-
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ
ಬದುಕಿನ ಬಣ್ಣನೆಯ ಬಣ್ಣ
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ
ಬದುಕಲು ಬೇಕಿದೆ ಹೊಸ ಬಣ್ಣ
ಬೆವರ ಕುಡಿದು ಹಸಿರ ಹಡೆವುದು ಭೂಮಿ ಭೂಮಿ
ತೆನೆತೆನೆಯೆಲ್ಲ ತುದಿಗೆಲ್ಲ ನಗುವು ಹಂಗಾಮಿ
ಕಾಡಹೂವ ತರಲು ಕಾಡಿನೆಡೆಗೆ ಹೋದೆ
ನಾಡದಾರಿಯೆಡೆಗೆ ಕಾಡೆ ಮಾಯ ಮಾಯ
ಕೈಗಂಟಿದ ಅಗಳು ಜಾರಿಹೋಗುವ ಮುನ್ನ
ಮರೆತುಬಿಡುವೆವು ನೇಗಿಲಯೋಗಿ
ಮರೆತುಬಿಡುವೆವು ನೇಗಿಲಯೋಗಿ
ನೇಗಿಲೆಡೆಯ ಹಿತ್ತಲಲಿ ನಗೆಯ ನೆರಳ ತುಂಬಿತೆ
ಒಮ್ಮೆ ನಾಳೆಯ ಮುಸ್ಸಂಜೆಯ ಹೊಂಬಣ್ಣ
ಹಸಿರ ಒಡಲು ಕೂಗುವ ಮುನ್ನ
ಚಿಗುರ ತುತ್ತಿನ ಸಂಚಲನದಿ ಮೂಡಲಿ ಹೊಂಬಣ್ಣ ಹೊಂಬಣ್ಣ
ಹಸಿವಿನಿಂದ ಹಾರುತಿಹೆ ರೆಕ್ಕೆ ಇರದ ನೀ ಮೂಕಹಕ್ಕಿ
ಹದ್ದುಗಳೆ ಕುಕ್ಕುತಿವೆ ನಿನ್ನ ಬೆನ್ನ ಹುಡುಕಿ ಹುಡುಕಿ
ಉಸಿರು ಸೋಲುತಿರುವಾಗ ಮರದ ಎದಗಲಿ ಕೊಡಲಿ ಏಟು
ಮರದ ಎದಗಲಿ ಕೊಡಲಿ ಏಟು
ಬದುಕಿಗಿವೆ ನೂರಾರು ದಾರಿಗಳು
ಕಾಡಿನ ನೆಲಸಮದಿ ನೀ ನೋಡಬೇಕೆ ನೋಟು
ಮರುಕ ಪಡಬೇಕು ಮನುಜ ಮರುಕ ಪಡಬೇಕು
ಹಸಿರು ಸಿರಿಯ ಸೊಬಗಿನ ನಾಶಕೆ ಮರುಗ ಪಡಬೇಕು
ಮರುಕ ಪಡಬೇಕು ಮನುಜ ಮರುಕ ಪಡಬೇಕು
ಹಸಿರು ಸಿರಿಯ ಸೊಬಗಿನ ನಾಶಕೆ ಮರುಗ ಪಡಬೇಕು
ಬೆವರ ಕುಡಿದು ಹಸಿರ ಹಡೆವುದು ಭೂಮಿ ಭೂಮಿ
ತೆನೆತೆನೆಯೆಲ್ಲ ತುದಿಗೆಲ್ಲ ನಗುವು ಹಂಗಾಮಿ
-
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ
ಬದುಕಿನ ಬಣ್ಣನೆಯ ಬಣ್ಣ
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ
ಬದುಕಲು ಬೇಕಿದೆ ಹೊಸ ಬಣ್ಣ
ಬೆವರ ಕುಡಿದು ಹಸಿರ ಹಡೆವುದು ಭೂಮಿ ಭೂಮಿ
ತೆನೆತೆನೆಯೆಲ್ಲ ತುದಿಗೆಲ್ಲ ನಗುವು ಹಂಗಾಮಿ
ಕಾಡಹೂವ ತರಲು ಕಾಡಿನೆಡೆಗೆ ಹೋದೆ
ನಾಡದಾರಿಯೆಡೆಗೆ ಕಾಡೆ ಮಾಯ ಮಾಯ
ಕೈಗಂಟಿದ ಅಗಳು ಜಾರಿಹೋಗುವ ಮುನ್ನ
ಮರೆತುಬಿಡುವೆವು ನೇಗಿಲಯೋಗಿ
ಮರೆತುಬಿಡುವೆವು ನೇಗಿಲಯೋಗಿ
ನೇಗಿಲೆಡೆಯ ಹಿತ್ತಲಲಿ ನಗೆಯ ನೆರಳ ತುಂಬಿತೆ
ಒಮ್ಮೆ ನಾಳೆಯ ಮುಸ್ಸಂಜೆಯ ಹೊಂಬಣ್ಣ
ಹಸಿರ ಒಡಲು ಕೂಗುವ ಮುನ್ನ
ಚಿಗುರ ತುತ್ತಿನ ಸಂಚಲನದಿ ಮೂಡಲಿ ಹೊಂಬಣ್ಣ ಹೊಂಬಣ್ಣ
ಹಸಿವಿನಿಂದ ಹಾರುತಿಹೆ ರೆಕ್ಕೆ ಇರದ ನೀ ಮೂಕಹಕ್ಕಿ
ಹದ್ದುಗಳೆ ಕುಕ್ಕುತಿವೆ ನಿನ್ನ ಬೆನ್ನ ಹುಡುಕಿ ಹುಡುಕಿ
ಉಸಿರು ಸೋಲುತಿರುವಾಗ ಮರದ ಎದಗಲಿ ಕೊಡಲಿ ಏಟು
ಮರದ ಎದಗಲಿ ಕೊಡಲಿ ಏಟು
ಬದುಕಿಗಿವೆ ನೂರಾರು ದಾರಿಗಳು
ಕಾಡಿನ ನೆಲಸಮದಿ ನೀ ನೋಡಬೇಕೆ ನೋಟು
ಮರುಕ ಪಡಬೇಕು ಮನುಜ ಮರುಕ ಪಡಬೇಕು
ಹಸಿರು ಸಿರಿಯ ಸೊಬಗಿನ ನಾಶಕೆ ಮರುಗ ಪಡಬೇಕು
ಮರುಕ ಪಡಬೇಕು ಮನುಜ ಮರುಕ ಪಡಬೇಕು
ಹಸಿರು ಸಿರಿಯ ಸೊಬಗಿನ ನಾಶಕೆ ಮರುಗ ಪಡಬೇಕು
ಬೆವರ ಕುಡಿದು ಹಸಿರ ಹಡೆವುದು ಭೂಮಿ ಭೂಮಿ
ತೆನೆತೆನೆಯೆಲ್ಲ ತುದಿಗೆಲ್ಲ ನಗುವು ಹಂಗಾಮಿ
Bevara Kudidu song lyrics from Kannada Movie Hombanna starring Subbu Thalabi, Dhanu Gowda,, Lyrics penned by Rakshith Thirthahalli Sung by Vinu Manasu, Girish Ramanjaneya, Music Composed by Vinu Manasu G, film is Directed by Rakshith Theerthahalli and film is released on 2017