Enri Idu Enri Lyrics

ಏನ್ರೀ ಇದು ಏನ್ರೀ Lyrics

in Hetthavaru

in ಹೆತ್ತವರು

LYRIC

Song Details Page after Lyrice

ಏನ್ರೀ ಇದು ಏನ್ರೀ
ಬೇಕ್ರೀ ಮಗು ಬೇಕ್ರೀ
 
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಭೂಮಿ ನೋಡ ಬಂದರೆ ದೈವ ಋಣವ ತಿಂದರೆ
ಪ್ರೀತಿಸಿ ತೀರಿಸಿ ಹೋಗಬೇಕು
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
 
ದೀಪದಿಂದ ದೀಪವ ಬೆಳಗಬೇಕು ಅನುದಿನ
ರೂಪದಿಂದ ರೂಪವು ಅರಳಬೇಕು ಪ್ರತಿದಿನ
ಸುಖದ ಉಯ್ಯಾಲೆ ದೊರಕಿತೆನ್ನ ಆಸೆಗೆ
ಮಗುವಿನ ಸುವ್ವಾಲೆ ಮರೆಸಿತೇನು ಹಾಸಿಗೆ
ಏನ್ರೀ ಇದು ಏನ್ರೀ
ಬೇಕ್ರೀ ಮಗು ಬೇಕ್ರೀ
ಒಬ್ಬ ಚಂದ್ರ ಸಾಲದೇ ಬಾನಿಗೆ
ಪುಟ್ಟ ತಾಯಿ ಬೇಡವೇ ಅವನಿಗೆ
 
||ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು||
 
ದೈವ ತಂದ ಉಡುಗೊರೇ ತಾಯಿಯಾಗೋ ಹಂಬಲ
ಬಾಳು ಚಂದ ಬಳುವಳಿ ತಂದೆಯಾಗೋ ಗುರುಬಲ
ನಾಳೆಯ ಬಾಳಿಗೆ ಊರುಗೋಲು ಮಕ್ಕಳು
ಬಾಳಿನ ಸಂಜೆಗೆ ದಾರಿ ತೋರೊ ಕಂಗಳು
ಏನ್ರಿ ಇದು ಏನ್ರಿ
ಸಾಕ್ರೀ ಮಗು ಸಾಕ್ರೀ
ಸೂರ್ಯ ಚಂದ್ರ ಸಾಲದೇ ಭೂಮಿಗೆ
ರಾಮ ಶ್ಯಾಮ ಸಾಲದೇ ಪ್ರೀತಿಗೆ
 
||ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಭೂಮಿ ನೋಡ ಬಂದರೆ ದೈವ ಋಣವ ತಿಂದರೆ
ಪ್ರೀತಿಸಿ ತೀರಿಸಿ ಹೋಗಬೇಕು||
||ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು||

ಏನ್ರೀ ಇದು ಏನ್ರೀ
ಬೇಕ್ರೀ ಮಗು ಬೇಕ್ರೀ
 
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಭೂಮಿ ನೋಡ ಬಂದರೆ ದೈವ ಋಣವ ತಿಂದರೆ
ಪ್ರೀತಿಸಿ ತೀರಿಸಿ ಹೋಗಬೇಕು
ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
 
ದೀಪದಿಂದ ದೀಪವ ಬೆಳಗಬೇಕು ಅನುದಿನ
ರೂಪದಿಂದ ರೂಪವು ಅರಳಬೇಕು ಪ್ರತಿದಿನ
ಸುಖದ ಉಯ್ಯಾಲೆ ದೊರಕಿತೆನ್ನ ಆಸೆಗೆ
ಮಗುವಿನ ಸುವ್ವಾಲೆ ಮರೆಸಿತೇನು ಹಾಸಿಗೆ
ಏನ್ರೀ ಇದು ಏನ್ರೀ
ಬೇಕ್ರೀ ಮಗು ಬೇಕ್ರೀ
ಒಬ್ಬ ಚಂದ್ರ ಸಾಲದೇ ಬಾನಿಗೆ
ಪುಟ್ಟ ತಾಯಿ ಬೇಡವೇ ಅವನಿಗೆ
 
||ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು||
 
ದೈವ ತಂದ ಉಡುಗೊರೇ ತಾಯಿಯಾಗೋ ಹಂಬಲ
ಬಾಳು ಚಂದ ಬಳುವಳಿ ತಂದೆಯಾಗೋ ಗುರುಬಲ
ನಾಳೆಯ ಬಾಳಿಗೆ ಊರುಗೋಲು ಮಕ್ಕಳು
ಬಾಳಿನ ಸಂಜೆಗೆ ದಾರಿ ತೋರೊ ಕಂಗಳು
ಏನ್ರಿ ಇದು ಏನ್ರಿ
ಸಾಕ್ರೀ ಮಗು ಸಾಕ್ರೀ
ಸೂರ್ಯ ಚಂದ್ರ ಸಾಲದೇ ಭೂಮಿಗೆ
ರಾಮ ಶ್ಯಾಮ ಸಾಲದೇ ಪ್ರೀತಿಗೆ
 
||ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು
ಭೂಮಿ ನೋಡ ಬಂದರೆ ದೈವ ಋಣವ ತಿಂದರೆ
ಪ್ರೀತಿಸಿ ತೀರಿಸಿ ಹೋಗಬೇಕು||
||ಜನುಮ ತಳೆದ ಮೇಲೆ ಜನುಮ ನೀಡಬೇಕು
ಫಲವ ಪಡೆದ ಮೇಲೆ ಫಲವ ನೀಡಬೇಕು||

Enri Idu Enri song lyrics from Kannada Movie Hetthavaru starring Lakshmi, Kalyan Kumar, Abhijith, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Mahendar and film is released on 1996

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ