ಗ…. ಗಗಗಗ ಗ.. ರಿಗರಿಸ ಸರಿಸನಿ ನಿಸನಿದ
ಗನಿದಪ ಪಪಪ ಗಗಗ ರಿರಿರಿ ಸ....
ತುಂಬು ಚಂದ್ರ ತೇಲಿದ
ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ತುಂಬು ಚಂದ್ರ ತೇಲಿದ
ಮಲ್ಲಿಗೆಯ ಮಂಚವಿದು ಶೃಂಗಾರದ ಕಾವ್ಯ ರಂಗವಿದು
ಚಂದನದ ಗಂಧವಿದು ತಂಗಾಳಿಯ ಸ್ನೇಹ ಸಂಗವಿದು
ಮಾತಿನಲ್ಲೂ ತರಂಗ ಕಂಪಿನಲ್ಲೂ ತರಂಗ
ಇಂಪಿನಲ್ಲೂ ತರಂಗ ಅಂತರಂಗ
ಹಾಲಿನಲ್ಲೂ ತರಂಗ ಜೇನಿನಲ್ಲೂ ತರಂಗ
ಹೂವಿನಲ್ಲೂ ತರಂಗ ಅಂತರಂಗ
ರಂಗ ರಂಗ ತರಂಗ ಅಂತರಂಗ ಮೃದಂಗ
ಭಂಗ ಸಂಗ ಪತಂಗ ಪ್ರೇಮಸಂಗ
ಮರೆಯಲಾರೆ ಮರೆಯಲಾರೆ ಮರೆಯಲಾರೆ
ಚಂದ್ರ ಮಂಚವನ್ನ ಮರೆಯಲಾರೆ
||ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ತುಂಬು ಚಂದ್ರ ತೇಲಿದ||
ಚಂದಮಾಮ ಚಂದಮಾಮ
ತಂದಾನನ ತಂದೆ ಚಂದಮಾಮ
ಮಾಮ ಮಾಮ ಚಂದಮಾಮ
ರೋಮಾಂಚನ ತಂದೆ ಚಂದಮಾಮ
ಮಾತಿನಲ್ಲೂ ತಂದಾನ ಮುತ್ತಿನಲ್ಲೂ ತಂದಾನ
ಮತ್ತಿನಲ್ಲೂ ತಂದಾನ ಚಂದಮಾಮ
ಜೀವದಲ್ಲೂ ತಂದಾನ ಭಾವದಲ್ಲೂ
ತಂದಾನ ತನುವಿನಲ್ಲೂ ತಂದಾನ ಚಂದಮಾಮ
ಮಾಮ ಮಾಮ ಮಯೂರ ಚಂದಮಾಮ
ಚಕೋರ ಚಂದಮಾಮ ಚಾಲಾಕಿ ಚಂದಮಾಮ
ಹೋಗಲಾರೆ ನಿನ್ನ ಬಿಟ್ಟು ಹೋಗಲಾರೆ
ಚಂದ್ರ ಮಂಚ ಬಿಟ್ಟು ಏಳಲಾರೆ
||ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ||
||ತುಂಬು ಚಂದ್ರ ತೇಲಿದ||
ಗ…. ಗಗಗಗ ಗ.. ರಿಗರಿಸ ಸರಿಸನಿ ನಿಸನಿದ
ಗನಿದಪ ಪಪಪ ಗಗಗ ರಿರಿರಿ ಸ....
ತುಂಬು ಚಂದ್ರ ತೇಲಿದ
ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ತುಂಬು ಚಂದ್ರ ತೇಲಿದ
ಮಲ್ಲಿಗೆಯ ಮಂಚವಿದು ಶೃಂಗಾರದ ಕಾವ್ಯ ರಂಗವಿದು
ಚಂದನದ ಗಂಧವಿದು ತಂಗಾಳಿಯ ಸ್ನೇಹ ಸಂಗವಿದು
ಮಾತಿನಲ್ಲೂ ತರಂಗ ಕಂಪಿನಲ್ಲೂ ತರಂಗ
ಇಂಪಿನಲ್ಲೂ ತರಂಗ ಅಂತರಂಗ
ಹಾಲಿನಲ್ಲೂ ತರಂಗ ಜೇನಿನಲ್ಲೂ ತರಂಗ
ಹೂವಿನಲ್ಲೂ ತರಂಗ ಅಂತರಂಗ
ರಂಗ ರಂಗ ತರಂಗ ಅಂತರಂಗ ಮೃದಂಗ
ಭಂಗ ಸಂಗ ಪತಂಗ ಪ್ರೇಮಸಂಗ
ಮರೆಯಲಾರೆ ಮರೆಯಲಾರೆ ಮರೆಯಲಾರೆ
ಚಂದ್ರ ಮಂಚವನ್ನ ಮರೆಯಲಾರೆ
||ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ತುಂಬು ಚಂದ್ರ ತೇಲಿದ||
ಚಂದಮಾಮ ಚಂದಮಾಮ
ತಂದಾನನ ತಂದೆ ಚಂದಮಾಮ
ಮಾಮ ಮಾಮ ಚಂದಮಾಮ
ರೋಮಾಂಚನ ತಂದೆ ಚಂದಮಾಮ
ಮಾತಿನಲ್ಲೂ ತಂದಾನ ಮುತ್ತಿನಲ್ಲೂ ತಂದಾನ
ಮತ್ತಿನಲ್ಲೂ ತಂದಾನ ಚಂದಮಾಮ
ಜೀವದಲ್ಲೂ ತಂದಾನ ಭಾವದಲ್ಲೂ
ತಂದಾನ ತನುವಿನಲ್ಲೂ ತಂದಾನ ಚಂದಮಾಮ
ಮಾಮ ಮಾಮ ಮಯೂರ ಚಂದಮಾಮ
ಚಕೋರ ಚಂದಮಾಮ ಚಾಲಾಕಿ ಚಂದಮಾಮ
ಹೋಗಲಾರೆ ನಿನ್ನ ಬಿಟ್ಟು ಹೋಗಲಾರೆ
ಚಂದ್ರ ಮಂಚ ಬಿಟ್ಟು ಏಳಲಾರೆ
||ತುಂಬು ಚಂದ್ರ ತೇಲಿದ
ಪ್ರಣಯ ಗೀತೆ ಹಾಡಿದ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ
ಎದೆ ತುಂಬ ಎದೆ ತುಂಬ ಪ್ರೇಮ ಪಲ್ಲವಿ||
||ತುಂಬು ಚಂದ್ರ ತೇಲಿದ||
Thumbu Chandra Thelida song lyrics from Kannada Movie Hetthavaru starring Lakshmi, Kalyan Kumar, Abhijith, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Mahendar and film is released on 1996