Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಗೋಪಿ ಆಯ್ ಲವ್ ಯೂ               
ಗಂಡು : ಲವ್ .. ಮೀ ... ನೋ ನೇವರ್
ಹೆಣ್ಣು : ಗೋಪಿ .. ಗೋಪಿ .. ಏ .. ಗೋಪಿ..

ಈ ಹೆಣ್ಣ ರೂಪ ಚೆಂದ
ಈ ಕಣ್ಣ ಮಾತು ಚೆಂದ ನೋಡು
ಪ್ರೀತಿ ನೋಡಿಲ್ಲಿದೆ .. (ಹೇ ಹೇ)
 
ಈ ಹೆಣ್ಣ ರೂಪ ಚೆಂದ (ಆ)
ಈ ಕಣ್ಣ ಮಾತು  ಚೆಂದ
ನೋಡು (ಹೂ.. ಹೂ) 
ಪ್ರೀತಿ ನೋಡಿಲ್ಲಿದೆ..

ಈ ಪ್ರೀತಿ ಬೇಡ ನಂಗೆ(ಆ)
ನೀ ಕಾಡಬೇಡ ಹಿಂಗೆ (ಆ)
ಈ ಆಟ ಸಾಕಾಗಿದೆ..
ಈ ಪ್ರೀತಿ ಬೇಡ ನಂಗೆ (ಆಆ)
ನೀ ಕಾಡಬೇಡ ಹಿಂಗೆ (ಆ)
ಈ ಆಟ ಸಾಕಾಗಿದೆ.. ಹಹ್ಹಹಹಹಾ

|| ಈ ಹೆಣ್ಣ ರೂಪ ಚೆಂದ (ಅಹ್ ) 
ಈ ಕಣ್ಣ ಮಾತು  ಚೆಂದ ನೋಡು
(ನೋ ನೋ ನೋ )  
ಪ್ರೀತಿ ನೋಡಿಲ್ಲಿದೆ..
ಆ.. ಈ ಹೆಣ್ಣ ರೂಪ ಚೆಂದ 
ಈ ಕಣ್ಣ ಮಾತು  ಚೆಂದ ನೋಡು
ಪ್ರೀತಿ ನೋಡಿಲ್ಲಿದೆ…..||    
 
ಭಲೇ ಕಿಲಾಡಿ ನೀನು
ಎಂಥಾ ಸನ್ಯಾಸಿ ನೀನು
ಇಂಥಾ ಆಟ ಇಲ್ಲಿ ಸಾಗೋಲ್ಲ .. 
ಪ್ರೀತಿ ಕಾಡಿಲ್ಲ ನನ್ನ
ಹುಚ್ಚು ಬಂದಿಲ್ಲ ಇನ್ನ
ನಿನ್ನ ಜಾಲದಲ್ಲಿ ಬೀಳಲ್ಲಾ..ಹ್ಹಾ... 
ಆಸೆ ನಿನಗಿಲ್ಲವೇ..ಹೆಣ್ಣು ಬೇಕಿಲ್ಲವೇ.. 
ಬೇಕು ನಂಗೆಲ್ಲವು ಕಾಲ ಬಂದಿಲ್ಲವು.. 
 
|| ಈ ಹೆಣ್ಣ ರೂಪ ಚೆಂದ 
ಈ ಕಣ್ಣ ಮಾತು  ಚೆಂದ ನೋಡು
(ಅಹ್ಹಹ್ಹಹಹ) ಪ್ರೀತಿ ನೋಡಿಲ್ಲಿದೆ..         
(ನೋನೋನೋನೋ)….|| 

ಪ್ರೇಮ ನೀ ಬಲ್ಲೆ ಏನೋ
ಪಾಠ ನಾ ಹೇಳಲೇನೋ
ಗೋಪಿಲೋಲ ಎನ್ನೊ ಹೆಸರೇಕೆ..ಹ್ಹಾಂ..
ಒಮ್ಮೆ ನಾ ತೋರಲೇನು
ಸೊಕ್ಕಿ ಸುಣ್ಣಾಗಿ ನೀನು
ನಿಂತ ವೇಳೆ ನಾನು ನಗಲೇನು..
ಅಹ್ಹಹ್ಹಹ್ಹಹ್ಹ..
ಮಾತು ಜೋರಾಗಿದೆ..(ಹೊಯ್)
ರೋಷ ಬೇಕಾಗಿದೆ..
ಹೇ.. ಹೇಳು ಸಾಕಾಯಿತೆ…
ಇನ್ನೂ ಬೇಕಾಯಿತೆ…..

|| ಈ ಹೆಣ್ಣ ರೂಪ ಚೆಂದ (ಆ) 
ಈ ಕಣ್ಣ ಮಾತು  ಚೆಂದ ನೋಡು
(ಹ್ಹಾ.. ಹ್ಹಾ ..ಹ್ಹಾ ) ಪ್ರೀತಿ ನೋಡಿಲ್ಲಿದೆ.. 
ಅಯ್ಯಯ್ಯಯ್ಯೋ….
ಈ ಪ್ರೀತಿ ಬೇಡ ನಂಗೆ (ಹೊಯ್) 
ನೀ ಕಾಡಬೇಡ ಹಿಂಗೆ (ಆ)
ಈ ಆಟ ಸಾಕಾಗಿದೆ…..

ಈ ಹೆಣ್ಣ ರೂಪ ಚೆಂದ
ಈ ಕಣ್ಣ ಮಾತು  ಚೆಂದ ನೋಡು
ಪ್ರೀತಿ ನೋಡಿಲ್ಲಿದೆ….. 
ಲಲಲಲ್ಲಲ್ಲಲ್ಲಲಲ   
ಲಲಲಲ್ಲಲ್ಲಲ್ಲಲಲ 
ಲಲಲಲ್ಲಲ್ಲಲ್ಲಲಲ(ಲಲ )
ಲಲಲಲ್ಲಲ್ಲಲ್ಲಲಲ  (ಲಲ)
(ಲಲಲ್ಲಲ್ಲಲ್ಲಲಲ ಲಲ )…..||

ಹೆಣ್ಣು : ಗೋಪಿ ಆಯ್ ಲವ್ ಯೂ               
ಗಂಡು : ಲವ್ .. ಮೀ ... ನೋ ನೇವರ್
ಹೆಣ್ಣು : ಗೋಪಿ .. ಗೋಪಿ .. ಏ .. ಗೋಪಿ..

ಈ ಹೆಣ್ಣ ರೂಪ ಚೆಂದ
ಈ ಕಣ್ಣ ಮಾತು ಚೆಂದ ನೋಡು
ಪ್ರೀತಿ ನೋಡಿಲ್ಲಿದೆ .. (ಹೇ ಹೇ)
 
ಈ ಹೆಣ್ಣ ರೂಪ ಚೆಂದ (ಆ)
ಈ ಕಣ್ಣ ಮಾತು  ಚೆಂದ
ನೋಡು (ಹೂ.. ಹೂ) 
ಪ್ರೀತಿ ನೋಡಿಲ್ಲಿದೆ..

ಈ ಪ್ರೀತಿ ಬೇಡ ನಂಗೆ(ಆ)
ನೀ ಕಾಡಬೇಡ ಹಿಂಗೆ (ಆ)
ಈ ಆಟ ಸಾಕಾಗಿದೆ..
ಈ ಪ್ರೀತಿ ಬೇಡ ನಂಗೆ (ಆಆ)
ನೀ ಕಾಡಬೇಡ ಹಿಂಗೆ (ಆ)
ಈ ಆಟ ಸಾಕಾಗಿದೆ.. ಹಹ್ಹಹಹಹಾ

|| ಈ ಹೆಣ್ಣ ರೂಪ ಚೆಂದ (ಅಹ್ ) 
ಈ ಕಣ್ಣ ಮಾತು  ಚೆಂದ ನೋಡು
(ನೋ ನೋ ನೋ )  
ಪ್ರೀತಿ ನೋಡಿಲ್ಲಿದೆ..
ಆ.. ಈ ಹೆಣ್ಣ ರೂಪ ಚೆಂದ 
ಈ ಕಣ್ಣ ಮಾತು  ಚೆಂದ ನೋಡು
ಪ್ರೀತಿ ನೋಡಿಲ್ಲಿದೆ…..||    
 
ಭಲೇ ಕಿಲಾಡಿ ನೀನು
ಎಂಥಾ ಸನ್ಯಾಸಿ ನೀನು
ಇಂಥಾ ಆಟ ಇಲ್ಲಿ ಸಾಗೋಲ್ಲ .. 
ಪ್ರೀತಿ ಕಾಡಿಲ್ಲ ನನ್ನ
ಹುಚ್ಚು ಬಂದಿಲ್ಲ ಇನ್ನ
ನಿನ್ನ ಜಾಲದಲ್ಲಿ ಬೀಳಲ್ಲಾ..ಹ್ಹಾ... 
ಆಸೆ ನಿನಗಿಲ್ಲವೇ..ಹೆಣ್ಣು ಬೇಕಿಲ್ಲವೇ.. 
ಬೇಕು ನಂಗೆಲ್ಲವು ಕಾಲ ಬಂದಿಲ್ಲವು.. 
 
|| ಈ ಹೆಣ್ಣ ರೂಪ ಚೆಂದ 
ಈ ಕಣ್ಣ ಮಾತು  ಚೆಂದ ನೋಡು
(ಅಹ್ಹಹ್ಹಹಹ) ಪ್ರೀತಿ ನೋಡಿಲ್ಲಿದೆ..         
(ನೋನೋನೋನೋ)….|| 

ಪ್ರೇಮ ನೀ ಬಲ್ಲೆ ಏನೋ
ಪಾಠ ನಾ ಹೇಳಲೇನೋ
ಗೋಪಿಲೋಲ ಎನ್ನೊ ಹೆಸರೇಕೆ..ಹ್ಹಾಂ..
ಒಮ್ಮೆ ನಾ ತೋರಲೇನು
ಸೊಕ್ಕಿ ಸುಣ್ಣಾಗಿ ನೀನು
ನಿಂತ ವೇಳೆ ನಾನು ನಗಲೇನು..
ಅಹ್ಹಹ್ಹಹ್ಹಹ್ಹ..
ಮಾತು ಜೋರಾಗಿದೆ..(ಹೊಯ್)
ರೋಷ ಬೇಕಾಗಿದೆ..
ಹೇ.. ಹೇಳು ಸಾಕಾಯಿತೆ…
ಇನ್ನೂ ಬೇಕಾಯಿತೆ…..

|| ಈ ಹೆಣ್ಣ ರೂಪ ಚೆಂದ (ಆ) 
ಈ ಕಣ್ಣ ಮಾತು  ಚೆಂದ ನೋಡು
(ಹ್ಹಾ.. ಹ್ಹಾ ..ಹ್ಹಾ ) ಪ್ರೀತಿ ನೋಡಿಲ್ಲಿದೆ.. 
ಅಯ್ಯಯ್ಯಯ್ಯೋ….
ಈ ಪ್ರೀತಿ ಬೇಡ ನಂಗೆ (ಹೊಯ್) 
ನೀ ಕಾಡಬೇಡ ಹಿಂಗೆ (ಆ)
ಈ ಆಟ ಸಾಕಾಗಿದೆ…..

ಈ ಹೆಣ್ಣ ರೂಪ ಚೆಂದ
ಈ ಕಣ್ಣ ಮಾತು  ಚೆಂದ ನೋಡು
ಪ್ರೀತಿ ನೋಡಿಲ್ಲಿದೆ….. 
ಲಲಲಲ್ಲಲ್ಲಲ್ಲಲಲ   
ಲಲಲಲ್ಲಲ್ಲಲ್ಲಲಲ 
ಲಲಲಲ್ಲಲ್ಲಲ್ಲಲಲ(ಲಲ )
ಲಲಲಲ್ಲಲ್ಲಲ್ಲಲಲ  (ಲಲ)
(ಲಲಲ್ಲಲ್ಲಲ್ಲಲಲ ಲಲ )…..||

Ee Henna Roopa Chenda song lyrics from Kannada Movie Hongkongnalli Agent Amar starring Ambarish, Ambika, Umashree, Lyrics penned by R N Jayagopal Sung by S P Balasubrahmanyam, Chithra, Music Composed by Peter J Kamilose, film is Directed by Joe Simon and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ