ಗಂಡು : ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಗಂಧವತಿ…ಸುಗಂಧವತಿ…
ಹೃದಯದ ಹೂಬಣ ಘಮ್ಮೆನ್ನಿಸು
ಬಾ….ಬಾ….ಬಾ….ಬಾ….
ಹೆಣ್ಣು : ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಮನಹರನೇ ಸುಮನಶರಣೇ
ಹೃದಯದ ಜೀವನ ಝಲ್ಲೆನ್ನಿಸು
ಬಾ…ಬಾ…ಬಾ…ಬಾ…
ಗಂಡು : ನೀನಂದುಕೊಂಡದ್ದೆ
ನಾ ರೂಪುಗೊಂಡಿರೋ
ಪ್ರೇಮ ವರ್ಣಸ್ವಪ್ನ…
ಹೆಣ್ಣು : ಓ ಸ್ವಪ್ನವೇ ಮೆಲ್ಲ
ನನ್ನನ್ನೆ ಚಿವುಟಿ
ನನಸುಗೊಳಿಸು ನಿನ್ನ
ಗಂಡು : ನಿನ್ನ ಕಣ್ಣ ಸನ್ನೆಯೊಂದೆ
ನನಗೆ…… ಸಾಕು…
ಹೆಣ್ಣು : ನೀನೇ ಕಲಿತ ಮಾತೊಂದು
ನನಗೂ….ಬೇಕು..
ಗಂಡು : ಏನು ನವ್ಯ ಏನು ದಿವ್ಯ
ಏನು ಭವ್ಯ ಪ್ರೇಮಕಾವ್ಯ
ನಿನ್ನ ಕಲ್ಪನೆಯ ಚಿತ್ರ ಚಿತ್ರಣ
|| ಹೆಣ್ಣು : ಓ…ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಮನಹರನೇ ಸುಮನಶರಣೇ
ಹೃದಯದ ಜೀವನ ಝಲ್ಲೆನ್ನಿಸು….||
ಹೆಣ್ಣು : ಓ ಚಿತ್ರವೇ ನೀನು ಮಾತಾಡಬೇಕು
ಪ್ರೇಮಶಿಕ್ಷೆ ಮಾನ…
ಗಂಡು : ಭಾವಕ್ಕೆ ಭಾವಾನೆ ಬಹುಮಾನ ತರುವ
ಚಿತ್ರವೇ ಸಚಿತ್ರ….
ಹೆಣ್ಣು : ನಿನ್ನ ಅರಿತೆ ನನ್ನ ಮರೆತೆ…
ನೀನೇ ನಾನು…
ಗಂಡು : ನಿನ್ನ ಕುರಿತೆ ನನ್ನ ಚರಿತೆ
ಬರೆವೆ ನಾನು…
ಹೆಣ್ಣು : ಕೋಪವಿಲ್ಲ ತಾಪವಿಲ್ಲ
ದೂರವೇನು ಭಾರವಲ್ಲ
ಪ್ರೀತಿ ಹೊತ್ತು ತೆರೆಯೋ
ನಿನ್ನ ಹೃದಯವ….
|| ಹೆಣ್ಣು : ಆ…ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಮನಹರನೇ ಸುಮನಶರಣೇ
ಹೃದಯದ ಜೀವನ ಝಲ್ಲೆನ್ನಿಸು…..||
ಗಂಡು : ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಗಂಧವತಿ…ಸುಗಂಧವತಿ…
ಹೃದಯದ ಹೂಬಣ ಘಮ್ಮೆನ್ನಿಸು
ಬಾ….ಬಾ….ಬಾ….ಬಾ….
ಹೆಣ್ಣು : ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಮನಹರನೇ ಸುಮನಶರಣೇ
ಹೃದಯದ ಜೀವನ ಝಲ್ಲೆನ್ನಿಸು
ಬಾ…ಬಾ…ಬಾ…ಬಾ…
ಗಂಡು : ನೀನಂದುಕೊಂಡದ್ದೆ
ನಾ ರೂಪುಗೊಂಡಿರೋ
ಪ್ರೇಮ ವರ್ಣಸ್ವಪ್ನ…
ಹೆಣ್ಣು : ಓ ಸ್ವಪ್ನವೇ ಮೆಲ್ಲ
ನನ್ನನ್ನೆ ಚಿವುಟಿ
ನನಸುಗೊಳಿಸು ನಿನ್ನ
ಗಂಡು : ನಿನ್ನ ಕಣ್ಣ ಸನ್ನೆಯೊಂದೆ
ನನಗೆ…… ಸಾಕು…
ಹೆಣ್ಣು : ನೀನೇ ಕಲಿತ ಮಾತೊಂದು
ನನಗೂ….ಬೇಕು..
ಗಂಡು : ಏನು ನವ್ಯ ಏನು ದಿವ್ಯ
ಏನು ಭವ್ಯ ಪ್ರೇಮಕಾವ್ಯ
ನಿನ್ನ ಕಲ್ಪನೆಯ ಚಿತ್ರ ಚಿತ್ರಣ
|| ಹೆಣ್ಣು : ಓ…ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಮನಹರನೇ ಸುಮನಶರಣೇ
ಹೃದಯದ ಜೀವನ ಝಲ್ಲೆನ್ನಿಸು….||
ಹೆಣ್ಣು : ಓ ಚಿತ್ರವೇ ನೀನು ಮಾತಾಡಬೇಕು
ಪ್ರೇಮಶಿಕ್ಷೆ ಮಾನ…
ಗಂಡು : ಭಾವಕ್ಕೆ ಭಾವಾನೆ ಬಹುಮಾನ ತರುವ
ಚಿತ್ರವೇ ಸಚಿತ್ರ….
ಹೆಣ್ಣು : ನಿನ್ನ ಅರಿತೆ ನನ್ನ ಮರೆತೆ…
ನೀನೇ ನಾನು…
ಗಂಡು : ನಿನ್ನ ಕುರಿತೆ ನನ್ನ ಚರಿತೆ
ಬರೆವೆ ನಾನು…
ಹೆಣ್ಣು : ಕೋಪವಿಲ್ಲ ತಾಪವಿಲ್ಲ
ದೂರವೇನು ಭಾರವಲ್ಲ
ಪ್ರೀತಿ ಹೊತ್ತು ತೆರೆಯೋ
ನಿನ್ನ ಹೃದಯವ….
|| ಹೆಣ್ಣು : ಆ…ಬಾ ನಗು ನನ್ನೊಂದಿಗೆ ನನ್ನೊಂದಿಗೆ
ಮನಹರನೇ ಸುಮನಶರಣೇ
ಹೃದಯದ ಜೀವನ ಝಲ್ಲೆನ್ನಿಸು…..||
Baa Nagu Nannondige song lyrics from Kannada Movie Honganasu starring Prem Kumar, Anjali, Anuradha Mehtha, Lyrics penned by Hamsalekha Sung by Vijay Yesudas, Chithra, Music Composed by Hamsalekha, film is Directed by Rathnaja and film is released on 2008