Ambiganirade Lyrics

ಅಂಬಿಗನಿರದೆ Lyrics

in Hombanna

in ಹೊಂಬಣ್ಣ

LYRIC

Song Details Page after Lyrice

-
ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ
ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ
ಈ ಮೌನ ನೂರೆಂಟು ಮಾತು ನುಂಗಿದೆ
ಮಾತೆಲ್ಲ ಮೌನಕ್ಕೆ ಸೋತು ನಲುಗಿವೆ
ಕಣ್ಣಲ್ಲು ಮನಸ್ಸಲ್ಲು ಕಣ್ಣೀರ ಕರೆಯೋಲೆ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ
 
ಮೋಡದಿ ಸಿಲುಕಿದ ಚಂದ್ರನ ಕಂಡು
ತಾವರೆ ಹೇಗೆ ನಲಿಯುವುದು
ಕಾಣದ ನೋವಿನ ಬಾಗಿಲು ತೆರೆಯಲು
ನೆನಪಿನ ಮುಳ್ಳು ಹರಡಿಹುದು
ಆಚರಣೆ ನಿಂತಿದೆ ಸೂತಕ ಮೂಡಿದೆ ಈ ಹೆಜ್ಜೆ
ಎಡವಿದೆ ಕವಲುದಾರಿ ಕರೆದಿದೆ
ಗಳಿಗೆಗಳ ಗಣನೆ ಇದು ಪುನಹ ಬಯಸಿಹೆನು
ನಿನ್ನ ಸನಿಹದ ಸಾನಿಧ್ಯ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
 
||ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ||
 
ಸಹನೆಯ ಒಳಗು ಶವವಾಗಿಹೆನು
ನೆನಪಿನ ಸಮಯದ ಸಮರದಲಿ
ಕೌತುಕವಿಲ್ಲದ ಕಾತುರವೀಗ ಕತ್ತಲ ಓಟಕ್ಕೆ ಮುನ್ನುಡಿಯು
ಕನಸ್ಸಾಗೊ ಮುಂಚೆ ನಿನ್ನ ನೆರಳೆ ಕಂಡಿದೆ
ಕವಿಯಾಗೊ ಮುನ್ಸೂಚನೆ ನಿನ್ನ ಗುಂಗಲಿ ಸಿಕ್ಕಿದೆ
ಬಳಿ ಸೇರೊ ಮನಸ್ಸಿನ ಹಿಂಗಿತ ಬಯಸಿದೆ ನಿನ್ನ
ಸನಿಹದ ಸಾನಿಧ್ಯ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ದೂರದ ತೀರಕ್ಕೆ ಅಲೆಗಳ ಅಲೆದಾಟ
ಸಾಗರದಾಚೆಗು ನಿಲ್ಲದು ಆ ಓಟ

-
ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ
ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ
ಈ ಮೌನ ನೂರೆಂಟು ಮಾತು ನುಂಗಿದೆ
ಮಾತೆಲ್ಲ ಮೌನಕ್ಕೆ ಸೋತು ನಲುಗಿವೆ
ಕಣ್ಣಲ್ಲು ಮನಸ್ಸಲ್ಲು ಕಣ್ಣೀರ ಕರೆಯೋಲೆ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ
 
ಮೋಡದಿ ಸಿಲುಕಿದ ಚಂದ್ರನ ಕಂಡು
ತಾವರೆ ಹೇಗೆ ನಲಿಯುವುದು
ಕಾಣದ ನೋವಿನ ಬಾಗಿಲು ತೆರೆಯಲು
ನೆನಪಿನ ಮುಳ್ಳು ಹರಡಿಹುದು
ಆಚರಣೆ ನಿಂತಿದೆ ಸೂತಕ ಮೂಡಿದೆ ಈ ಹೆಜ್ಜೆ
ಎಡವಿದೆ ಕವಲುದಾರಿ ಕರೆದಿದೆ
ಗಳಿಗೆಗಳ ಗಣನೆ ಇದು ಪುನಹ ಬಯಸಿಹೆನು
ನಿನ್ನ ಸನಿಹದ ಸಾನಿಧ್ಯ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
 
||ಅಂಬಿಗನಿರದೆ ಸಾಗೆನು ಬಲುದೂರ
ಅಂಬರಕ್ಕೀಗ ತಾರೆಗಳು ಭಾರ||
 
ಸಹನೆಯ ಒಳಗು ಶವವಾಗಿಹೆನು
ನೆನಪಿನ ಸಮಯದ ಸಮರದಲಿ
ಕೌತುಕವಿಲ್ಲದ ಕಾತುರವೀಗ ಕತ್ತಲ ಓಟಕ್ಕೆ ಮುನ್ನುಡಿಯು
ಕನಸ್ಸಾಗೊ ಮುಂಚೆ ನಿನ್ನ ನೆರಳೆ ಕಂಡಿದೆ
ಕವಿಯಾಗೊ ಮುನ್ಸೂಚನೆ ನಿನ್ನ ಗುಂಗಲಿ ಸಿಕ್ಕಿದೆ
ಬಳಿ ಸೇರೊ ಮನಸ್ಸಿನ ಹಿಂಗಿತ ಬಯಸಿದೆ ನಿನ್ನ
ಸನಿಹದ ಸಾನಿಧ್ಯ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ನೋವಿರದ ಸಾವಿಲ್ಲ ಸಾವಿರದ ಬದುಕಿಲ್ಲ
ಪ್ರೀತಿಗು ಇದು ಹೊರತಲ್ಲ ಜೀವವೆ ಜೀವವೆ
ದೂರದ ತೀರಕ್ಕೆ ಅಲೆಗಳ ಅಲೆದಾಟ
ಸಾಗರದಾಚೆಗು ನಿಲ್ಲದು ಆ ಓಟ

Ambiganirade song lyrics from Kannada Movie Hombanna starring Subbu Thalabi, Dhanu Gowda,, Lyrics penned by Rakshith Thirthahalli Sung by , Music Composed by Vinu Manasu G, film is Directed by Rakshith Theerthahalli and film is released on 2017

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ