ಆ….ಆ ಆ ಆ ಆ…..
ಆ…ಆ….ಆ….ಆ….
ಆ…ಆ….ಆ….ಆ….
ಆ…ಆ….ಆ….ಆ….
ಆ…ಆ….ಆ….ಆ….
ಹೆಣ್ಣು : ಕಂಡುಕೊಂಡೆ…..
ಗಂಡು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು
ಹೆಣ್ಣು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ಬೇರಾಗದು
ಗಂಡು : ಅಮರಗೀತೆಗೆ ಸ್ವರ ಸಜ್ಜಾಗುದ ಕಂಡೆ
ಹೆಣ್ಣು : ಪದ ಪ್ರತಿ ಪದ ಮುದ್ದಿಸುವುದ ಕಂಡೆ
ಗಂಡು : ಈ ಮನಗಳ ಪಿಸುಪಿಸು ಹಾಡಿನ ಮರ್ಮ
|| ಗಂಡು : ಕಂಡುಕೊಂಡೆ….
ಹೆಣ್ಣು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು….||
ಹೆಣ್ಣು : ನಮ್ಮ ಕನಸನು ನಮ್ಮ ಕಂಗಳೇ
ನೋಡಿ ಸವಿಯೋದ ಕಂಡೆ
ಗಂಡು : ಎದೆಯ ಗೂಡಲಿ ಆಸೆ ಹಕ್ಕಿಯು
ಬೆಚ್ಚಗಿರುವುದನು ಕಂಡೆ
ಹೆಣ್ಣು : ಭಾವ ಭಾವಗಳು ಬಿಗಿದು
ಬಳ್ಳಿಯಾಗುವುದ ಕಂಡೆ…
ಗಂಡು : ಒಂದೇ ಮುತ್ತಿನ ಒಳಗೆ
ಬಾಳು ಅವಿತಿಹುದ ಕಂಡೆ
ಹೆಣ್ಣು : ಉಸಿರಿಗೂ ಒಂದು ಉಸಿರಿರಬೇಕು
ಉಸಿರುಸಿರುಗಳೇ ಪ್ರೀತಿ ಎಂದೂ
|| ಹೆಣ್ಣು : ಕಂಡುಕೊಂಡೆ…..
ಗಂಡು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು….||
ಗಂಡು : ನಿನ್ನ ನಗುವಲೇ ನನ್ನ ನಗುವಿದೆ
ಎನುವ ನಿಜವ ಮನಗಂಡೆ
ಹೆಣ್ಣು : ನಿನ್ನ ಸನಿಹದ ಸ್ನೇಹ ಸಂಪಿಗೆ
ನುಡಿವ ವೃತವ ಕೈಗೊಂಡೆ
ಗಂಡು : ಸ್ಪರ್ಶ ಸಂಭವ ಕಂಡೆ…
ಅರಿತು ಅದರ ಸವಿಗೊಂಡೆ…
ಹೆಣ್ಣು : ಪ್ರಣಯ ಸಂಭವ ಕಂಡೆ
ಮುಂದುವರೆಯೇ ಕೈಗೊಂಡೆ
ಗಂಡು : ಬಾಳಿಗೂ ಒಂದು ಭಯವಿರಬೇಕು
ಬಾಳು ಭಯವೇ ಸಂಸ್ಕೃತಿ ಎಂದೂ
|| ಗಂಡು : ಕಂಡುಕೊಂಡೆ….
ಹೆಣ್ಣು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು..
ಗಂಡು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ಬೇರಾಗದು
ಹೆಣ್ಣು : ಅಮರಗೀತೆಗೆ ಸ್ವರ ಸಜ್ಜಾಗುದ ಕಂಡೆ
ಗಂಡು : ಪದ ಪ್ರತಿ ಪದ ಮುದ್ದಿಸುವುದ ಕಂಡೆ
ಹೆಣ್ಣು : ಈ ಮನಗಳ ಪಿಸುಪಿಸು ಹಾಡಿನ ಮರ್ಮ
ಕಂಡುಕೊಂಡೆ…..||
ಆ….ಆ ಆ ಆ ಆ…..
ಆ…ಆ….ಆ….ಆ….
ಆ…ಆ….ಆ….ಆ….
ಆ…ಆ….ಆ….ಆ….
ಆ…ಆ….ಆ….ಆ….
ಹೆಣ್ಣು : ಕಂಡುಕೊಂಡೆ…..
ಗಂಡು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು
ಹೆಣ್ಣು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ಬೇರಾಗದು
ಗಂಡು : ಅಮರಗೀತೆಗೆ ಸ್ವರ ಸಜ್ಜಾಗುದ ಕಂಡೆ
ಹೆಣ್ಣು : ಪದ ಪ್ರತಿ ಪದ ಮುದ್ದಿಸುವುದ ಕಂಡೆ
ಗಂಡು : ಈ ಮನಗಳ ಪಿಸುಪಿಸು ಹಾಡಿನ ಮರ್ಮ
|| ಗಂಡು : ಕಂಡುಕೊಂಡೆ….
ಹೆಣ್ಣು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು….||
ಹೆಣ್ಣು : ನಮ್ಮ ಕನಸನು ನಮ್ಮ ಕಂಗಳೇ
ನೋಡಿ ಸವಿಯೋದ ಕಂಡೆ
ಗಂಡು : ಎದೆಯ ಗೂಡಲಿ ಆಸೆ ಹಕ್ಕಿಯು
ಬೆಚ್ಚಗಿರುವುದನು ಕಂಡೆ
ಹೆಣ್ಣು : ಭಾವ ಭಾವಗಳು ಬಿಗಿದು
ಬಳ್ಳಿಯಾಗುವುದ ಕಂಡೆ…
ಗಂಡು : ಒಂದೇ ಮುತ್ತಿನ ಒಳಗೆ
ಬಾಳು ಅವಿತಿಹುದ ಕಂಡೆ
ಹೆಣ್ಣು : ಉಸಿರಿಗೂ ಒಂದು ಉಸಿರಿರಬೇಕು
ಉಸಿರುಸಿರುಗಳೇ ಪ್ರೀತಿ ಎಂದೂ
|| ಹೆಣ್ಣು : ಕಂಡುಕೊಂಡೆ…..
ಗಂಡು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು….||
ಗಂಡು : ನಿನ್ನ ನಗುವಲೇ ನನ್ನ ನಗುವಿದೆ
ಎನುವ ನಿಜವ ಮನಗಂಡೆ
ಹೆಣ್ಣು : ನಿನ್ನ ಸನಿಹದ ಸ್ನೇಹ ಸಂಪಿಗೆ
ನುಡಿವ ವೃತವ ಕೈಗೊಂಡೆ
ಗಂಡು : ಸ್ಪರ್ಶ ಸಂಭವ ಕಂಡೆ…
ಅರಿತು ಅದರ ಸವಿಗೊಂಡೆ…
ಹೆಣ್ಣು : ಪ್ರಣಯ ಸಂಭವ ಕಂಡೆ
ಮುಂದುವರೆಯೇ ಕೈಗೊಂಡೆ
ಗಂಡು : ಬಾಳಿಗೂ ಒಂದು ಭಯವಿರಬೇಕು
ಬಾಳು ಭಯವೇ ಸಂಸ್ಕೃತಿ ಎಂದೂ
|| ಗಂಡು : ಕಂಡುಕೊಂಡೆ….
ಹೆಣ್ಣು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ದೂರಾಗದು..
ಗಂಡು : ಕಂಡುಕೊಂಡೆ ಕಂಡುಕೊಂಡೆ
ನನ್ನ ನಿನ್ನ ನಿನ್ನ ನಿನ್ನ
ಜೀವವು ಸಂಜೀವವು ಬೇರಾಗದು
ಹೆಣ್ಣು : ಅಮರಗೀತೆಗೆ ಸ್ವರ ಸಜ್ಜಾಗುದ ಕಂಡೆ
ಗಂಡು : ಪದ ಪ್ರತಿ ಪದ ಮುದ್ದಿಸುವುದ ಕಂಡೆ
ಹೆಣ್ಣು : ಈ ಮನಗಳ ಪಿಸುಪಿಸು ಹಾಡಿನ ಮರ್ಮ
ಕಂಡುಕೊಂಡೆ…..||
Kandukonde song lyrics from Kannada Movie Honganasu starring Prem Kumar, Anjali, Anuradha Mehtha, Lyrics penned by Hamsalekha Sung by Hemanth Kumar, Shreya Ghoshal, Music Composed by Hamsalekha, film is Directed by Rathnaja and film is released on 2008