Video:
VIDEO
ಸಂಗೀತ ವೀಡಿಯೊ:
VIDEO
LYRIC
ಗಿರ ಗಿರ ಗಿರ ಗಿರ
ಈ ಕಣ್ಣು ತಿರುಗುವ ಥರ
ಭೂಮಿ ನನ್ನ ಕಣ್ಣ ನೋಡಿ
ತಿರುಗುತಾ ಇದೆ…
ವರ ವರ ವರ ವರ
ಆ ಬ್ರಹ್ಮ ನೀಡಿದ ವರ
ನಾನು ಇಟ್ಟ ಹೆಜ್ಜೆ
ಇಟ್ಟಲೆಲ್ಲಾ ವಿಕ್ಟರಿ ಇದೆ…
ಪಂಚಭೂತವೆಲ್ಲವೂ
ನನ್ನ ಮಾತು ಕೇಳಿವೆ…
ನಾನು ಹೇಳೋ ಮುನ್ನವೇ
ಜೀ ಉಝೂರ್ ಎಂದಿವೆ…
ನಾನು ನಾನು ಅಂದರೆ
ನನ್ನ ಮೀಸೆ ಕುಣಿದಿದೆ…
ಮೀಸೆ ಕುಣಿತ ನೋಡಿಯೇ
ಕಾಲರ್ ಮೇಲೆ ಎದ್ದಿದೆ…
ಗಿರ ಗಿರ ಗಿರ ಗಿರ
ಈ ಕಣ್ಣು ತಿರುಗುವ ಥರ
ಭೂಮಿ ನನ್ನ ಕಣ್ಣ ನೋಡಿ
ತಿರುಗುತಾ ಇದೆ…
ಪಂಚಭೂತವೆಲ್ಲವೂ
ನನ್ನ ಮಾತು ಕೇಳಿವೆ…
ನಾನು ಹೇಳೋ ಮುನ್ನವೇ
ಜೀ ಉಝೂರ್ ಎಂದಿವೆ…
ನಾನು ನಾನು ಅಂದರೆ
ನನ್ನ ಮೀಸೆ ಕುಣಿದಿದೆ…
ಮೀಸೆ ಕುಣಿತ ನೋಡಿಯೇ
ಕಾಲರ್ ಮೇಲೆ ಎದ್ದಿದೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಜೀ ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಬಿಡದ ಛಲವು ನನದು
ಹೊಡೆಯುವೆ ಬಾಣವ
ಗುರಿಯಲಿ ನಾನು…
ಪಾರ್ತನ ಅಪ್ಪ…
ಚಿರತೆ ಬಲವು ನನದು
ಕಲಿಸುವೇ ಪಾಠವ
ಪೊಗರಲಿ ನಾನು…
ರಾವಣನಪ್ಪ….
ಪ್ರಾಣ ನೀಡುವೆ
ನನ್ನ ಸೂಪರಂದರೆ…
ಮೆಚ್ಚಿಕೊಂಡರೆ
ನಾ ಕೊಡೆನು ತೊಂದರೆ…
ನಾ ನಾ ನಾನು….
|| ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಜೀ ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಜೀ ಉಝೂರ್ ಎಂದಿವೆ….||
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಪಂಚಭೂತವೆಲ್ಲವೂ
ನನ್ನ ಮಾತು ಕೇಳಿವೆ…
ನಾನು ಹೇಳೋ ಮುನ್ನವೇ
ಜೀ ಉಝೂರ್ ಎಂದಿವೆ…
ನಾನು ನಾನು ಅಂದರೆ
ನನ್ನ ಮೀಸೆ ಕುಣಿದಿದೆ…
ಮೀಸೆ ಕುಣಿತ ನೋಡಿಯೇ
ಕಾಲರ್ ಮೇಲೆ ಎದ್ದಿದೆ…
ಉಝೂರ್ ಎಂದಿವೆ…
Please log in to see the full lyrics of this song.
ಗಿರ ಗಿರ ಗಿರ ಗಿರ
ಈ ಕಣ್ಣು ತಿರುಗುವ ಥರ
ಭೂಮಿ ನನ್ನ ಕಣ್ಣ ನೋಡಿ
ತಿರುಗುತಾ ಇದೆ…
ವರ ವರ ವರ ವರ
ಆ ಬ್ರಹ್ಮ ನೀಡಿದ ವರ
ನಾನು ಇಟ್ಟ ಹೆಜ್ಜೆ
ಇಟ್ಟಲೆಲ್ಲಾ ವಿಕ್ಟರಿ ಇದೆ…
ಪಂಚಭೂತವೆಲ್ಲವೂ
ನನ್ನ ಮಾತು ಕೇಳಿವೆ…
ನಾನು ಹೇಳೋ ಮುನ್ನವೇ
ಜೀ ಉಝೂರ್ ಎಂದಿವೆ…
ನಾನು ನಾನು ಅಂದರೆ
ನನ್ನ ಮೀಸೆ ಕುಣಿದಿದೆ…
ಮೀಸೆ ಕುಣಿತ ನೋಡಿಯೇ
ಕಾಲರ್ ಮೇಲೆ ಎದ್ದಿದೆ…
ಗಿರ ಗಿರ ಗಿರ ಗಿರ
ಈ ಕಣ್ಣು ತಿರುಗುವ ಥರ
ಭೂಮಿ ನನ್ನ ಕಣ್ಣ ನೋಡಿ
ತಿರುಗುತಾ ಇದೆ…
ಪಂಚಭೂತವೆಲ್ಲವೂ
ನನ್ನ ಮಾತು ಕೇಳಿವೆ…
ನಾನು ಹೇಳೋ ಮುನ್ನವೇ
ಜೀ ಉಝೂರ್ ಎಂದಿವೆ…
ನಾನು ನಾನು ಅಂದರೆ
ನನ್ನ ಮೀಸೆ ಕುಣಿದಿದೆ…
ಮೀಸೆ ಕುಣಿತ ನೋಡಿಯೇ
ಕಾಲರ್ ಮೇಲೆ ಎದ್ದಿದೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಜೀ ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಬಿಡದ ಛಲವು ನನದು
ಹೊಡೆಯುವೆ ಬಾಣವ
ಗುರಿಯಲಿ ನಾನು…
ಪಾರ್ತನ ಅಪ್ಪ…
ಚಿರತೆ ಬಲವು ನನದು
ಕಲಿಸುವೇ ಪಾಠವ
ಪೊಗರಲಿ ನಾನು…
ರಾವಣನಪ್ಪ….
ಪ್ರಾಣ ನೀಡುವೆ
ನನ್ನ ಸೂಪರಂದರೆ…
ಮೆಚ್ಚಿಕೊಂಡರೆ
ನಾ ಕೊಡೆನು ತೊಂದರೆ…
ನಾ ನಾ ನಾನು….
|| ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಜೀ ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಜೀ ಉಝೂರ್ ಎಂದಿವೆ….||
ಉಝೂರ್ ಎಂದಿವೆ…
ಉಝೂರ್ ಎಂದಿವೆ…
ಪಂಚಭೂತವೆಲ್ಲವೂ
ನನ್ನ ಮಾತು ಕೇಳಿವೆ…
ನಾನು ಹೇಳೋ ಮುನ್ನವೇ
ಜೀ ಉಝೂರ್ ಎಂದಿವೆ…
ನಾನು ನಾನು ಅಂದರೆ
ನನ್ನ ಮೀಸೆ ಕುಣಿದಿದೆ…
ಮೀಸೆ ಕುಣಿತ ನೋಡಿಯೇ
ಕಾಲರ್ ಮೇಲೆ ಎದ್ದಿದೆ…
ಉಝೂರ್ ಎಂದಿವೆ…
Gira Gira song lyrics from Kannada Movie Home Minister starring ?Upendra, Vedhika, Suman, Lyrics penned by V Nagendra Prasad Sung by Vyasaraj, Music Composed by Ghibran, film is Directed by Sujay K Shrihariand film is released on 2022