Malligeye Chandanave Lyrics

ಮಲ್ಲಿಗೆಯೇ ಚಂದನವೇ Lyrics

in Hetthavaru

in ಹೆತ್ತವರು

LYRIC

Song Details Page after Lyrice

ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಿಲೇ ತಂಬೆಲರೆ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಿಲೇ ತಂಬೆಲರೆ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಿಲೇ ತಂಬೆಲರೆ
 
ಸರಿಗಮ ಪದನಿಸ ಸುಮಧುರ ಸ್ವರಗಳೆ ಬನ್ನಿ
ತುಟಿಗಳ ತೀರಕೆ ಮಧುಗಳ ಸಾರಕೆ
ನವ ವಧುವರರನು ಹರಿಸುವ ನುಡಿಗಳೇ ಬನ್ನಿ
ಬದುಕಿನ ತೋಟಕೆ ನೆನಪಿನ ಆಟಕೆ
ಬಾನಾಡಿ ಗುರುಕುಲ ಸಂಕುಲವೇ
ಆನಂದ ಸಮಯಕೆ ದಯಮಾಡಿ
ಓಂಕಾರ ನಾದದ ವೇದಗಳೇ ಸಂಸಾರ ಪೂಜೆಗೆ ಕೃಪೆ ಮಾಡಿ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
 
||ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಿಲೇ ತಂಬೆಲರೆ||
 
ಹೆಸರಿನ ಜೊತೆಯಲಿ ಹೆಸರನು ಬೆರೆಸುವ ದಿನವೇ
ನಿನಗಿದೋ ವಂದನೆ ಬರುವೆ ನಾ ಬೇಗನೆ
ಹೆಜ್ಜೆಯ ಜೊತೆಯಲಿ ಹೆಜ್ಜೆಯ ನಡೆಸುವ ಘಳಿಗೆ
ನಿನಗಿದೋ ಸ್ವಾಗತ ಇರುವೆವು ಕಾಯುತ
ಏಕಾಂತ ನೀಡುವ ಮೊದಲಿರುಳೆ ನೋಡೆಮ್ಮ ಬೇಡುವ ಕಣ್ಣುಗಳ
ಸುಖಾಂತ ನೀಡುವ ರತಿರಾಯ ನೋಡೆಮ್ಮ ಕಾಡುವ ಕನಸುಗಳ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ
 
||ಮಲ್ಲಿಗೆಯೇ ಚಂದನವೇ ಹುಣ್ಣಿಮೆಯೇ ಹೊಂಬಿಸಿಲೇ ತಂಬೆಲರೆ
ಬನ್ನಿ ನೋಡ ಬನ್ನಿ ಹರೆಯ ಇರುವ ಮನೆಯ
ಬನ್ನಿ ಸೇರ ಬನ್ನಿ ಪ್ರೀತಿ ಇರುವ ಹೃದಯ ||

Malligeye Chandanave song lyrics from Kannada Movie Hetthavaru starring Lakshmi, Kalyan Kumar, Abhijith, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by S Mahendar and film is released on 1996

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ