ಲಾ.. ಲಲ್ಲಲ್ಲ ಲಾಲಾ ಲಾ.. ಲಲ್ಲಲ್ಲ
ಲಾಲಾ ಲಾ.. ಲಲ್ಲಲ್ಲ
ಲಾಲಾ ಲಾ.. ಲಲ್ಲಲ್ಲ ಲಾಲಾ
ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ
ಓ... ಭಾವ ಜೀವಿ ಸ್ವರ್ಗ
ನಮ್ಮ ಅರಸೀ ಬಂದಿದೆ
|| ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ..||
ಮನವ ಕವಿದಾ ಚಿಂತೆ
ನೂರ ನೀನು ದೂರ ನೂಕಿ
ಇನಿಯಾ ನಗುತಾ ಕುಣಿದು ಬಾರಾ
ಹೊಸದು ತಾಳ ಹಾಕಿ
ಮನವ ಕವಿದಾ ಚಿಂತೆ
ನೂರ ನೀನು ದೂರ ನೂಕಿ
ಇನಿಯಾ ನಗುತಾ ಕುಣಿದು ಬಾರಾ
ಹೊಸದು ತಾಳ ಹಾಕಿ
ಹರೆಯದ ಭಾರ ನೀಗಲು ಬಾರಾ
ಹರೆಯದ ಭಾರ ನೀಗಲು ಬಾರಾ
ಇದೇತಕೆ ನಿಧಾನವು ನಿನ್ನ
ತೋಳ ಮಾಲೆ ಹಾಕು ಬಾ... ಆ.. ಓ
|| ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ..||
ಎದುರೇ ಇಹುದು ನಿನ್ನ ಸನಿಹ
ಬಯಸಿ ಬಂದ ಹೆಣ್ಣು
ಎದೆಯಾ ಬಯಕೆ ಮೌನದಲ್ಲೆ
ತೋರುತಿಹುದು ಕಣ್ಣು
ಎದುರೇ ಇಹುದು ನಿನ್ನ ಸನಿಹ
ಬಯಸಿ ಬಂದ ಹೆಣ್ಣು
ಎದೆಯಾ ಬಯಕೆ ಮೌನದಲ್ಲೆ
ತೋರುತಿಹುದು ಕಣ್ಣು
ನೀ ಬಳಿ ಬಂದು ಕಾಣಿಕೆ ತಂದು
ನೀ ಬಳಿ ಬಂದು ಕಾಣಿಕೆ ತಂದು
ಈ ಬೆಂಕಿಯ ನಿವಾರಿಸು ದಾಹ
ತೀರ ನನ್ನೆ ಸೇರು ಬಾ... ಅಅ
|| ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ…||
ಲಾ.. ಲಲ್ಲಲ್ಲ ಲಾಲಾ ಲಾ.. ಲಲ್ಲಲ್ಲ
ಲಾಲಾ ಲಾ.. ಲಲ್ಲಲ್ಲ
ಲಾಲಾ ಲಾ.. ಲಲ್ಲಲ್ಲ ಲಾಲಾ
ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ
ಓ... ಭಾವ ಜೀವಿ ಸ್ವರ್ಗ
ನಮ್ಮ ಅರಸೀ ಬಂದಿದೆ
|| ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ..||
ಮನವ ಕವಿದಾ ಚಿಂತೆ
ನೂರ ನೀನು ದೂರ ನೂಕಿ
ಇನಿಯಾ ನಗುತಾ ಕುಣಿದು ಬಾರಾ
ಹೊಸದು ತಾಳ ಹಾಕಿ
ಮನವ ಕವಿದಾ ಚಿಂತೆ
ನೂರ ನೀನು ದೂರ ನೂಕಿ
ಇನಿಯಾ ನಗುತಾ ಕುಣಿದು ಬಾರಾ
ಹೊಸದು ತಾಳ ಹಾಕಿ
ಹರೆಯದ ಭಾರ ನೀಗಲು ಬಾರಾ
ಹರೆಯದ ಭಾರ ನೀಗಲು ಬಾರಾ
ಇದೇತಕೆ ನಿಧಾನವು ನಿನ್ನ
ತೋಳ ಮಾಲೆ ಹಾಕು ಬಾ... ಆ.. ಓ
|| ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ..||
ಎದುರೇ ಇಹುದು ನಿನ್ನ ಸನಿಹ
ಬಯಸಿ ಬಂದ ಹೆಣ್ಣು
ಎದೆಯಾ ಬಯಕೆ ಮೌನದಲ್ಲೆ
ತೋರುತಿಹುದು ಕಣ್ಣು
ಎದುರೇ ಇಹುದು ನಿನ್ನ ಸನಿಹ
ಬಯಸಿ ಬಂದ ಹೆಣ್ಣು
ಎದೆಯಾ ಬಯಕೆ ಮೌನದಲ್ಲೆ
ತೋರುತಿಹುದು ಕಣ್ಣು
ನೀ ಬಳಿ ಬಂದು ಕಾಣಿಕೆ ತಂದು
ನೀ ಬಳಿ ಬಂದು ಕಾಣಿಕೆ ತಂದು
ಈ ಬೆಂಕಿಯ ನಿವಾರಿಸು ದಾಹ
ತೀರ ನನ್ನೆ ಸೇರು ಬಾ... ಅಅ
|| ಈ.. ಸಂಜೆ ವೇಳೆ ಧರೆಯು
ಚೆಲುವ ಧರಿಸಿ ನಿಂದಿದೆ…||
Ee Sanje Vele song lyrics from Kannada Movie Hoo Bisilu starring Ramesh, Rajashankar, Balakrishna, Lyrics penned by R N Jayagopal Sung by L R Eswari, Music Composed by T G Lingappa, film is Directed by T V Singh Takur and film is released on 1971