ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ..
ನಿನ್ನ ಜೊತೆಯಿರುವೇ
ಏನೇ ತಡೆಯಿರಲಿ ನಾ
ಮರುಗದಿರು ನೀ…
ಬಾ…. ಬಾಳ ಗೆಳತಿ
ನೀ….. ನಗೆಯ ಚೆಲ್ಲಿ..
|| ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ…..||
ನೀ ಘಳಿಗೆ ನೊಂದರೂ
ತಾಳದೆನ್ನ ಈ ಮನ
ನೀ ನಗುತ ಇದ್ದರೆ..
ಜೀವನವೇ ಹೂಬನ
ಪ್ರೀತಿಯದು ಮೂಡಿರೆ
ಸ್ವರ್ಗದೊಲು ಈ ಧರೆ
ನೂರಿರಲಿ ತೊಂದರೆ
ತೋಳಿಹುದು ಆಸರೆ
ಮಳೆಯೋ ಬಿಸಿಲೋ
ನಲಿವೋ ನೋವೋ
ಜೊತೆಗೆ ಸವಿವಾ
ಬಿಡೆ ನಿನ್ನನು ..
|| ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ…..||
ಪ್ರೇಮವಿದು ರಾಗವ ನೀ
ಮಿಡಿದೆ ಬಾಳಲಿ
ನಂಬಿಕೆಯ ತಾಳವ
ನಾ ಬರುವೇ ಹಾಡಲಿ
ಜೀವದಲಿ ಜೀವವು
ಸೇರಿದರೆ ಸಂಭ್ರಮ
ನವ್ಯರಸ ಕಾವ್ಯವು
ಈ ನಮ್ಮ ಸಂಗಮ
ಕಡಲಾ ಒಲವು…
ನದಿಗೆ ನಲಿವು
ಅದರ ತರದೆ ಬೆರೆ ನನ್ನನು…..
|| ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ..
ಬಾ…. ಬಾಳ ಗೆಳತಿ
ನೀ….. ನಗೆಯ ಚೆಲ್ಲಿ..
ಲಲಾಲಾಲಾಲ
ಲಲಾಲಾಲಾಲ….||
ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ..
ನಿನ್ನ ಜೊತೆಯಿರುವೇ
ಏನೇ ತಡೆಯಿರಲಿ ನಾ
ಮರುಗದಿರು ನೀ…
ಬಾ…. ಬಾಳ ಗೆಳತಿ
ನೀ….. ನಗೆಯ ಚೆಲ್ಲಿ..
|| ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ…..||
ನೀ ಘಳಿಗೆ ನೊಂದರೂ
ತಾಳದೆನ್ನ ಈ ಮನ
ನೀ ನಗುತ ಇದ್ದರೆ..
ಜೀವನವೇ ಹೂಬನ
ಪ್ರೀತಿಯದು ಮೂಡಿರೆ
ಸ್ವರ್ಗದೊಲು ಈ ಧರೆ
ನೂರಿರಲಿ ತೊಂದರೆ
ತೋಳಿಹುದು ಆಸರೆ
ಮಳೆಯೋ ಬಿಸಿಲೋ
ನಲಿವೋ ನೋವೋ
ಜೊತೆಗೆ ಸವಿವಾ
ಬಿಡೆ ನಿನ್ನನು ..
|| ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ…..||
ಪ್ರೇಮವಿದು ರಾಗವ ನೀ
ಮಿಡಿದೆ ಬಾಳಲಿ
ನಂಬಿಕೆಯ ತಾಳವ
ನಾ ಬರುವೇ ಹಾಡಲಿ
ಜೀವದಲಿ ಜೀವವು
ಸೇರಿದರೆ ಸಂಭ್ರಮ
ನವ್ಯರಸ ಕಾವ್ಯವು
ಈ ನಮ್ಮ ಸಂಗಮ
ಕಡಲಾ ಒಲವು…
ನದಿಗೆ ನಲಿವು
ಅದರ ತರದೆ ಬೆರೆ ನನ್ನನು…..
|| ಚಿನ್ನ ನೆಲೆಸಿರುವೇ ನನ್ನ
ಹೃದಯದೊಳಗೆ
ಪ್ರತಿನಿಮಿಷ ನೀ..
ಬಾ…. ಬಾಳ ಗೆಳತಿ
ನೀ….. ನಗೆಯ ಚೆಲ್ಲಿ..
ಲಲಾಲಾಲಾಲ
ಲಲಾಲಾಲಾಲ….||
Chinna Nelasiruve song lyrics from Kannada Movie Hongkongnalli Agent Amar starring Ambarish, Ambika, Umashree, Lyrics penned by R N Jayagopal Sung by S P Balasubrahmanyam, Chithra, Music Composed by Peter J Kamilose, film is Directed by Joe Simon and film is released on 1989