Baananchige Oduva Baara Lyrics

ಬಾನಂಚಿಗೆ ಓಡುವ ಬಾರಾ Lyrics

in Hero

in ಹೀರೋ

Video:
ಸಂಗೀತ ವೀಡಿಯೊ:

LYRIC

ಬಾನಂಚಿಗೆ ಓಡುವ ಬಾರಾ..
ಕೈ ಚಾಚು ತುಸುವೇ ದೂರಾ..
ಡಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆಕಡೆ ಊರಾ…
ನಾಕೆಜ್ಜೆ..ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ…
ಕಿತ್ತೋದ ನಿನ ಗೆಜ್ಜೆ..
ಕೈಯಾರೆ ಕಟ್ತೀನಿ ಹೆಂಗೋ….
ಊರಾಚೆ ಸ್ವರ್ಗಾನೆ ಕಾಯುತೈತೆ..
ಆ ಆ ಆ ಆ  ಆ…..
ಅಲ್ ನೋಡು ಸಂತೋಷ ಕಾಣುತೈತೆ..
ಆ ಆ ಆ ಆ ಆ ಆ…..
 
|| ಬಾನಂಚಿಗೆ ಓಡುವ ಬಾರಾ..
ಕೈ ಚಾಚು ತುಸುವೇ ದೂರಾ..
ಡಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆಕಡೆ ಊರಾ…||
 
ತೂಗುಗತ್ತಿ ನೆತ್ತಿಮ್ಯಾಲೆ..
ಬೆನ್ನ ಹಿಂದೆ ಬೆಂಕಿ ಬಲೆ..
ಹೂ ಚೆಲ್ಲಿದ ದಾರಿ ಮುಂದಿದೆ..ಹೇ ಹೇ….
ಈ ಜೀವವು ಇರಲಿ ಬಿಡಲಿ
ನಿನ್ನ ಕೈಯಲಿ ನನ್ನ ಕೈ ಇರಲಿ
ಇದ ಒಂದೇ ಆಸೆ ನಂಗಿದೆ….
 
|| ಬಾನಂಚಿಗೆ ಓಡುವ ಬಾರಾ..
ಕೈ ಚಾಚು ತುಸುವೇ ದೂರಾ..
ಡಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆಕಡೆ ಊರಾ…
ನಾಕೆಜ್ಜೆ..ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ…
ಕಿತ್ತೋದ ನಿನ ಗೆಜ್ಜೆ..
ಕೈಯಾರೆ ಕಟ್ತೀನಿ ಹೆಂಗೋ….
ಊರಾಚೆ ಸ್ವರ್ಗಾನೆ ಕಾಯುತೈತೆ..
ಆ ಆ ಆ ಆ  ಆ…..
ಅಲ್ ನೋಡು ಸಂತೋಷ ಕಾಣುತೈತೆ..
ಆ ಆ ಆ ಆ ಆ ಆ…..||

ಬಾನಂಚಿಗೆ ಓಡುವ ಬಾರಾ..
ಕೈ ಚಾಚು ತುಸುವೇ ದೂರಾ..
ಡಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆಕಡೆ ಊರಾ…
ನಾಕೆಜ್ಜೆ..ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ…
ಕಿತ್ತೋದ ನಿನ ಗೆಜ್ಜೆ..
ಕೈಯಾರೆ ಕಟ್ತೀನಿ ಹೆಂಗೋ….
ಊರಾಚೆ ಸ್ವರ್ಗಾನೆ ಕಾಯುತೈತೆ..
ಆ ಆ ಆ ಆ  ಆ…..
ಅಲ್ ನೋಡು ಸಂತೋಷ ಕಾಣುತೈತೆ..
ಆ ಆ ಆ ಆ ಆ ಆ…..
 
|| ಬಾನಂಚಿಗೆ ಓಡುವ ಬಾರಾ..
ಕೈ ಚಾಚು ತುಸುವೇ ದೂರಾ..
ಡಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆಕಡೆ ಊರಾ…||
 
ತೂಗುಗತ್ತಿ ನೆತ್ತಿಮ್ಯಾಲೆ..
ಬೆನ್ನ ಹಿಂದೆ ಬೆಂಕಿ ಬಲೆ..
ಹೂ ಚೆಲ್ಲಿದ ದಾರಿ ಮುಂದಿದೆ..ಹೇ ಹೇ….
ಈ ಜೀವವು ಇರಲಿ ಬಿಡಲಿ
ನಿನ್ನ ಕೈಯಲಿ ನನ್ನ ಕೈ ಇರಲಿ
ಇದ ಒಂದೇ ಆಸೆ ನಂಗಿದೆ….
 
|| ಬಾನಂಚಿಗೆ ಓಡುವ ಬಾರಾ..
ಕೈ ಚಾಚು ತುಸುವೇ ದೂರಾ..
ಡಟ್ಟಡವಿಯ ದಾರಿಯೇ ಘೋರ
ಬಾ ಸೇರುವ ಆಕಡೆ ಊರಾ…
ನಾಕೆಜ್ಜೆ..ನಾಕೇ ಹೆಜ್ಜೆ..
ಆಮೇಲೆ ಬಾಳೋಣ ಹೆಂಗೋ…
ಕಿತ್ತೋದ ನಿನ ಗೆಜ್ಜೆ..
ಕೈಯಾರೆ ಕಟ್ತೀನಿ ಹೆಂಗೋ….
ಊರಾಚೆ ಸ್ವರ್ಗಾನೆ ಕಾಯುತೈತೆ..
ಆ ಆ ಆ ಆ  ಆ…..
ಅಲ್ ನೋಡು ಸಂತೋಷ ಕಾಣುತೈತೆ..
ಆ ಆ ಆ ಆ ಆ ಆ…..||

Baananchige Oduva Baara song lyrics from Kannada Movie Hero starring Rishab Shetty, Ganavi Laxman, Pramod Shetty, Lyrics penned by Yogaraj Bhat Sung by Vasuki Vaibhav, Music Composed by B Ajaneesh Loknath, film is Directed by M Bharath Raj and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ