Seetha Geetha Mala Lyrics

ಸೀತಾ ಗೀತಾ ಮಾಲಾ Lyrics

in Home Minister

in ಹೋಮ್‌ ಮಿನಿಸ್ಟರ್

LYRIC

Song Details Page after Lyrice

ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ
ಹೆಣ್ಣು : ವಾಷಿಂಗ್‌ ಮಿಷಿನ್‌ ರುಬ್ಬೋ ಮಿಷಿನ್‌
             ಎಲ್ಲಾ ನಮಗಾಗಿ…
             ಬೇಸರ ನೀಗೋ ಎಷ್ಟೋ ಚಾನೆಲ್‌
             ಇದ್ದಾವೆ ನಮಗಾಗಿ…
             ಗಂಡು ಮಕ್ಕಳು ದುಡಿಯಲೇಬೇಕು
             ಡೇ ಅಂಡ್‌ ನೈಟೆಲ್ಲಾ…
             ನಾವು ರಾಣಿಯರಂತೆ ಮನೆಯಲ್ಲಿ ಇರ್ತೀವಿ
             ಕಷ್ಟವೇ ಗೊತ್ತಿಲ್ಲಾ…
             ನಾವು ಬಿಸಿಬಿಸಿ ಅನ್ನ ತಿನ್ನುವ
             ಪುಣ್ಯ ಮಾಡಿದ ಹೆಂಗಸರು
             ಅವರು ಹೊರಗಡೆ ತಂಗಳು ತಿನ್ನುವ
             ಪಾಪ ಮಾಡಿದ ಗಂಡಸರು…
 
|| ಗಂಡು : ಓ…ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ….||
 
ಹೆಣ್ಣು : ನಾವು ನಮಗಾಗಿ ಕುಡಿದು ಲೈಟಾಗಿ
             ಆಡಿ ಪಾಡೋಣ ಸ್ವಲ್ಪ ಟೈಟಾಗಿ
             ಬೀಡಿ ಸಿಗರೇಟು ಸುರ ಸುರ ಸುರಳಿಗಳು
             ನಾವು ಈಕ್ವೆಲ್ಲೂ ನಮಗಿದೆ ಕನಸುಗಳು
ಗಂಡು : ಒಂದನೊಂದು ಮೆಚ್ಚಿಕೊಂಡ
             ಪಂಜರದ ಗಿಳಿಗಳು
             ನೋವುಗಳ ಹಂಚಿಕೊಂಡ
             ನಮ್ಮ ಹೆಣ್ಣು ಹುಲಿಗಳು…
 
|| ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ
             ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ….||
 
ಹೆಣ್ಣು : ನಾವು ಲೇಡಿಸು ಅಲ್ಲಾ ಶೋ ಪೀಸು
             ಯಾರೂ ನೋಡಿಲ್ಲ ನಮ್ಮ ಒಳ ಮನಸು
             ಯಾವ ಆಸೆಗಳು ಹೊರಗಡೆ ಇರಬಾರ್ದು
             ಹಾಗೆ ನಮ್ಮೊಳಗೆ ಪುಡಿ ಪುಡಿ ಆಗಬಾರದು
ಗಂಡು : ನಿಮ್ಮ ನಿಮ್ಮ ಇಷ್ಟಗಳ
             ಪಟ್ಟಿಯನ್ನು ಹೇಳಿಬಿಡಿ…
             ಇಷ್ಟ ಬಂದ ಹಾಗೆ ನೀವು
             ಕುಣಿ ಕುಣಿದಾಡಿರಿ…
 
|| ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ
ಹೆಣ್ಣು : ವಾಷಿಂಗ್‌ ಮಿಷಿನ್‌ ರುಬ್ಬೋ ಮಿಷಿನ್‌
             ಎಲ್ಲಾ ನಮಗಾಗಿ…
             ಬೇಸರ ನೀಗೋ ಎಷ್ಟೋ ಚಾನೆಲ್‌
             ಇದ್ದಾವೆ ನಮಗಾಗಿ…
             ಗಂಡು ಮಕ್ಕಳು ದುಡಿಯಲೇಬೇಕು
             ಡೇ ಅಂಡ್‌ ನೈಟೆಲ್ಲಾ…
             ನಾವು ರಾಣಿಯರಂತೆ ಮನೆಯಲ್ಲಿ ಇರ್ತೀವಿ
             ಕಷ್ಟವೇ ಗೊತ್ತಿಲ್ಲಾ…
             ನಾವು ಬಿಸಿಬಿಸಿ ಅನ್ನ ತಿನ್ನುವ
             ಪುಣ್ಯ ಮಾಡಿದ ಹೆಂಗಸರು
             ಅವರು ಹೊರಗಡೆ ತಂಗಳು ತಿನ್ನುವ
             ಪಾಪ ಮಾಡಿದ ಗಂಡಸರು…
 
ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ….||

ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ
ಹೆಣ್ಣು : ವಾಷಿಂಗ್‌ ಮಿಷಿನ್‌ ರುಬ್ಬೋ ಮಿಷಿನ್‌
             ಎಲ್ಲಾ ನಮಗಾಗಿ…
             ಬೇಸರ ನೀಗೋ ಎಷ್ಟೋ ಚಾನೆಲ್‌
             ಇದ್ದಾವೆ ನಮಗಾಗಿ…
             ಗಂಡು ಮಕ್ಕಳು ದುಡಿಯಲೇಬೇಕು
             ಡೇ ಅಂಡ್‌ ನೈಟೆಲ್ಲಾ…
             ನಾವು ರಾಣಿಯರಂತೆ ಮನೆಯಲ್ಲಿ ಇರ್ತೀವಿ
             ಕಷ್ಟವೇ ಗೊತ್ತಿಲ್ಲಾ…
             ನಾವು ಬಿಸಿಬಿಸಿ ಅನ್ನ ತಿನ್ನುವ
             ಪುಣ್ಯ ಮಾಡಿದ ಹೆಂಗಸರು
             ಅವರು ಹೊರಗಡೆ ತಂಗಳು ತಿನ್ನುವ
             ಪಾಪ ಮಾಡಿದ ಗಂಡಸರು…
 
|| ಗಂಡು : ಓ…ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ….||
 
ಹೆಣ್ಣು : ನಾವು ನಮಗಾಗಿ ಕುಡಿದು ಲೈಟಾಗಿ
             ಆಡಿ ಪಾಡೋಣ ಸ್ವಲ್ಪ ಟೈಟಾಗಿ
             ಬೀಡಿ ಸಿಗರೇಟು ಸುರ ಸುರ ಸುರಳಿಗಳು
             ನಾವು ಈಕ್ವೆಲ್ಲೂ ನಮಗಿದೆ ಕನಸುಗಳು
ಗಂಡು : ಒಂದನೊಂದು ಮೆಚ್ಚಿಕೊಂಡ
             ಪಂಜರದ ಗಿಳಿಗಳು
             ನೋವುಗಳ ಹಂಚಿಕೊಂಡ
             ನಮ್ಮ ಹೆಣ್ಣು ಹುಲಿಗಳು…
 
|| ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ
             ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ….||
 
ಹೆಣ್ಣು : ನಾವು ಲೇಡಿಸು ಅಲ್ಲಾ ಶೋ ಪೀಸು
             ಯಾರೂ ನೋಡಿಲ್ಲ ನಮ್ಮ ಒಳ ಮನಸು
             ಯಾವ ಆಸೆಗಳು ಹೊರಗಡೆ ಇರಬಾರ್ದು
             ಹಾಗೆ ನಮ್ಮೊಳಗೆ ಪುಡಿ ಪುಡಿ ಆಗಬಾರದು
ಗಂಡು : ನಿಮ್ಮ ನಿಮ್ಮ ಇಷ್ಟಗಳ
             ಪಟ್ಟಿಯನ್ನು ಹೇಳಿಬಿಡಿ…
             ಇಷ್ಟ ಬಂದ ಹಾಗೆ ನೀವು
             ಕುಣಿ ಕುಣಿದಾಡಿರಿ…
 
|| ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ
ಹೆಣ್ಣು : ವಾಷಿಂಗ್‌ ಮಿಷಿನ್‌ ರುಬ್ಬೋ ಮಿಷಿನ್‌
             ಎಲ್ಲಾ ನಮಗಾಗಿ…
             ಬೇಸರ ನೀಗೋ ಎಷ್ಟೋ ಚಾನೆಲ್‌
             ಇದ್ದಾವೆ ನಮಗಾಗಿ…
             ಗಂಡು ಮಕ್ಕಳು ದುಡಿಯಲೇಬೇಕು
             ಡೇ ಅಂಡ್‌ ನೈಟೆಲ್ಲಾ…
             ನಾವು ರಾಣಿಯರಂತೆ ಮನೆಯಲ್ಲಿ ಇರ್ತೀವಿ
             ಕಷ್ಟವೇ ಗೊತ್ತಿಲ್ಲಾ…
             ನಾವು ಬಿಸಿಬಿಸಿ ಅನ್ನ ತಿನ್ನುವ
             ಪುಣ್ಯ ಮಾಡಿದ ಹೆಂಗಸರು
             ಅವರು ಹೊರಗಡೆ ತಂಗಳು ತಿನ್ನುವ
             ಪಾಪ ಮಾಡಿದ ಗಂಡಸರು…
 
ಗಂಡು : ಸೀತಾ ಗೀತಾ ಮಾಲಾ
             ಮನೆ ತಲೆ ನೋವು ಇಲ್ಲಾ
             ಮಜಾ ಮಜಾ ಮಜಾ
             ಪಾರ್ಟಿ ಮಾಡಿಕೊಂಡ್ರೆ ಎಲ್ಲಾ….||

Seetha Geetha Mala song lyrics from Kannada Movie Home Minister starring ?Upendra, Vedhika, Suman, Lyrics penned by V Nagendra Prasad Sung by ?Koushith, Padmalatha, Music Composed by Ghibran, film is Directed by Sujay K Shrihariand film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ