LYRIC

Song Details Page after Lyrice

ಹೆಣ್ಣು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಗಂಡು : ನಿನ್ನದೆ ಕಂಪು ತರುತಿದೆ
             ಪ್ರೇಮಿಯಾಯ್ತು ನನ್ನೆದೆ
ಹೆಣ್ಣು : ಮೋಹಿ ಆದೆ ನಾನು
             ದಾಸೋಹಿ ಆದೆ ನೀ
             ಸೂರ್ಯ ರಶ್ಮಿ ನೀನು
             ನಾನಾದೆ ಇಬ್ಬನಿ
ಗಂಡು : ವಾದೆ ಆದೆ ನಾನು
             ಸಂವಾದಿ ಆದೆ ನೀ…
             ನಾದವಾದೆ ನೀನು
             ನಾ ನಿನ್ನ ಮಾರ್ಧನಿ
 
|| ಗಂಡು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಹೆಣ್ನು : ನಿನ್ನದೆ ಕಂಪು ತರುತಿದೆ
             ಪ್ರೇಮಿಯಾಯ್ತು ನನ್ನೆದೆ….||
 
ಹೆಣ್ಣು : ಒಲವೆನುವ ಮೆರವಣಿಗೆ
             ಕನಸುಗಳೇ ಪರಿವಾರ…
             ಮರೆತರೆ ನೀ ಅರೆ ಘಳಿಗೆ
             ನೆನಪುಗಳೇ ಪರಿಹಾರ
ಗಂಡು : ಅದೇನೋ ಕಾಣೆ ಕಾಣೆಯಾದೆನು
ಹೆಣ್ಣು : ತರಂಗವಾಗಿ ನೀರಾದೆನು…
ಗಂಡು : ವಿಚಾರವೇನೋ ಏನೋ ಬೇಕಿದೆ
ಹೆಣ್ಣು : ವಿಷೇಶವಾಗಿ ಮನಸು ಒಂದಾಗಿದೆ
ಗಂಡು : ದೇವರೆ ಇಲ್ಲದ ಊರಲ್ಲಿ     
             ನಿನ್ನನ್ನು ದೇವರ ಮಾಡುವೆನು
 
|| ಗಂಡು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಹೆಣ್ನು : ನಿನ್ನದೆ ಕಂಪು ತರುತಿದೆ
             ಪ್ರೇಮಿಯಾಯ್ತು ನನ್ನೆದೆ….||
 
ಗಂಡು : ಉಸಿರುಗಳು ಬೆರೆತಿರಲು
             ಹೃದಯಗಳ ಪಿಸು ಮಾತು
             ಹೃದಯಗಳು ಕಲೆತಿರಲು
             ನಯನಗಳೇ ಋಜುವಾತು
ಹೆಣ್ಣು : ಅಪಾರವಾಗಿ ಪ್ರೀತಿಯಾಗಿದೆ
ಗಂಡು : ಅಪೂರ್ಣ ನಾನು ನೀನಿಲ್ಲದೆ
ಹೆಣ್ಣು : ಅಪೋಹ ನಿನ್ನ ಜಾಗ ತುಂಬಿದೆ
ಗಂಡು : ಅನಂತದಲ್ಲಿ ಮನಸು ತೇಲಾಡಿದೆ
ಹೆಣ್ಣು : ನಿನ್ನಿಂದ ಅಲ್ಲವೇ ಜೀವನ
             ನೀನಿಲ್ಲವಾದರೆ ಬಾಳೆನು ನಾ…
 
|| ಹೆಣ್ಣು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಇಬ್ಬರು : ನಿನ್ನದೆ ಕಂಪು ತರುತಿದೆ
               ಪ್ರೇಮಿಯಾಯ್ತು ನನ್ನೆದೆ….||

ಹೆಣ್ಣು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಗಂಡು : ನಿನ್ನದೆ ಕಂಪು ತರುತಿದೆ
             ಪ್ರೇಮಿಯಾಯ್ತು ನನ್ನೆದೆ
ಹೆಣ್ಣು : ಮೋಹಿ ಆದೆ ನಾನು
             ದಾಸೋಹಿ ಆದೆ ನೀ
             ಸೂರ್ಯ ರಶ್ಮಿ ನೀನು
             ನಾನಾದೆ ಇಬ್ಬನಿ
ಗಂಡು : ವಾದೆ ಆದೆ ನಾನು
             ಸಂವಾದಿ ಆದೆ ನೀ…
             ನಾದವಾದೆ ನೀನು
             ನಾ ನಿನ್ನ ಮಾರ್ಧನಿ
 
|| ಗಂಡು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಹೆಣ್ನು : ನಿನ್ನದೆ ಕಂಪು ತರುತಿದೆ
             ಪ್ರೇಮಿಯಾಯ್ತು ನನ್ನೆದೆ….||
 
ಹೆಣ್ಣು : ಒಲವೆನುವ ಮೆರವಣಿಗೆ
             ಕನಸುಗಳೇ ಪರಿವಾರ…
             ಮರೆತರೆ ನೀ ಅರೆ ಘಳಿಗೆ
             ನೆನಪುಗಳೇ ಪರಿಹಾರ
ಗಂಡು : ಅದೇನೋ ಕಾಣೆ ಕಾಣೆಯಾದೆನು
ಹೆಣ್ಣು : ತರಂಗವಾಗಿ ನೀರಾದೆನು…
ಗಂಡು : ವಿಚಾರವೇನೋ ಏನೋ ಬೇಕಿದೆ
ಹೆಣ್ಣು : ವಿಷೇಶವಾಗಿ ಮನಸು ಒಂದಾಗಿದೆ
ಗಂಡು : ದೇವರೆ ಇಲ್ಲದ ಊರಲ್ಲಿ     
             ನಿನ್ನನ್ನು ದೇವರ ಮಾಡುವೆನು
 
|| ಗಂಡು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಹೆಣ್ನು : ನಿನ್ನದೆ ಕಂಪು ತರುತಿದೆ
             ಪ್ರೇಮಿಯಾಯ್ತು ನನ್ನೆದೆ….||
 
ಗಂಡು : ಉಸಿರುಗಳು ಬೆರೆತಿರಲು
             ಹೃದಯಗಳ ಪಿಸು ಮಾತು
             ಹೃದಯಗಳು ಕಲೆತಿರಲು
             ನಯನಗಳೇ ಋಜುವಾತು
ಹೆಣ್ಣು : ಅಪಾರವಾಗಿ ಪ್ರೀತಿಯಾಗಿದೆ
ಗಂಡು : ಅಪೂರ್ಣ ನಾನು ನೀನಿಲ್ಲದೆ
ಹೆಣ್ಣು : ಅಪೋಹ ನಿನ್ನ ಜಾಗ ತುಂಬಿದೆ
ಗಂಡು : ಅನಂತದಲ್ಲಿ ಮನಸು ತೇಲಾಡಿದೆ
ಹೆಣ್ಣು : ನಿನ್ನಿಂದ ಅಲ್ಲವೇ ಜೀವನ
             ನೀನಿಲ್ಲವಾದರೆ ಬಾಳೆನು ನಾ…
 
|| ಹೆಣ್ಣು : ಸುಮ್ಮನೆ ಬೀಸೋ ಗಾಳಿಯು
             ರಾಯಭಾರಿಯಾಗಿದೆ…
ಇಬ್ಬರು : ನಿನ್ನದೆ ಕಂಪು ತರುತಿದೆ
               ಪ್ರೇಮಿಯಾಯ್ತು ನನ್ನೆದೆ….||

Summane Beeso song lyrics from Kannada Movie Home Minister starring ?Upendra, Vedhika, Suman, Lyrics penned by V Nagendra Prasad Sung by Midhun Mukundan, Anuradha Bhat, Music Composed by Ghibran, film is Directed by Sujay K Shrihariand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ