ಈ ಬಾಳಿನ ಜೊತೆ
ವಾತ್ಸಲ್ಯದ ಲತೆ
ಬೆಳೆಸೋ ಕನಸೇ….
ಹೊಂಗನಸು….
ಹೊಂಗನಸು….ಹೇ ಹೇ…
|| ಈ ಬಾಳಿನ ಜೊತೆ
ವಾತ್ಸಲ್ಯದ ಲತೆ
ಬೆಳೆಸೋ ಕನಸೇ….
ಹೊಂಗನಸು….
ಹೊಂಗನಸು….ಹೇ ಹೇ…||
ನೆನಪಿನ ಚಿನ್ನದ ಅದಿರನು
ಬದುಕಿನ ಬಸುರಿಂದ
ತರುವುದರ ಹೆಸರೇ
ಭಾವೋದ್ಣನ… ಭಾವೋದ್ಣನ…
ಆಸೆ ಕಿರಿದಾದರೂ
ಆಣೆ ಹಿರಿದಲ್ಲವೇ…
ನೆನ್ನೆ ಮರೆಯಾದರೂ
ನಾಳೆ ಬದುಕಲ್ಲವೇ…
ಭಾವ ಬಂಧ ಆತ್ಮ ಹೊಂಗನಸಿಗೆ
|| ಈ ಬಾಳಿನ ಜೊತೆ
ವಾತ್ಸಲ್ಯದ ಲತೆ
ಬೆಳೆಸೋ ಕನಸೇ….
ಹೊಂಗನಸು….
ಹೊಂಗನಸು….ಹೇ ಹೇ…||
ಆತ್ಮವ ಅರಿಯುವ ಆತ್ಮವು
ನಡುವಿನ ಸಡಗರಕೆ
ಮುಜುಗರವೇ ಇಲ್ಲಾ
ಎಲ್ಲಾ ಮನನ ಮನವೆಲ್ಲಾ ಸುಮನ
ನಲುಮೆ ನಗುವಾದರೆ
ಮಮತೆ ಮಾತಾಗದೇ…
ಸಲಿಗೆ ಮಗುವಾದೆಡೆ
ಸ್ಪರ್ಶ ತಾಯಾಗದೆ…
ಹಾಡು ಹಸೆಯೇ ರೆಕ್ಕೆ ಹೊಂಗನಸಿಗೆ
|| ಈ ಬಾಳಿನ ಜೊತೆ
ಒಂದು ಆತ್ಮೀಯತೆ
ಬೆಳೆಸೋ ಕನಸೇ…
ಹೊಂಗನಸು…
ಹೊಂಗನಸು….ಹೇ ಹೇ ಹೇ…||
ಈ ಬಾಳಿನ ಜೊತೆ
ವಾತ್ಸಲ್ಯದ ಲತೆ
ಬೆಳೆಸೋ ಕನಸೇ….
ಹೊಂಗನಸು….
ಹೊಂಗನಸು….ಹೇ ಹೇ…
|| ಈ ಬಾಳಿನ ಜೊತೆ
ವಾತ್ಸಲ್ಯದ ಲತೆ
ಬೆಳೆಸೋ ಕನಸೇ….
ಹೊಂಗನಸು….
ಹೊಂಗನಸು….ಹೇ ಹೇ…||
ನೆನಪಿನ ಚಿನ್ನದ ಅದಿರನು
ಬದುಕಿನ ಬಸುರಿಂದ
ತರುವುದರ ಹೆಸರೇ
ಭಾವೋದ್ಣನ… ಭಾವೋದ್ಣನ…
ಆಸೆ ಕಿರಿದಾದರೂ
ಆಣೆ ಹಿರಿದಲ್ಲವೇ…
ನೆನ್ನೆ ಮರೆಯಾದರೂ
ನಾಳೆ ಬದುಕಲ್ಲವೇ…
ಭಾವ ಬಂಧ ಆತ್ಮ ಹೊಂಗನಸಿಗೆ
|| ಈ ಬಾಳಿನ ಜೊತೆ
ವಾತ್ಸಲ್ಯದ ಲತೆ
ಬೆಳೆಸೋ ಕನಸೇ….
ಹೊಂಗನಸು….
ಹೊಂಗನಸು….ಹೇ ಹೇ…||
ಆತ್ಮವ ಅರಿಯುವ ಆತ್ಮವು
ನಡುವಿನ ಸಡಗರಕೆ
ಮುಜುಗರವೇ ಇಲ್ಲಾ
ಎಲ್ಲಾ ಮನನ ಮನವೆಲ್ಲಾ ಸುಮನ
ನಲುಮೆ ನಗುವಾದರೆ
ಮಮತೆ ಮಾತಾಗದೇ…
ಸಲಿಗೆ ಮಗುವಾದೆಡೆ
ಸ್ಪರ್ಶ ತಾಯಾಗದೆ…
ಹಾಡು ಹಸೆಯೇ ರೆಕ್ಕೆ ಹೊಂಗನಸಿಗೆ
|| ಈ ಬಾಳಿನ ಜೊತೆ
ಒಂದು ಆತ್ಮೀಯತೆ
ಬೆಳೆಸೋ ಕನಸೇ…
ಹೊಂಗನಸು…
ಹೊಂಗನಸು….ಹೇ ಹೇ ಹೇ…||
Honganasu song lyrics from Kannada Movie Honganasu starring Prem Kumar, Anjali, Anuradha Mehtha, Lyrics penned by Hamsalekha Sung by Shaan, Music Composed by Hamsalekha, film is Directed by Rathnaja and film is released on 2008