Jaadu Maadu Nee Lyrics

ಜಾದು ಮಾಡು ನೀ Lyrics

in Home Minister

in ಹೋಮ್‌ ಮಿನಿಸ್ಟರ್

LYRIC

Song Details Page after Lyrice

ಜಾದು ಮಾಡು ನೀ ಜೋಡಿ ಕಣ್ಣಲಿ
ಏಕೆ ಹೆದರಿಕೆ ಹೇಳೆ ಚಾಂದಿನಿ
ಮೋಡಿ ಮಾಡುವೇ ಜೇನು ಮಾತಲಿ
ಬೇಡ ಅಂಜಿಕೆ ಒರೆಸು ಕಂಬನಿ
ಸಾಧನೆ ಮಾಡುವೆ ಹಾದಿಯಲ್ಲಿ ನೀ
ಲೋಕವ ಗೆಲ್ಲುವೆ ಎದ್ದು ನಿಲ್ಲು ನೀ
ರೆಪ್ಪೆಯ ಹಾಗೆ ನಾ ಕಾಯಬಲ್ಲೆನು
ಎಂದು ಬಾ ಎದ್ದು ಬಾ ನೀನಿನ್ನು
ನಾರಿಯಾದರೂ ಗೌರಿಶಂಕರ
ಶಿಖರ ಏರಿದ ಛಲಗಾತಿ ಅಲ್ಲವೇ
ಚಂದಮಾಮನ ಮುದ್ದು ಮಾಡಲು
ನೆತ್ತಿ ಏರಿದ ಸಾಹಸಿ ಅಲ್ಲವೇ…
 
ಹೆಣ್ಣು ಅವಳೇ ಎಂಬ ಮಾತು
ತುಂಬಾ ಹಳೆಯದಾಗಿದೆ…
ಯಾರು ಏನೇ ಅಂದರೇನು
ಕಾಲ ಬೇರೆಯಾಗಿದೆ…
ಧೈರ್ಯವ ತುಂಬಿಕೋ
ಎಲ್ಲವೂ ನಿನ್ನ ಕಾಲ ಮುಂದಿದೆ
ನೊಂದ ಈ ಕೈಗಳು…
ನಿನ್ನ ಕೈ ಹಿಡಿದಿದೆ ಅಷ್ಟೆ ಸಾಲದೆ…
 
|| ನಾರಿಯಾದರೂ ಗೌರಿಶಂಕರ
ಶಿಖರ ಏರಿದ ಛಲಗಾತಿ ಅಲ್ಲವೇ
ಚಂದಮಾಮನ ಮುದ್ದು ಮಾಡಲು
ನೆತ್ತಿ ಏರಿದ ಸಾಹಸಿ ಅಲ್ಲವೇ….||
 
ನೀನು ಬಂದ ಮೇಲೆ ನನ್ನ
ಬದುಕೆ ಚೈತ್ರವಾಯಿತು
ನನ್ನಲಿದ್ದ ಶಕ್ತಿಯೆಲ್ಲಾ
ನನಗೆ ಈಗ ತಿಳಿಯಿತು
ನನ್ನ ಈ ಕಣ್ಣಲಿ….
ನಿನ್ನದೆ ಚುತ್ರ ಮೂಡಿ ಬಂದಿದೆ
ಅಪ್ಪಿಕೋ ಒಪ್ಪೊಕೋ
ತಪ್ಪದೆ ಮುದ್ದಿಸೋ ಜೀವ ಇಲ್ಲಿದೆ
 
|| ಜಾದು ಮಾಡು ನೀ ಜೋಡಿ ಕಣ್ಣಲಿ
ಏಕೆ ಹೆದರಿಕೆ ಹೇಳೆ ಚಾಂದಿನಿ
ಮೋಡಿ ಮಾಡುವೇ ಜೇನು ಮಾತಲಿ
ಬೇಡ ಅಂಜಿಕೆ ಒರೆಸು ಕಂಬನಿ
ಸಾಧನೆ ಮಾಡುವೆ ಹಾದಿಯಲ್ಲಿ ನೀ
ಲೋಕವ ಗೆಲ್ಲುವೆ ಎದ್ದು ನಿಲ್ಲು ನೀ
ರೆಪ್ಪೆಯ ಹಾಗೆ ನಾ ಕಾಯಬಲ್ಲೆನು
ಎಂದು ಬಾ ಎದ್ದು ಬಾ ನೀನಿನ್ನು
 
ನಾ ನಾ ನಾ ನಾ ನಾ…
ನಾ ನಾ ನಾ ನಾ ನಾ…ನಾ ನಾ ನಾ…
ನಾ ನಾ ನಾ ನಾ ನಾ…
ನಾ ನಾ ನಾ ನಾ ನಾ…ನಾ ನಾ ನಾ….||

ಜಾದು ಮಾಡು ನೀ ಜೋಡಿ ಕಣ್ಣಲಿ
ಏಕೆ ಹೆದರಿಕೆ ಹೇಳೆ ಚಾಂದಿನಿ
ಮೋಡಿ ಮಾಡುವೇ ಜೇನು ಮಾತಲಿ
ಬೇಡ ಅಂಜಿಕೆ ಒರೆಸು ಕಂಬನಿ
ಸಾಧನೆ ಮಾಡುವೆ ಹಾದಿಯಲ್ಲಿ ನೀ
ಲೋಕವ ಗೆಲ್ಲುವೆ ಎದ್ದು ನಿಲ್ಲು ನೀ
ರೆಪ್ಪೆಯ ಹಾಗೆ ನಾ ಕಾಯಬಲ್ಲೆನು
ಎಂದು ಬಾ ಎದ್ದು ಬಾ ನೀನಿನ್ನು
ನಾರಿಯಾದರೂ ಗೌರಿಶಂಕರ
ಶಿಖರ ಏರಿದ ಛಲಗಾತಿ ಅಲ್ಲವೇ
ಚಂದಮಾಮನ ಮುದ್ದು ಮಾಡಲು
ನೆತ್ತಿ ಏರಿದ ಸಾಹಸಿ ಅಲ್ಲವೇ…
 
ಹೆಣ್ಣು ಅವಳೇ ಎಂಬ ಮಾತು
ತುಂಬಾ ಹಳೆಯದಾಗಿದೆ…
ಯಾರು ಏನೇ ಅಂದರೇನು
ಕಾಲ ಬೇರೆಯಾಗಿದೆ…
ಧೈರ್ಯವ ತುಂಬಿಕೋ
ಎಲ್ಲವೂ ನಿನ್ನ ಕಾಲ ಮುಂದಿದೆ
ನೊಂದ ಈ ಕೈಗಳು…
ನಿನ್ನ ಕೈ ಹಿಡಿದಿದೆ ಅಷ್ಟೆ ಸಾಲದೆ…
 
|| ನಾರಿಯಾದರೂ ಗೌರಿಶಂಕರ
ಶಿಖರ ಏರಿದ ಛಲಗಾತಿ ಅಲ್ಲವೇ
ಚಂದಮಾಮನ ಮುದ್ದು ಮಾಡಲು
ನೆತ್ತಿ ಏರಿದ ಸಾಹಸಿ ಅಲ್ಲವೇ….||
 
ನೀನು ಬಂದ ಮೇಲೆ ನನ್ನ
ಬದುಕೆ ಚೈತ್ರವಾಯಿತು
ನನ್ನಲಿದ್ದ ಶಕ್ತಿಯೆಲ್ಲಾ
ನನಗೆ ಈಗ ತಿಳಿಯಿತು
ನನ್ನ ಈ ಕಣ್ಣಲಿ….
ನಿನ್ನದೆ ಚುತ್ರ ಮೂಡಿ ಬಂದಿದೆ
ಅಪ್ಪಿಕೋ ಒಪ್ಪೊಕೋ
ತಪ್ಪದೆ ಮುದ್ದಿಸೋ ಜೀವ ಇಲ್ಲಿದೆ
 
|| ಜಾದು ಮಾಡು ನೀ ಜೋಡಿ ಕಣ್ಣಲಿ
ಏಕೆ ಹೆದರಿಕೆ ಹೇಳೆ ಚಾಂದಿನಿ
ಮೋಡಿ ಮಾಡುವೇ ಜೇನು ಮಾತಲಿ
ಬೇಡ ಅಂಜಿಕೆ ಒರೆಸು ಕಂಬನಿ
ಸಾಧನೆ ಮಾಡುವೆ ಹಾದಿಯಲ್ಲಿ ನೀ
ಲೋಕವ ಗೆಲ್ಲುವೆ ಎದ್ದು ನಿಲ್ಲು ನೀ
ರೆಪ್ಪೆಯ ಹಾಗೆ ನಾ ಕಾಯಬಲ್ಲೆನು
ಎಂದು ಬಾ ಎದ್ದು ಬಾ ನೀನಿನ್ನು
 
ನಾ ನಾ ನಾ ನಾ ನಾ…
ನಾ ನಾ ನಾ ನಾ ನಾ…ನಾ ನಾ ನಾ…
ನಾ ನಾ ನಾ ನಾ ನಾ…
ನಾ ನಾ ನಾ ನಾ ನಾ…ನಾ ನಾ ನಾ….||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ