Kanasinda Banda Hage Lyrics

ಕನಸಿಂದ ಬಂದ ಹಾಗೆ Lyrics

in Hero

in ಹೀರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನಸಿಂದ ಬಂದ ಹಾಗೆ
ಜೊತೆಯಾಗಿ ನಡೆಯೋ ಹೀಗೆ
ಮನದ ಮೇಘ ಸುರಿಯುವಾಗ
ಪ್ರೇಮ ತುಂತುರು…
ಆ…ನಲುಮೆಯಿಂದ ಬೆರೆಯೊ
ದೆಸೆಯು ಎಲ್ಲಿ ನಿಂತರೂ…
ಇನ್ನೇನಿದೆ ಮುಚ್ಚು ಮರೆ…
ನೀನಾದರೇ…. ನನ್ನಾ ದೊರೆ..ಹೇ…..
 
ಬಾ ಕತ್ತಲ ತೋಳಿನಲಿ..
ಸರೆ ಹಾಗುವಾ…
ಒಲವ ನವಿರು ಮಂಪರಲಿ..
ದೂರಾ ಸಾಗುವಾ..
ಕಲ್ಪನೆ ಕಾಣದ ಭಾವದ
ತಾಣವ ಸೇರಲಿ ಪಯಣಾ…
 
|| ಕನಸಿಂದ ಬಂದ ಹಾಗೆ
ಜೊತೆಯಾಗಿ ನಡೆಯೋ ಹೀಗೆ
ಮನದ ಮೇಘ ಸುರಿಯುವಾಗ
ಪ್ರೇಮ ತುಂತುರು…
ಆ…ನಲುಮೆಯಿಂದ ಬೆರೆಯೊ
ದೆಸೆಯು ಎಲ್ಲಿ ನಿಂತರೂ…
ಇನ್ನೇನಿದೆ ಮುಚ್ಚು ಮರೆ…
ನೀನಾದರೇ…. ನನ್ನಾ ದೊರೆ..ಹೇ…..||

ಕನಸಿಂದ ಬಂದ ಹಾಗೆ
ಜೊತೆಯಾಗಿ ನಡೆಯೋ ಹೀಗೆ
ಮನದ ಮೇಘ ಸುರಿಯುವಾಗ
ಪ್ರೇಮ ತುಂತುರು…
ಆ…ನಲುಮೆಯಿಂದ ಬೆರೆಯೊ
ದೆಸೆಯು ಎಲ್ಲಿ ನಿಂತರೂ…
ಇನ್ನೇನಿದೆ ಮುಚ್ಚು ಮರೆ…
ನೀನಾದರೇ…. ನನ್ನಾ ದೊರೆ..ಹೇ…..
 
ಬಾ ಕತ್ತಲ ತೋಳಿನಲಿ..
ಸರೆ ಹಾಗುವಾ…
ಒಲವ ನವಿರು ಮಂಪರಲಿ..
ದೂರಾ ಸಾಗುವಾ..
ಕಲ್ಪನೆ ಕಾಣದ ಭಾವದ
ತಾಣವ ಸೇರಲಿ ಪಯಣಾ…
 
|| ಕನಸಿಂದ ಬಂದ ಹಾಗೆ
ಜೊತೆಯಾಗಿ ನಡೆಯೋ ಹೀಗೆ
ಮನದ ಮೇಘ ಸುರಿಯುವಾಗ
ಪ್ರೇಮ ತುಂತುರು…
ಆ…ನಲುಮೆಯಿಂದ ಬೆರೆಯೊ
ದೆಸೆಯು ಎಲ್ಲಿ ನಿಂತರೂ…
ಇನ್ನೇನಿದೆ ಮುಚ್ಚು ಮರೆ…
ನೀನಾದರೇ…. ನನ್ನಾ ದೊರೆ..ಹೇ…..||

Kanasinda Banda Hage song lyrics from Kannada Movie Hero starring Rishab Shetty, Ganavi Laxman, Pramod Shetty, Lyrics penned by Trilok Trivikram Sung by Harshika Devanathan, Music Composed by B Ajaneesh Loknath, film is Directed by M Bharath Raj and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ