿನ್ನಯ ನೆರಳು
ಎನ್ನುತ ನುಡಿದ ಅವಳೆಲ್ಲಿ
|| ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ…||
ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ
|| ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ…||
ಪ್ರೇಮದ ಗೀತೆ ಹಾಡುತ ಕರೆದ
ಕೋಗಿಲೆ ಇಂಪಿನಾ ಕೊರಳೆಲ್ಲಿ
ಪ್ರೇಮದ ಗೀತೆ ಹಾಡುತ ಕರೆದ
ಕೋಗಿಲೆ ಇಂಪಿನಾ ಕೊರಳೆಲ್ಲಿ
ಮಿಂಚಿನ ಬಳ್ಳಿಯ ನೋಟದೆ ಸೆಳೆದ
ಮಿಂಚಿನ ಬಳ್ಳಿಯ ನೋಟದೆ ಸೆಳೆದ
ನೈದಿಲೆ ಹೂವಿನ ಕಣ್ಣೆಲ್ಲಿ
|| ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ…||
ಮನಮಂದಿರದೇ ಆಶಾಕಿರಣ
ಚೆಲ್ಲಿದ ಮಂಗಳ ಬೆಳಕೆಲ್ಲಿ
ಮನಮಂದಿರದೇ ಆಶಾಕಿರಣ
ಚೆಲ್ಲಿದ ಮಂಗಳ ಬೆಳಕೆಲ್ಲಿ
ಎಂದಿಗೂ ನಾನು ನಿನ್ನಯ ನೆರಳು
ಎಂದಿಗೂ ನಾನು ನಿನ್ನಯ ನೆರಳು
ಎನ್ನುತ ನುಡಿದ ಅವಳೆಲ್ಲಿ
|| ಒಣಗಿ ಬಾಡಿದೆ ಒಲವಿನ ಲತೆ
ಹೇಳಿದೆ ಕಣ್ಣೀರಿನ ಕಥೆ
ಹೇಳಿದೆ ಕಣ್ಣೀರಿನ ಕಥೆ...
ಹೇಳಿದೆ ಕಣ್ಣೀರಿನ ಕಥೆ…||
Onagi Badide song lyrics from Kannada Movie Hoo Bisilu starring Ramesh, Rajashankar, Balakrishna, Lyrics penned by R N Jayagopal Sung by P B Srinivas, S Janaki, Music Composed by T G Lingappa, film is Directed by T V Singh Takur and film is released on 1971