ಹೊಂಬಣ್ಣ ಹೊಂಬಣ್ಣ ಹೊಂಬಣ್ಣ
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ ಹೊಸಬಣ್ಣ
ಹೊನ್ನಿನ ಬಣ್ಣ ಹೊನಲಿನ ಬಣ್ಣ ನಗುವಿನ ಬಣ್ಣ ಹೊಂಬಣ್ಣ
ಗದ್ದೆ ಅಂಚಲ್ ತೋಟದ ತಪಲ್ ಹುಂಬನ್ ಹೆಜ್ಜೆ ಕಂಡೆ
ಬೈಗು ನಿಂಗೆ ಜ್ಞಾನ ಮಾಡ್ತ ಮನ್ಸಿನ್ ಬೇಲಿ ಕಿತ್ತೆ
ನಿನ್ ಒಡನಾಟದಿ ನಿತ್ಯ ಜೋನಿ ಬೆಲ್ಲ ತಂದಂಗೆ
ನೀನ್ ಕನಸಲ್ ಬಂದೆ ಹೋದ್ರೆ ನನ್ ಮನಸ್ಸೆ ಆಲೆಮನೆ ಆಲೆಮನೆ
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ
ಹೊಂಬಣ್ಣ ಹೊಂಬಣ್ಣ ಹೊಂಬಣ್ಣ ಹೊಸಬಣ್ಣ
ಹೊನ್ನಿನ ಬಣ್ಣ ಹೊನಲಿನ ಬಣ್ಣ ನಗುವಿನ ಬಣ್ಣ ಹೊಂಬಣ್ಣ
ಗದ್ದೆ ಅಂಚಲ್ ತೋಟದ ತಪಲ್ ಹುಂಬನ್ ಹೆಜ್ಜೆ ಕಂಡೆ
ನೀ ಏನ್ ಕೆಂಡ್ರು ನೀ ಏನ್ ಕೆಂಡ್ರು ಏನ್ ಬಿಟ್ರು ನಂದೆ ಸಮಾಚಾರ
ನಿನ್ ಹುಸಿಮುನಿಸ್ಗು
ನಿನ್ ಹುಸಿಮುನಿಸ್ಗು ಹಸು ಮನಸ್ಗು ನಾನೆ ಪರಿಹಾರ
ನಾನೆ ಪರಿಹಾರ
ಕಾಲ್ದಾರಿಲಿ ಜೊತೆಯಾದ ಪಾಲುದಾರನೆ
ಕಾಲ್ದಾರಿಲಿ ಜೊತೆಯಾದ ಪಾಲುದಾರನೆ
ನಿನ್ನ ಮನೆ ಅಂಗಳದ ರಂಗೋಲಿ ನಾನೆ ಪಾರ್ಕಣ
||ಹೊಂಬಣ್ಣ ಹೊಂಬಣ್ಣ ಹೊಂಬಣ್ಣ ಹೊಸಬಣ್ಣ
ಹೊನ್ನಿನ ಬಣ್ಣ ಹೊನಲಿನ ಬಣ್ಣ ನಗುವಿನ ಬಣ್ಣ ಹೊಂಬಣ್ಣ
ಗದ್ದೆ ಅಂಚಲ್ ತೋಟದ ತಪಲ್ ಹುಂಬನ್ ಹೆಜ್ಜೆ ಕಂಡೆ||
ನಟ್ಟೇಲು ನಟ್ಟೇಲು ಕೊಯ್ಲಲು ನಿಂದೆ ಪದ ನಂಗೆ
ದೇವ್ರ ಬಂದಲು ದೇವ್ರ ಬಂದಲು ಹೂ ಬಂದಲು ನಿಂದೆ ಜಪ ನಂಗೆ
ನಿಂದೆ ಜಪ ನಂಗೆ
ಅಂಟ್ಕೊಂಡೆ ಇರೋಣ ಬಾರೊ ಮಾರಾಯ
ಕಂಬ್ಳಿ ಹೊದ್ಗೊಂಡು ಬೆಚ್ಚಗ್ ಕೂತ್ಕೊಂಡು
ಅಂಟ್ಕೊಂಡೆ ಇರೋಣ ಬಾರೊ ಮಾರಾಯ
ಕಂಬ್ಳಿ ಹೊದ್ಗೊಂಡು ಬೆಚ್ಚಗ್ ಕೂತ್ಕೊಂಡು
ಬಯಲಾಟ ನೋಡೊಣ ಬೆಳದಿಂಗ್ಳಲ್ಲೆ ಬಾರ್ಕಣ
||ಹೊಂಬಣ್ಣ ಹೊಂಬಣ್ಣ ಹೊಂಬಣ್ಣ ಹೊಸಬಣ್ಣ
ಹೊನ್ನಿನ ಬಣ್ಣ ಹೊನಲಿನ ಬಣ್ಣ ನಗುವಿನ ಬಣ್ಣ ಹೊಂಬಣ್ಣ
ಗದ್ದೆ ಅಂಚಲ್ ತೋಟದ ತಪಲ್ ಹುಂಬನ್ ಹೆಜ್ಜೆ ಕಂಡೆ||