Nana Manassina Lyrics

ನನ್ನ ಮನಸ್ಸಿನ Lyrics

in Hetthavaru

in ಹೆತ್ತವರು

LYRIC

Song Details Page after Lyrice

ನನ್ನ ಮನಸ್ಸಿನ ಮನೆಯಲಿ ದೀಪಾವಳಿ ಇಂದು ದೀಪಾವಳಿ
ನನ್ನ ಕಣ್ತುಂಬಿದೆ ನಿನ್ನ ಚಿತ್ರಾವಳಿ
ನನ್ನ ಮನಸ್ಸಿನ ಮನೆಯಲಿ ದೀಪಾವಳಿ ಇಂದು ದೀಪಾವಳಿ
ನನ್ನ ಕಣ್ತುಂಬಿದೆ ನಿನ್ನ ಚಿತ್ರಾವಳಿ
 
ನಿನ್ನ ಚೆಲುವ ನಗು ನಿನ್ನ ಮಧುರ ನುಡಿ
ಎದೆ ತುಂಬಿದೆ ಹಾಡಾಗಿ
ಮಧುಮಾಸ ಕಣ್ಣಲ್ಲಿ ಮಧುಘೋಷ ಕಿವಿಯಲ್ಲಿ
ಬಾ ಬಯಸಿದೆ ಸ್ನೇಹ
ನಿನ್ನ ನವಿಲ ನಡೆ ಕರಿಮುಗಿಲ ಜಡೆ
ಮನ ಚಂಚಲ ಮಾಡಿಸಿದೆ
ಸುಮಬಾಣ ಎದೆಯಲ್ಲಿ ನವತ್ರಾಣ ತನುವಲ್ಲಿ
ಬಾ ಅರಳಿದೆ ಮೋಹ...
ಬಾರೆ ಬೆರೆವ ಬಾಳಲಿ... ಓಓಓಓಓ
 
||ನನ್ನ ಮನಸ್ಸಿನ ಮನೆಯಲಿ ದೀಪಾವಳಿ ಇಂದು ದೀಪಾವಳಿ
ನನ್ನ ಕಣ್ತುಂಬಿದೆ ನಿನ್ನ ಚಿತ್ರಾವಳಿ||
||ನನ್ನ ಮನಸ್ಸಿನ ಮನೆಯಲಿ ದೀಪಾವಳಿ ಇಂದು ದೀಪಾವಳಿ
ನನ್ನ ಕಣ್ತುಂಬಿದೆ ನಿನ್ನ ಚಿತ್ರಾವಳಿ||
 
ನಿನ್ನ ರೂಪ ಪ್ರಿಯ ನಿನ್ನ ಪ್ರೀತಿ ಪ್ರಿಯ
ನನ್ನ ಜೀವನ ನೀ ಗೆದ್ದೆಯ
ಅಪರಂಜಿ ನನ್ನ ಮನಸು ಕಾರಂಜಿ ನಿನ್ನ ಸೊಗಸು
ನೀ ಜನುಮದ ಜೋಡಿ
ನಿನ್ನ ಸ್ನೇಹ ಸುಖ ನಿನ್ನ ಸನಿಹ ಸುಖ
ನಿನ್ನ ನೆನೆದರೆ ನಿತ್ಯ ಸುಖ
ಅಭಿಮಾನಿ ನಾ ನಿನಗೆ ಬಹುಮಾನ ನೀ ನನಗೆ
ಓ ಹೃದಯದ ನಾಡಿ
ಬಾರೊ ಬೆರೆವ ಬಾಳಲಿ
 
Nana Manassina song lyrics from Kannada Movie Hetthavaru starring Lakshmi, Kalyan Kumar, Abhijith, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by S Mahendar and film is released on 1996

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ