ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ
ನಲ್ಲನಾರೋ ಆ ಮಲ್ಲನಾರೋ
ಯಾವೂರೊ ಹೆಸರೇನೋ ನೀ ಬಲ್ಲೆಯಾ
ಯಾವೂರೊ ಹೆಸರೇನೋ ನೀ ಬಲ್ಲೆಯಾ
|| ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ…||
ನನ್ನದೆ ಸೆಳೆದ ಚೆಲುವರ ಚೆಲುವ
ಹೂವಿನ ಮಾಲೆ ಹಾಕಲು ಬರುವ
ನನ್ನದೆ ಸೆಳೆದ ಚೆಲುವರ ಚೆಲುವ
ಹೂವಿನ ಮಾಲೆ ಹಾಕಲು ಬರುವ
ಕಣ್ಣು ಕಣ್ಣು ಸೇರೊ ವೇಳೆ
ಕಣ್ಣಲ್ಲೇ ನಗುವಾ….
ಕಣ್ಣು ಕಣ್ಣು ಸೇರೊ ವೇಳೆ
ಕಣ್ಣಲ್ಲೇ ನಗುವಾ….
ಮಾತೊಂದ ಕಿವಿಯಲ್ಲಿ ತಾ ಹೇಳುವ
|| ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ…||
ಕೈಗಳ ಹಿಡಿದು ಸರಸಕೆ ಎಳೆವ
ತೋಳಿನ ಆಸರೆ ಒಡನೆ ಕೊಡುವ
ಕೈಗಳ ಹಿಡಿದು ಸರಸಕೆ ಎಳೆವ
ತೋಳಿನ ಆಸರೆ ಒಡನೆ ಕೊಡುವ
ಚಿನ್ನ ರನ್ನ ಎಂದು ಎನ್ನ ಏನೇನೋ ಕರೆವ
ಚಿನ್ನ ರನ್ನ ಎಂದು ಎನ್ನ ಏನೇನೋ ಕರೆವ
ಈ ತಂಟ ಬಲು ತುಂಟ ಎಂದೆನ್ನುವಾ
|| ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ
ನಲ್ಲನಾರೋ ಆ ಮಲ್ಲನಾರೋ
ಯಾವೂರೊ ಹೆಸರೇನೋ ನೀ ಬಲ್ಲೆಯಾ
ಯಾವೂರೊ ಹೆಸರೇನೋ ನೀ ಬಲ್ಲೆಯಾ
ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ…||
ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ
ನಲ್ಲನಾರೋ ಆ ಮಲ್ಲನಾರೋ
ಯಾವೂರೊ ಹೆಸರೇನೋ ನೀ ಬಲ್ಲೆಯಾ
ಯಾವೂರೊ ಹೆಸರೇನೋ ನೀ ಬಲ್ಲೆಯಾ
|| ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ…||
ನನ್ನದೆ ಸೆಳೆದ ಚೆಲುವರ ಚೆಲುವ
ಹೂವಿನ ಮಾಲೆ ಹಾಕಲು ಬರುವ
ನನ್ನದೆ ಸೆಳೆದ ಚೆಲುವರ ಚೆಲುವ
ಹೂವಿನ ಮಾಲೆ ಹಾಕಲು ಬರುವ
ಕಣ್ಣು ಕಣ್ಣು ಸೇರೊ ವೇಳೆ
ಕಣ್ಣಲ್ಲೇ ನಗುವಾ….
ಕಣ್ಣು ಕಣ್ಣು ಸೇರೊ ವೇಳೆ
ಕಣ್ಣಲ್ಲೇ ನಗುವಾ….
ಮಾತೊಂದ ಕಿವಿಯಲ್ಲಿ ತಾ ಹೇಳುವ
|| ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ…||
ಕೈಗಳ ಹಿಡಿದು ಸರಸಕೆ ಎಳೆವ
ತೋಳಿನ ಆಸರೆ ಒಡನೆ ಕೊಡುವ
ಕೈಗಳ ಹಿಡಿದು ಸರಸಕೆ ಎಳೆವ
ತೋಳಿನ ಆಸರೆ ಒಡನೆ ಕೊಡುವ
ಚಿನ್ನ ರನ್ನ ಎಂದು ಎನ್ನ ಏನೇನೋ ಕರೆವ
ಚಿನ್ನ ರನ್ನ ಎಂದು ಎನ್ನ ಏನೇನೋ ಕರೆವ
ಈ ತಂಟ ಬಲು ತುಂಟ ಎಂದೆನ್ನುವಾ
|| ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ
ನಲ್ಲನಾರೋ ಆ ಮಲ್ಲನಾರೋ
ಯಾವೂರೊ ಹೆಸರೇನೋ ನೀ ಬಲ್ಲೆಯಾ
ಯಾವೂರೊ ಹೆಸರೇನೋ ನೀ ಬಲ್ಲೆಯಾ
ಬಲ್ಲೆಯಾ ಬಲ್ಲೆಯಾ ಗೆಳತಿ ಬಲ್ಲೆಯಾ…||
Balleya Balleya song lyrics from Kannada Movie Hoo Bisilu starring Ramesh, Rajashankar, Balakrishna, Lyrics penned by R N Jayagopal Sung by P B Srinivas, S Janaki, Music Composed by T G Lingappa, film is Directed by T V Singh Takur and film is released on 1971