Nenapina Hudugiye Lyrics

ನೆನಪಿನ ಹುಡುಗಿಯೆ Lyrics

in Hero

in ಹೀರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ ಹ್ಂ
 
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೇ…
ಕೇಳಿಬಿಡು ಸರಿಯಾಗಿ…
ಕನಸಿನ ಕೆಲಸವೂ ಮುಗಿದರು
ಅನುವೆನು ನಾ ನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ…
ಮೊದಲ ಸಾಲು ನನದೇ..
ಕೊನೆ ಸಾಲು ಕೂಡ ನನದೇ…
ನಿಂದೇನಿದೇ…..ಓ….
 
ವಿದಾಯವೇ..ಉಲ್ಲಾಸವೂ..
ವಿಷಾದವೆಂಬುದೀಗ ಸಂತೋಷವು
ಎಷ್ಟೆಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ ಸಾಥಿ ನೀನು…
ಹಳೆ ಬಯಕೆಯ ಬಳ್ಳಿಯಲಿ
ಹೂವೆಲ್ಲವು ನಿನದೇ, ಮುಳ್ಳು ಕೂಡ ನಿನದೆ
ನಂದೇನಿದೇ….
 
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೇ…
ಕೇಳಿಬಿಡು ಸರಿಯಾಗಿ…
ಕನಸಿನ ಕೆಲಸವೂ ಮುಗಿದರು
ಅನುವೆನು ನಾ ನಿನ್ನ ಅನುರಾಗಿ
ನಿನ್ನುಸಿರಿನ ಬಿಸಿಯನ್ನು ದಯಪಾಲಿಸು
ನೀನು, ಸರಿಹೋಗುವೆ ನಾನು…
ಇನ್ನೇನಿದೇ….

ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ ಹ್ಂ
 
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೇ…
ಕೇಳಿಬಿಡು ಸರಿಯಾಗಿ…
ಕನಸಿನ ಕೆಲಸವೂ ಮುಗಿದರು
ಅನುವೆನು ನಾ ನಿನ್ನ ಅನುರಾಗಿ
ಈ ಮುಗಿಯದ ಕಥೆಯಲ್ಲಿ…
ಮೊದಲ ಸಾಲು ನನದೇ..
ಕೊನೆ ಸಾಲು ಕೂಡ ನನದೇ…
ನಿಂದೇನಿದೇ…..ಓ….
 
ವಿದಾಯವೇ..ಉಲ್ಲಾಸವೂ..
ವಿಷಾದವೆಂಬುದೀಗ ಸಂತೋಷವು
ಎಷ್ಟೆಂದರೂನು ನಿನ್ನ ನಲ್ಲ ನಾನು
ಏಕಾಂತ ಗೀತೆಯ ಸಾಥಿ ನೀನು…
ಹಳೆ ಬಯಕೆಯ ಬಳ್ಳಿಯಲಿ
ಹೂವೆಲ್ಲವು ನಿನದೇ, ಮುಳ್ಳು ಕೂಡ ನಿನದೆ
ನಂದೇನಿದೇ….
 
ನೆನಪಿನ ಹುಡುಗಿಯೇ
ಕೊನೆಯಲಿ ನುಡಿಯುವೇ…
ಕೇಳಿಬಿಡು ಸರಿಯಾಗಿ…
ಕನಸಿನ ಕೆಲಸವೂ ಮುಗಿದರು
ಅನುವೆನು ನಾ ನಿನ್ನ ಅನುರಾಗಿ
ನಿನ್ನುಸಿರಿನ ಬಿಸಿಯನ್ನು ದಯಪಾಲಿಸು
ನೀನು, ಸರಿಹೋಗುವೆ ನಾನು…
ಇನ್ನೇನಿದೇ….

Nenapina Hudugiye song lyrics from Kannada Movie Hero starring Rishab Shetty, Ganavi Laxman, Pramod Shetty, Lyrics penned by Yogaraj Bhat Sung by Vijay Prakash, Music Composed by B Ajaneesh Loknath, film is Directed by M Bharath Raj and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ