ಹ್ಹಾ... ಹೇ...
ಏನೀ ಚೆಲುವಿನ ಯೌವ್ವನವು..
ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವು..
ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...
ಅನ್ನೋಲ್ಲ.. ಅನ್ನೋಲ್ಲ
ಏನೀ ಚೆಲುವಿನ ಯೌವ್ವನವು..ಅಹ್ಹಹ್ಹ..
ಕಾಡುತಿಹುದು ಪ್ರತಿದಿನವೂ…ಹ್ಹಾ.
ಏನೀ ಚೆಲುವಿನ ಯೌವ್ವನವು..
ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...ಹ್ಹಾ ..
ಅನ್ನೋಲ್ಲ..ಹೂಂ .. ಅನ್ನೋಲ್ಲ
|| ಏನೀ ಚೆಲುವಿನ ಯೌವ್ವನವು….||
ನಿನ್ನಾ ಆಸೆಗೆ ಆಡುವೆನು
ಆಡಿಸುವುದು ನೀನಲ್ಲಾ..
ಆಹ್ಹಹ್ಹಹ್ಹ..
ನಿನ್ನ ಹಸಿವಿಗೆ ಕುಣಿಯುವೆನು
ನನ್ನ ಮನ್ಮಥ ನೀನಲ್ಲಾ ..
ಬೇಡ ಬೇಡ ಶೋಕ ಬೇಡ
ಜೇಡ ಹುಳು ನಾ ಬಲೆಯೊಳಗೆ
|| ಹ್ಹಾ…ಏನೀ ಚೆಲುವಿನ ಯೌವ್ವನವು..
ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವು..
ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...
ಹೇ..ಅನ್ನೋಲ್ಲ..ಹ್ಹಾಂ… ಅನ್ನೋಲ್ಲ
ಏನೀ ಚೆಲುವಿನ ಯೌವ್ವನವು…..||
ಮಿಂಚು ಹರಿಸೋ ಕಂಗಳಿವೆ
ಆದರೇನೂ ಮತ್ತಿಲ್ಲಾ..
ಹೇ.. ಅಹ್ಹಹ್ಹಹ
ಮತ್ತನೇರಿಸೋ ತುಟಿಗಳಿವೆ
ಆದರೇಕೋ ಜೇನಿಲ್ಲಾ...
ಬಾರೋ ಬಾರೋ ಬೇಗ ಬಾರೋ
ಆಟ ಮುಗಿಸೋ ಈ ಘಳಿಗೆ..
|| ಅರೆರೆರೆರೇ ..
ಏನೀ ಚೆಲುವಿನ ಯೌವ್ವನವು
ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವು..
ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...ಹೇ ..
ಅನ್ನೋಲ್ಲ..ಹ್ಹಾ .. ಅನ್ನೋಲ್ಲ..
ಏನೀ ಚೆಲುವಿನ ಯೌವ್ವನವು..
ಲಲಲಲ್ಲಲಲ್ಲಲಲ್ಲಾ ..
ಲಲಲಲ್ಲಲಲ್ಲಲಲ್ಲಾ
ಲಲಲಲ್ಲಲಲ್ಲಲಲ್ಲಾ
ಲಲಲಲ್ಲಲಲ್ಲಲಲ್ಲಾ….||
ಹ್ಹಾ... ಹೇ...
ಏನೀ ಚೆಲುವಿನ ಯೌವ್ವನವು..
ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವು..
ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...
ಅನ್ನೋಲ್ಲ.. ಅನ್ನೋಲ್ಲ
ಏನೀ ಚೆಲುವಿನ ಯೌವ್ವನವು..ಅಹ್ಹಹ್ಹ..
ಕಾಡುತಿಹುದು ಪ್ರತಿದಿನವೂ…ಹ್ಹಾ.
ಏನೀ ಚೆಲುವಿನ ಯೌವ್ವನವು..
ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...ಹ್ಹಾ ..
ಅನ್ನೋಲ್ಲ..ಹೂಂ .. ಅನ್ನೋಲ್ಲ
|| ಏನೀ ಚೆಲುವಿನ ಯೌವ್ವನವು….||
ನಿನ್ನಾ ಆಸೆಗೆ ಆಡುವೆನು
ಆಡಿಸುವುದು ನೀನಲ್ಲಾ..
ಆಹ್ಹಹ್ಹಹ್ಹ..
ನಿನ್ನ ಹಸಿವಿಗೆ ಕುಣಿಯುವೆನು
ನನ್ನ ಮನ್ಮಥ ನೀನಲ್ಲಾ ..
ಬೇಡ ಬೇಡ ಶೋಕ ಬೇಡ
ಜೇಡ ಹುಳು ನಾ ಬಲೆಯೊಳಗೆ
|| ಹ್ಹಾ…ಏನೀ ಚೆಲುವಿನ ಯೌವ್ವನವು..
ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವು..
ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...
ಹೇ..ಅನ್ನೋಲ್ಲ..ಹ್ಹಾಂ… ಅನ್ನೋಲ್ಲ
ಏನೀ ಚೆಲುವಿನ ಯೌವ್ವನವು…..||
ಮಿಂಚು ಹರಿಸೋ ಕಂಗಳಿವೆ
ಆದರೇನೂ ಮತ್ತಿಲ್ಲಾ..
ಹೇ.. ಅಹ್ಹಹ್ಹಹ
ಮತ್ತನೇರಿಸೋ ತುಟಿಗಳಿವೆ
ಆದರೇಕೋ ಜೇನಿಲ್ಲಾ...
ಬಾರೋ ಬಾರೋ ಬೇಗ ಬಾರೋ
ಆಟ ಮುಗಿಸೋ ಈ ಘಳಿಗೆ..
|| ಅರೆರೆರೆರೇ ..
ಏನೀ ಚೆಲುವಿನ ಯೌವ್ವನವು
ಕಾಡುತಿಹುದು ಪ್ರತಿದಿನವೂ
ಏನೀ ಚೆಲುವಿನ ಯೌವ್ವನವು..
ಹ್ಹಾ... ಕಾಡುತಿಹುದು ಪ್ರತಿದಿನವೂ
ಮನಸು ಮಾತ್ರ ನೀಡಲಾರೆ..
ಸೊಗಸು ಇಲ್ಲ ಅನ್ನೋಲ್ಲ...ಹೇ ..
ಅನ್ನೋಲ್ಲ..ಹ್ಹಾ .. ಅನ್ನೋಲ್ಲ..
ಏನೀ ಚೆಲುವಿನ ಯೌವ್ವನವು..
ಲಲಲಲ್ಲಲಲ್ಲಲಲ್ಲಾ ..
ಲಲಲಲ್ಲಲಲ್ಲಲಲ್ಲಾ
ಲಲಲಲ್ಲಲಲ್ಲಲಲ್ಲಾ
ಲಲಲಲ್ಲಲಲ್ಲಲಲ್ಲಾ….||