ಸ ಸ ಸ ಸ ಗರಿಸರಿಸರಿ
ಸ ಸ ಗನಿಸನಿಸಗ
ರಿ ರಿ ಪಸ ದಸ
ಪಸನಿದಪಮಗಮಪಮಗರಿಸನಿ
ನಿಸಗ ಸಗಮ ಗಮನಿದಪ….ಆ…..
ಚಿಗುರೊಡೆದ ಹಸಿರೆಳೆತ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯ ಕನಸುಗಳ
ನೇಯುವ ನಲ್ಮೆ ನಾ…
ಮನದುಂಬಿ ತಲೆದೂಗೋ
ಪರುಮಳ ಪುಷ್ಪವಾಗುವೇ
ಪ್ರಯದುಂಬಿ ಸರಿಯಾಗೋ
ಧೃಮಗಳ ಕಲ್ಪವಾಗುವೇ
ಸಾರಾಮತ್ತಿ ಸಾರಾಮತ್ತಿ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ವಿಚಾರಮತಿ ಅಲ್ಲ ಈಗ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ಪ್ರೀತಿಯ ಮಂಪರಾಗಿದೆ…
ಗುಂಯ್ ಗುಂಯ್ತಲೆ….
ಗುಂಯ್ ಗುಂಯ್ತಲೆ….
ಐ ಡೋನ್ನೋ ವೈ…
ಓ…ಐ ಫಿಲ್ ಇಟ್
ಐ ಫ್ಲೈಯಿಂಗ್ ಇಟ್ಸ್ ಹೈ…
ಎಲ್ಲೋ ಮರದ ಮೂಲೆಯಲ್ಲೆಲ್ಲೋ
ರೇಖಾ ಚಿತ್ರದೊಂದಿಗೆ ಮಾತು…
ಎಂತು ಕೂಡಿತೋ ಅದು ಕಾಣೆ
ಕೊಂಚ ಹಿಡಿಯಬೇಕಿದೆ ಸೋತು
ತುಂಬಾ…. ಪಟ್ಟು….
ಯಾರೂ ಅರಿಯರು ನನ್ನ ಬಿಟ್ಟು
ಬಣ್ಣ…ತುಂಬಿ…
ಹಾಕಿಸಬೇಕಿದೆ ಚಿನ್ನದ ತಟ್ಟು….
|| ಚಿಗುರೊಡೆದ ಹಸಿರೆಳೆತ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯ ಕನಸುಗಳ
ನೇಯುವ ನಲ್ಮೆ ನಾ….||
ನನ್ನ ಮೊಟ್ಟ ಮೊದಲನೇ ಆಯ್ಕೆ
ನನ್ನ ಹೃದಯ ಮಾಡಿದೆ ಈಗ….
ಅದರ ಆತುರಕ್ಕೆ ನಾನಿಲ್ಲಿ
ಜಿಗಿದು ಹೋಗುತಿರುವೆನು ಲಾಭ
ಯಾರೋ ಹೇಳೊ…
ಪ್ರೀತಿಯ ಅನುಭವ ಕೇಳಲು ಚೆಂದ
ನಮಗೆ ಆದರೆ….
ಹೇಳಲು ಆಗದ ಹೃದಯಾನಂದ
|| ಚಿಗುರೊಡೆದ ಹಸಿರೆಳೆತ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯ ಕನಸುಗಳ
ನೇಯುವ ನಲ್ಮೆ ನಾ…
ಮನದುಂಬಿ ತಲೆದೂಗೋ
ಪರುಮಳ ಪುಷ್ಪವಾಗುವೇ
ಪ್ರಯದುಂಬಿ ಸರಿಯಾಗೋ
ಧೃಮಗಳ ಕಲ್ಪವಾಗುವೇ
ಸಾರಾಮತ್ತಿ ಸಾರಾಮತ್ತಿ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ವಿಚಾರಮತಿ ಅಲ್ಲ ಈಗ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ಪ್ರೀತಿಯ ಮಂಪರಾಗಿದೆ…
ಗುಂಯ್ ಗುಂಯ್ತಲೆ….
ಗುಂಯ್ ಗುಂಯ್ತಲೆ….
ಐ ಡೋನ್ನೋ ವೈ…
ಓ…ಐ ಫಿಲ್ ಇಟ್
ಐ ಫ್ಲೈಯಿಂಗ್ ಇಟ್ಸ್ ಹೈ…||
ಸ ಸ ಸ ಸ ಗರಿಸರಿಸರಿ
ಸ ಸ ಗನಿಸನಿಸಗ
ರಿ ರಿ ಪಸ ದಸ
ಪಸನಿದಪಮಗಮಪಮಗರಿಸನಿ
ನಿಸಗ ಸಗಮ ಗಮನಿದಪ….ಆ…..
ಚಿಗುರೊಡೆದ ಹಸಿರೆಳೆತ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯ ಕನಸುಗಳ
ನೇಯುವ ನಲ್ಮೆ ನಾ…
ಮನದುಂಬಿ ತಲೆದೂಗೋ
ಪರುಮಳ ಪುಷ್ಪವಾಗುವೇ
ಪ್ರಯದುಂಬಿ ಸರಿಯಾಗೋ
ಧೃಮಗಳ ಕಲ್ಪವಾಗುವೇ
ಸಾರಾಮತ್ತಿ ಸಾರಾಮತ್ತಿ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ವಿಚಾರಮತಿ ಅಲ್ಲ ಈಗ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ಪ್ರೀತಿಯ ಮಂಪರಾಗಿದೆ…
ಗುಂಯ್ ಗುಂಯ್ತಲೆ….
ಗುಂಯ್ ಗುಂಯ್ತಲೆ….
ಐ ಡೋನ್ನೋ ವೈ…
ಓ…ಐ ಫಿಲ್ ಇಟ್
ಐ ಫ್ಲೈಯಿಂಗ್ ಇಟ್ಸ್ ಹೈ…
ಎಲ್ಲೋ ಮರದ ಮೂಲೆಯಲ್ಲೆಲ್ಲೋ
ರೇಖಾ ಚಿತ್ರದೊಂದಿಗೆ ಮಾತು…
ಎಂತು ಕೂಡಿತೋ ಅದು ಕಾಣೆ
ಕೊಂಚ ಹಿಡಿಯಬೇಕಿದೆ ಸೋತು
ತುಂಬಾ…. ಪಟ್ಟು….
ಯಾರೂ ಅರಿಯರು ನನ್ನ ಬಿಟ್ಟು
ಬಣ್ಣ…ತುಂಬಿ…
ಹಾಕಿಸಬೇಕಿದೆ ಚಿನ್ನದ ತಟ್ಟು….
|| ಚಿಗುರೊಡೆದ ಹಸಿರೆಳೆತ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯ ಕನಸುಗಳ
ನೇಯುವ ನಲ್ಮೆ ನಾ….||
ನನ್ನ ಮೊಟ್ಟ ಮೊದಲನೇ ಆಯ್ಕೆ
ನನ್ನ ಹೃದಯ ಮಾಡಿದೆ ಈಗ….
ಅದರ ಆತುರಕ್ಕೆ ನಾನಿಲ್ಲಿ
ಜಿಗಿದು ಹೋಗುತಿರುವೆನು ಲಾಭ
ಯಾರೋ ಹೇಳೊ…
ಪ್ರೀತಿಯ ಅನುಭವ ಕೇಳಲು ಚೆಂದ
ನಮಗೆ ಆದರೆ….
ಹೇಳಲು ಆಗದ ಹೃದಯಾನಂದ
|| ಚಿಗುರೊಡೆದ ಹಸಿರೆಳೆತ
ಪ್ರೀತಿಯ ಮೊಳಕೆ ನಾ
ಎಳೆ ಎಳೆಯ ಕನಸುಗಳ
ನೇಯುವ ನಲ್ಮೆ ನಾ…
ಮನದುಂಬಿ ತಲೆದೂಗೋ
ಪರುಮಳ ಪುಷ್ಪವಾಗುವೇ
ಪ್ರಯದುಂಬಿ ಸರಿಯಾಗೋ
ಧೃಮಗಳ ಕಲ್ಪವಾಗುವೇ
ಸಾರಾಮತ್ತಿ ಸಾರಾಮತ್ತಿ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ವಿಚಾರಮತಿ ಅಲ್ಲ ಈಗ
ಆಮ್ ಇನ್ ಲವ್…
ಯೂ ಆರ್ ಇನ್ ಲವ್…
ಪ್ರೀತಿಯ ಮಂಪರಾಗಿದೆ…
ಗುಂಯ್ ಗುಂಯ್ತಲೆ….
ಗುಂಯ್ ಗುಂಯ್ತಲೆ….
ಐ ಡೋನ್ನೋ ವೈ…
ಓ…ಐ ಫಿಲ್ ಇಟ್
ಐ ಫ್ಲೈಯಿಂಗ್ ಇಟ್ಸ್ ಹೈ…||
Chigurodeda song lyrics from Kannada Movie Honganasu starring Prem Kumar, Anjali, Anuradha Mehtha, Lyrics penned by Hamsalekha Sung by Shreya Ghoshal, Music Composed by Hamsalekha, film is Directed by Rathnaja and film is released on 2008