-
ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ
ಒಲವಿಂದ ದೂರ ತೀರ ಯಾನ ಬಲು ರೋಚಕ
ಗಮನದಲಿ ಗುಮ್ಮ ನೀನು ನೆನಪಿನ ಗುಂಗೇತಕೆ
ಅತಿಯಾದ ಈ ಅವಸರವ ಆಳುತಿರುವ ಓ ಅರಸ
ನಿನ್ನೆದುರಿರೆ ಮನಸ್ಸಿದು ಮುಂಗಾರು
ನನ್ನ ನೋಟದಿ ನೀನೆ ಬಹುಪಾಲು
ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ
ಆಸೆಗಳ ಅಂಕಣ ಸಂಭ್ರಮಗಳ ಸಂಕಲನ
ಮೌನದ ಅನುವಾದವ ಕಣ್ಣಲ್ಲೆ ಬರೆಯುವ ಲೇಖಕ
ನಿದಿರೆಯ ಆರಿವನು ಕನಸ್ಸಲ್ಲೆ ಕಳೆಯುವ
ವಯಸ್ಸಿನ ನಿಯಮದ ಹೇಳಿಕೊಟ್ಟ ಮನ್ಮಥ
ನಾ ಕಾಣದಾದೆ ಕತ್ತಲು ನಿನ್ನನೆ ಸುತ್ತಲು
ಈ ಕೈಗೆ ಚಂದ್ರ ಆಟಿಕೆ ನಿನ್ನ ಕಣ್ಣನೋಟದೆ
ನಿನ್ನೆದುರಿರೆ ಮನಸ್ಸಿದು ಮುಂಗಾರು
ನನ್ನ ನೋಟದಿ ನೀನೆ ಬಹುಪಾಲು
ಋತುಮಾನದ ಬಣ್ಣನೆ ಹನಿದನಿಯ ವರ್ಣನೆ
ಹೂ ಗಂಧದ ಕಂಪಿಗು ಒಲವೆ ನೆಚ್ಚಿನ ಮಾಧ್ಯಮ
ಭಾವದಾಂತರಂಗದಿ ಮದರಂಗಿ ಮೆರುಗಲಿ
ಬದಲಾಗದೆ ಹೊಮ್ಮುವ ಒಲವ ವರ್ಣವೆ ಹೊಂಬಣ್ಣ
ನಿನ್ನಿಂದ ಕಂಡುಕೊಂಡೆ ನಾ ಈ ಪ್ರೀತಿ ಪಾತ್ರವ
ಇತ್ಯರ್ಥವಾಗದ ಸ್ವಾರ್ಥವೆ ಈ ಪ್ರೀತಿ ತತ್ವವು
ನಿನ್ನೆದುರಿರೆ ಮನಸ್ಸಿದು ಮುಂಗಾರು
ನನ್ನ ನೋಟದಿ ನೀನೆ ಬಹುಪಾಲು
||ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ||
-
ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ
ಒಲವಿಂದ ದೂರ ತೀರ ಯಾನ ಬಲು ರೋಚಕ
ಗಮನದಲಿ ಗುಮ್ಮ ನೀನು ನೆನಪಿನ ಗುಂಗೇತಕೆ
ಅತಿಯಾದ ಈ ಅವಸರವ ಆಳುತಿರುವ ಓ ಅರಸ
ನಿನ್ನೆದುರಿರೆ ಮನಸ್ಸಿದು ಮುಂಗಾರು
ನನ್ನ ನೋಟದಿ ನೀನೆ ಬಹುಪಾಲು
ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ
ಆಸೆಗಳ ಅಂಕಣ ಸಂಭ್ರಮಗಳ ಸಂಕಲನ
ಮೌನದ ಅನುವಾದವ ಕಣ್ಣಲ್ಲೆ ಬರೆಯುವ ಲೇಖಕ
ನಿದಿರೆಯ ಆರಿವನು ಕನಸ್ಸಲ್ಲೆ ಕಳೆಯುವ
ವಯಸ್ಸಿನ ನಿಯಮದ ಹೇಳಿಕೊಟ್ಟ ಮನ್ಮಥ
ನಾ ಕಾಣದಾದೆ ಕತ್ತಲು ನಿನ್ನನೆ ಸುತ್ತಲು
ಈ ಕೈಗೆ ಚಂದ್ರ ಆಟಿಕೆ ನಿನ್ನ ಕಣ್ಣನೋಟದೆ
ನಿನ್ನೆದುರಿರೆ ಮನಸ್ಸಿದು ಮುಂಗಾರು
ನನ್ನ ನೋಟದಿ ನೀನೆ ಬಹುಪಾಲು
ಋತುಮಾನದ ಬಣ್ಣನೆ ಹನಿದನಿಯ ವರ್ಣನೆ
ಹೂ ಗಂಧದ ಕಂಪಿಗು ಒಲವೆ ನೆಚ್ಚಿನ ಮಾಧ್ಯಮ
ಭಾವದಾಂತರಂಗದಿ ಮದರಂಗಿ ಮೆರುಗಲಿ
ಬದಲಾಗದೆ ಹೊಮ್ಮುವ ಒಲವ ವರ್ಣವೆ ಹೊಂಬಣ್ಣ
ನಿನ್ನಿಂದ ಕಂಡುಕೊಂಡೆ ನಾ ಈ ಪ್ರೀತಿ ಪಾತ್ರವ
ಇತ್ಯರ್ಥವಾಗದ ಸ್ವಾರ್ಥವೆ ಈ ಪ್ರೀತಿ ತತ್ವವು
ನಿನ್ನೆದುರಿರೆ ಮನಸ್ಸಿದು ಮುಂಗಾರು
ನನ್ನ ನೋಟದಿ ನೀನೆ ಬಹುಪಾಲು
||ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ||
Navabhavada Aleya song lyrics from Kannada Movie Hombanna starring Subbu Thalabi, Dhanu Gowda,, Lyrics penned by Rakshith Thirthahalli Sung by Manasa Holla, Santhosh Venki, Music Composed by Vinu Manasu G, film is Directed by Rakshith Theerthahalli and film is released on 2017