ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೇ ಈಗ ತೇಲಿ ತೇಲಿ
ಹೋಗಿ ಪ್ರೀತಿ ಮಾಡುವಾ
|| ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸಿ…..||
ಸೂರ್ಯನು ಬರಲು ವೇಳೆ ಇದೆ
ರಾತ್ರಿಗೆ ಸಮಯವಿದೆ... ಆಹ್ಹಾ...
ಚಿಲಿಪಿಲಿ ಹಕ್ಕಿ ಕೂಗಲು ಇಲ್ಲಿ
ದೇವರ ನಿಯಮವಿದೆ..
ಆಸೆಗೆ ಮಿತಿ ಇರದೆ ಕಾಡಿದರಾಗುವುದೇ
ಒಲ್ಲದ ಸಮಯದಲಿ ಪ್ರೀತಿಯ ಮಾಡುವದೆ
|| ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೇ ಈಗ ತೇಲಿ ತೇಲಿ
ಹೋಗಿ ಪ್ರೀತಿ ಮಾಡುವಾ
ಹಲೋ ಮೈ ಪ್ರೇಯಸಿ….||
ಪ್ರೀತಿಯು ಸಮಯ ಕೇಳುವುದೆ
ಈ ಮನಸು ತಡೆಯುವುದೆ
ಹೃದಯದ ಬಡಿತ ಸೇರುವ ಮಿಡಿತ
ಈ ಜೀವ ತಾಳುವುದೆ
ಜೊತೆಯಲಿ ನೀನಿರದೆ ಜೀವಿಸಲಾಗುವುದೆ
ಉಸಿರಲಿ ನೀನಿರಲು ಆಸೆಯು ನನಗಿರದೆ
|| ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೋ ಈಗ ತೇಲಿ ತೇಲಿ
ಹೋಗಿ ಪ್ರೀತಿ ಮಾಡುವಾ
ಲಲಲಲಾಲಾಲಲಲ...
ಲಲಲಲಾಲಾಲಲಲ.....||
ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೇ ಈಗ ತೇಲಿ ತೇಲಿ
ಹೋಗಿ ಪ್ರೀತಿ ಮಾಡುವಾ
|| ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸಿ…..||
ಸೂರ್ಯನು ಬರಲು ವೇಳೆ ಇದೆ
ರಾತ್ರಿಗೆ ಸಮಯವಿದೆ... ಆಹ್ಹಾ...
ಚಿಲಿಪಿಲಿ ಹಕ್ಕಿ ಕೂಗಲು ಇಲ್ಲಿ
ದೇವರ ನಿಯಮವಿದೆ..
ಆಸೆಗೆ ಮಿತಿ ಇರದೆ ಕಾಡಿದರಾಗುವುದೇ
ಒಲ್ಲದ ಸಮಯದಲಿ ಪ್ರೀತಿಯ ಮಾಡುವದೆ
|| ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೇ ಈಗ ತೇಲಿ ತೇಲಿ
ಹೋಗಿ ಪ್ರೀತಿ ಮಾಡುವಾ
ಹಲೋ ಮೈ ಪ್ರೇಯಸಿ….||
ಪ್ರೀತಿಯು ಸಮಯ ಕೇಳುವುದೆ
ಈ ಮನಸು ತಡೆಯುವುದೆ
ಹೃದಯದ ಬಡಿತ ಸೇರುವ ಮಿಡಿತ
ಈ ಜೀವ ತಾಳುವುದೆ
ಜೊತೆಯಲಿ ನೀನಿರದೆ ಜೀವಿಸಲಾಗುವುದೆ
ಉಸಿರಲಿ ನೀನಿರಲು ಆಸೆಯು ನನಗಿರದೆ
|| ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಹಲೋ ಮೈ ಪ್ರೇಯಸಿ
ಹೌ ಆರ್ ಯೂ ನನ್ನ ರೂಪಸಿ
ಬಾ ಬಾರೋ ಈಗ ತೇಲಿ ತೇಲಿ
ಹೋಗಿ ಪ್ರೀತಿ ಮಾಡುವಾ
ಲಲಲಲಾಲಾಲಲಲ...
ಲಲಲಲಾಲಾಲಲಲ.....||
Hello My Preyasi song lyrics from Kannada Movie Hongkongnalli Agent Amar starring Ambarish, Ambika, Umashree, Lyrics penned by Hamsalekha Sung by S P Balasubrahmanyam, Chithra, Music Composed by Peter J Kamilose, film is Directed by Joe Simon and film is released on 1989